Pregnancy

(Search results - 109)

Nayantara

Video Icon

Sandalwood8, Aug 2020, 4:25 PM

ಮದುವೆಯಾಗದೇ ತಾಯಿ ಆಗುತ್ತಿದ್ದಾರಾ ನಯನತಾರಾ?

ಕಾಲಿವುಡ್‌ ಲೇಡಿ ಸೂಪರ್‌ ಸ್ಟಾರ್‌ ನಯನತಾರಾ ತಾಯಿಯಾಗುತ್ತಿದ್ದಾರೆ ಎಂಬ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹಲವು ವರ್ಷಗಳಿಂದ ಪ್ರೀತಿಯಲ್ಲಿರುವ ನಯನತಾರಾ ಮದುವೆಯಾಗುವುದಾಗಿ ಹೇಳಿ, ದಿನಾಂಕವನ್ನು ಮುಂದೂಡುತ್ತಿದ್ದಾರೆ ಅಂದಮೇಲೆ ಮಗು ಹೇಗೆ ಸಾಧ್ಯ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ರೀಲ್‌ ಸ್ಟೋರಿಯಲ್ಲಿ ನಯನತಾರಾ ಆಯ್ಕೆ ಮಾಡಿಕೊಂಡಿರುವ ಪಾತ್ರ ಹೇಗಿದೆ ನೋಡಿ..

Papaya

Health3, Aug 2020, 5:12 PM

ಗರ್ಭಪಾತಕ್ಕೆ ಕಾರಣವಾಗೋ ಆಹಾರಗಳು; ಗರ್ಭಿಣಿಯರು ದೂರ ಉಳಿಯೋದೊಳಿತು

ಹೊಟ್ಟೆಯೊಳಗೆ ಭ್ರೂಣವೊಂದು ಮಗುವಾಗಿ ಬೆಳೆದು ಹೊರ ಬರುವವರೆಗೆ ಕಾಪಾಡುವುದು ಸಣ್ಣ ಜವಾಬ್ದಾರಿಯಲ್ಲ. ಇದಕ್ಕಾಗಿ ತಾಯಿಯಾಗುವವಳು ಹಲವು ರೀತಿಯಲ್ಲಿ ಕಾಳಜಿ ವಹಿಸಬೇಕಾಗುತ್ತದೆ. ಅವುಗಳಲ್ಲಿ ಪ್ರಮುಖವಾದುದು ಆಹಾರ. ಈ ಸಂದರ್ಭದಲ್ಲಿ ಆಹಾರ ಅತಿಯಾದರೂ ಕಷ್ಟ, ಕಡಿಮೆಯಾದರೂ ಕಷ್ಟ. ಹೀಗಾಗಿ, ಉತ್ತಮ ಡಯಟ್ ಫಾಲೋ ಮಾಡಬೇಕಾಗುತ್ತದೆ. ಭ್ರೂಣದ ಬೆಳವಣಿಗೆಗೆ ಬೇಕಾದ ಪೋಷಕಸತ್ವಗಳನ್ನೊದಗಿಸುವುದು ಮುಖ್ಯವಾಗುತ್ತದೆ. ಇದಲ್ಲದೆ, ಮತ್ತೆ ಕೆಲ ಆಹಾರಗಳು ಹೆಚ್ಚಾಗಿ ಸೇವಿಸಿದರೆ, ಅದರಲ್ಲೂ ಪ್ರಗ್ನೆನ್ಸಿಯ ಆರಂಭಿಕ ಹಂತದಲ್ಲಿ ಇವುಗಳ ಅತಿಯಾದ ಸೇವನೆಯಿಂದ ಗರ್ಭಪಾತವಾಗುವ ಸಂಭವಗಳು ಹೆಚ್ಚು. ಅಂಥ ಅಪಾಯಕಾರಿ ಆಹಾರಗಳು ಯಾವುವು ನೋಡೋಣ.

SN bollywood sameera reddy

Video Icon

Cine World27, Jul 2020, 5:54 PM

'ವರದನಾಯಕ' ಚಿತ್ರದ ನಟಿ ಸಮೀರಾ ರೆಡ್ಡಿ ಹೇಗಾಗಿದ್ದಾರೆ ಗೊತ್ತಾ?

ಕಿಚ್ಚ ಸುದಿಪ್‌ ಜೊತೆ ವರದನಾಯಕ ಚಿತ್ರದಲ್ಲಿ ಅಭಿನಯಿಸಿದ ನಟಿ ಸಮೀರಾ ರೆಡ್ಡಿ ಈಗ ನೋಡಲು ತುಂಬಾನೇ ಡಿಫರೆಂಟ್‌ ಆಗಿದ್ದಾರೆ. ಹಾಗಂಥ ಕಾಮೆಂಟ್ ಮಾಡುತ್ತಾ ಕಾಲು ಎಳೆಯುತ್ತಿದ್ದ ನೆಟ್ಟಿಗರಿಗೆ ಖಡತ್‌ ಉತ್ತರ ನೀಡಿದ್ದಾರೆ. ಅದರಲ್ಲೂ ಮಗುವಿಗೆ ಜನ್ಮ ನೀಡಿದ ನಂತರ ದೇಹದಲ್ಲಿ ಆಗುವ ಬದಲಾವಣೆ ಬಗ್ಗೆಯೂ ಹೇಳಿಕೊಂಡಿದ್ದು, ಪಾಸಿಟಿವಿಟಿ ಸ್ಪ್ರೆಡ್ ಮಾಡುತ್ತಿದ್ದಾರೆ.

• Health9, Jul 2020, 4:53 PM

ಅಮವಾಸ್ಯೆಗೆ ಗರ್ಭ ಧರಿಸಿದ್ರೆ ಮಗು ಅಂಗವಿಕಲವಾಗುತ್ತಾ?

ಗರ್ಭಧಾರಣೆಯ ವಿಷಯವನ್ನು ಸಾಮಾನ್ಯವಾಗಿ ಯಾರೂ ಬಾಯಿ ಬಿಟ್ಟು ಮಾತಾಡುವುದಿಲ್ಲ. ಹಾಗಾಗಿಯೇ ಆ ಕುರಿತ ಹಲವಾರು ಸುಳ್ಳು ನಂಬಿಕೆಗಳು ಜನರ ಮಧ್ಯೆ ಹರಡಿವೆ. ಅಂಥ ನಂಬಿಕೆಗಳ ಗುಳ್ಳೆಗಳನ್ನು ಒಡೆಯುವ ಪ್ರಯತ್ನ ಇಲ್ಲಿದೆ.

• Woman4, Jul 2020, 5:43 PM

ಕೊರೋನಾ ವಾರಿಯರ್ ತುಂಬು ಗರ್ಭಿಣಿ ಪತ್ನಿ ಬಿಚ್ಚಿಟ್ಟ ಕರಾಳ ಸತ್ಯ!

ಕೋವಿಡ್ 19- ಸಾಂಕ್ರಾಮಿಕ ಸಂಕಷ್ಟ ಕಾಲದ ಗರ್ಭಿಣಿಯೊಬ್ಬಳ ಆತಂಕ, ಒಂಟಿಯಾಗಿರಬೇಕಾದ ಅನಿವಾರ್ಯತೆ, ಮಗುವಿನ ಭವಿಷ್ಯದ ಕನಸುಗಳು, ತನ್ನ ವಿವಾಹ ಜೀವನದ ನೆನಪುಗಳು, ಕೊರೋನಾ ವಾರಿಯರ್ ಆಗಿರುವ ವೈದ್ಯಪತಿಯ ಕಾಳಜಿ- ಎಲ್ಲದರ ಒಟ್ಟಾರೆ ರೂಪವೇ ಮಿಸಸ್ ಡಾ.ಕುಲಕರ್ಣಿ.

• relationship4, Jul 2020, 3:41 PM

#Feelfree: ಗರ್ಭಿಣಿಯರು ಸೆಕ್ಸ್ ಮಾಡಬಹುದಾ?

ಇಂಥ ಸಮಯದಲ್ಲಿ ಪತ್ನಿ ಕೆಳಗಿರುವ ಆಸನಕ್ಕಿಂತ ಪತ್ನಿ ಮೇಲಿರುವ ಹಾಗೂ ಪತಿ ಕೆಳಗಿರುವ ಆಸನಗಳು ಸೆಕ್ಸ್‌ಗೆ ಸೂಕ್ತ. ಹಾಗೆಯೇ ಈ ಸಂದರ್ಭ ಗಂಡ ಹೆಂಡತಿ ಇಬ್ಬರೂ ಗುಪ್ತಾಂಗಗಳ ಹೈಜಿನ್ ಕಾಯ್ದುಕೊಳ್ಳೋದು ಬಲುಮುಖ್ಯ.

• Video Icon

Sandalwood1, Jul 2020, 5:35 PM

ರಾಧಿಕಾ ಮೂರನೇ ಮಗುವಿನಾ ನಿರೀಕ್ಷೆಯಲ್ಲಿದ್ದಾರಾ? ಥೋ ಏನೇನೋ ಅಂದ್ಕೊಬೇಡ್ರಪ್ಪಾ..!

ಸ್ಯಾಂಡಲ್‌ವುಡ್ ರಾಕಿಂಗ್ ಕಪಲ್ ಯಶ್ -ರಾಧಿಕಾ ಕೆಲದಿನಗಳಿಂದ ಸುದ್ದಿಯಲ್ಲಿದ್ದರು. ಇದಕ್ಕೆ ಕಾರಣ ಯಶ್ ಮಾಡಿರೋ ಟ್ವಿಟ್. ಈ ಟ್ವಿಟ್ ನೋಡಿ ಅಭಿಮಾನಿಗಳು ರಾಧಿಕಾ ಮತ್ತೆ ಗುಡ್ ನ್ಯೂಸ್ ಕೊಡ್ತಿದ್ದಾರಾ? ಮೂರನೇ ಮಗುವಿಗೆ ತಾಯಿಯಾಗುತ್ತಿದ್ದಾರೆ ಎಂದೆಲ್ಲ ಚರ್ಚೆ ಶುರು ಮಾಡಿದ್ದಾರೆ. ಇದಕ್ಕೀಗ ಯಶ್ ಉತ್ತರ ಕೊಟ್ಟಿದ್ದಾರೆ. ಯಾವಾಗಲೂ ಪಂಚಿಂಗ್ ಡೈಲಾಗ್ ಹೇಳುವ, ಪಂಚಿಂಗ್ ಸ್ಟೇಟ್‌ಮೆಂಟ್ ಕೊಡುವ ಯಶ್ ಈ ವಿಚಾರದಲ್ಲಿ ಕೊಟ್ಟಿರುವ ಸ್ಪಷ್ಟನೆ ಅಷ್ಟೇ ಸಖತ್ತಾಗಿದೆ. ಅಷ್ಟಕ್ಕೂ ರಾಧಿಕಾ ಮೂರನೇ ಮಗುವಿನಾ ನಿರೀಕ್ಷೆಯಲ್ಲಿದ್ದಾರಾ..!

• India22, Jun 2020, 4:44 PM

ದೆಹಲಿ ಹಿಂಸಾಚಾರ; 'ಜೈಲಿನಲ್ಲೇ ಹೆರಿಗೆ ಮಾಡಿಸ್ತೆವೆ, ಇದೇನು ವಿಶೇಷ ಪ್ರಕರಣ ಅಲ್ಲ'

ಸಿಎಎ ವಿರೋಧಿ ಪ್ರತಿಣಭಟನೆ ವೇಳೆ ಈಶಾನ್ಯ ದೆಹಲಿಯಲ್ಲಿ ನಡೆದ ಪ್ರತಿಭಟನೆ ಸಂಬಂಧ ಬಂಧನಕ್ಕೆ ಒಳಗಾಗಿರುವ ಗರ್ಭಿಣಿ ಸಫೋರಾ ಜಾರ್ಗರ್ (27)ಗೆ ಯಾವ ಕಾರಣಕ್ಕೆ ಬೇಲ್ ನೀಡಬಾರದು ಎಂದು ದೆಹಲಿ ಪೊಲೀಸರು ತಮ್ಮ ವಾದ ಮುಂದಿಟ್ಟಿದ್ದಾರೆ.

• relationship19, Jun 2020, 5:04 PM

ಪ್ರಗ್ನೆನ್ಸಿ; ಹೀಗಿರಲಿ ಪತಿಪತ್ನಿ ನಡುವಿನ ಇಂಟಿಮಸಿ

ಪ್ರಗ್ನೆನ್ಸಿಯಿಂದಾಗಿ ಪತಿಪತ್ನಿಯ ನಡುವೆ ಆಪ್ತತೆಯ ಕೊರತೆಯಾಗಿದೆ, ದೈಹಿಕ ಸಂಬಂಧಕ್ಕೆ ಅಡ್ಡಿಯಾಗಿದೆ ಎನಿಸಿದರೆ, ಅದನ್ನು ಸರಿಪಡಿಸಲು ಏನು ಮಾಡಬಹುದು ಎಂಬುದಿಲ್ಲಿದೆ.

• baby girl
Video Icon

Karnataka Districts17, Jun 2020, 6:19 PM

ಉಡುಪಿ ಕೋವಿಡ್ ಆಸ್ಪತ್ರೆಯಲ್ಲಿ ಅಪರೂಪದ ಹೆರಿಗೆ!

• ಕೊರೋನಾ ಸೋಂಕಿತೆಗೆ ಸಿಜೇರಿಯನ್ ಹೆರಿಗೆ
• ಮಹಾರಾಷ್ಟ್ರದಿಂದ ಬಂದವರ ಪ್ರಾಥಮಿಕ ಸಂಪರ್ಕ ಹೊಂದಿದ್ದ ಗರ್ಭಿಣಿ
• ರಾಜ್ಯದ ಇತಿಹಾಸದಲ್ಲಿ ಕೋವಿಡ್ ಪೇಶೆಂಟ್ ಗೆ ಪ್ರಥಮ ಸಿಜೇರಿಯನ್ ಹೆರಿಗೆ
• Festivals16, Jun 2020, 4:57 PM

ಗರ್ಭಧರಿಸಿದ ನವಮಾಸಕ್ಕಿದೆ ನವಗ್ರಹಗಳ ನಂಟು!

ಗ್ರಹಗಳ ಸ್ಥಿತಿ ಮತ್ತು ತಾಯಿಯ ಜಾತಕ ಗರ್ಭದ ಬೆಳವಣಿಗೆಯ ಹಂತವನ್ನು ನಿರ್ಧರಿಸುತ್ತದೆ. ಪ್ರತಿ ಗ್ರಹಗಳು ತಿಂಗಳಿಗೊಂದರಂತೆ ತಮ್ಮ ಕಾರ್ಯವನ್ನು ನಿರ್ವಹಿಸುತ್ತವೆ. ಭ್ರೂಣದ ಬೆಳವಣಿಗೆಯ ಪ್ರತಿ ಹಂತಕ್ಕೂ ಕಾರಣವಾಗುವ ಗ್ರಹಗಳ ಬಗ್ಗೆ ತಿಳಿದುಕೊಂಡರೆ ಒಳಿತು. ನವಮಾಸದಲ್ಲಿ ನವಗ್ರಹಗಳ ಪಾತ್ರವೇನೆಂದು ತಿಳಿದುಕೊಳ್ಳೋಣ.

chiranjivi sarja

News14, Jun 2020, 7:20 AM

ಮೇಘನಾ ಉದರದಲ್ಲಿ ಅವಳಿ ಮಕ್ಕಳು, ಕುತೂಹಲ ಮೂಡಿಸಿದೆ ಟ್ವೀಟ್!

ಚಿರು ಅಕಾಲಿಕ ಸಾವಿನಿಂದ ದುಃಖದಲ್ಲಿರುವ ಪತ್ನಿ ಮೇಘನಾ ಹಾಗೂ ಕುಟುಂಬ| ಗರ್ಭಿಣಿ ಮೇಘನಾಳಿಗೆ ಸದ್ಯ ಒಒಂದು ದುಃಖದ ನಡುವೆ ಎರಡು ಸಂತೋಷ| ಮೇಘನಾಳಿಗೆ ಅವಳಿ ಮಕ್ಕಳಾಗುವ ಸುಳಿವು ಕೊಟ್ಟಿದೆ ಈ ಟ್ವೀಟ್!

chiranjivi sarja

Sandalwood7, Jun 2020, 6:34 PM

ತಾಯಿ ಆಗುವ ಸಂಭ್ರಮದಲ್ಲಿದ್ದ ಮೇಘನಾ, ಚಿರನಿದ್ರೆಗೆ ಜಾರಿದ ಚಿರಂಜೀವಿ

ಕನ್ನಡದ ಪ್ರತಿಭಾವಂತ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ. ಚಿರಂಜೀವಿ ಪತ್ನಿ ಮೇಘನಾ ಆರು ತಿಂಗಳ ಗರ್ಭಿಣಿ. ಮಗುವಿನ ಮುಖವನ್ನು ನೋಡದೆ ಚಿರನಿದ್ರೆಗೆ ನಟ ಜಾರಿದ್ದಾರೆ.

• Sandalwood5, Jun 2020, 3:45 PM

ವರ್ಷದೊಳಗೆ ಹೊಸ ಅತಿಥಿ ಆಗಮನ; 'ಯುವರತ್ನ' ಚಿತ್ರೀಕರಣ ಇನ್ನೂ ಮುಗ್ದಿಲ್ವಲ್ಲ?

'ಯುವರತ್ನ' ಚಿತ್ರದಲ್ಲಿ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ಗೆ ಜೋಡಿಯಾಗಿ ಮಿಂಚುತ್ತಿರುವ ಸಯ್ಯೇಶಾ ಪ್ರಗ್ನೆಂಟ್‌  ಎಂಬ ಮಾತುಗಳು ಕೇಳಿ ಬರುತ್ತಿದ್ದು ಎಲ್ಲಿಯೂ ರಿವೀಲ್‌ ಮಾಡಿಲ್ಲ ಆದರೆ ಸೋಷಿಯಲ್ ಮೀಡಿಯಾದಲ್ಲಿ ಈ ವಿಷಯ ಹರಿದಾಡುತ್ತಿದೆ. ಯುವರತ್ನ ಚಿತ್ರತಂಡ ಇನ್ನೂ ಚಿತ್ರೀಕರಣ ಮಾಡುತ್ತಿದೆ...

हार्दिक पंड्या पिता बनने वाले हैं, ये खबर जानकर टीम इंडिया के कप्तान विराट कोहली ने इंस्टाग्राम पर लिखा, 'आप दोनों को शुभकामनाएं। आपके परिवार में तीसरे सदस्य के लिए बहुत सारा प्यार और दुआएं.'

Cricket1, Jun 2020, 2:54 PM

ಹಾರ್ದಿಕ್ ಪಾಂಡ್ಯ ಮದ್ವೆಗೂ ಮೊದಲೇ ಅಪ್ಪ; ಇದು 6G ಸ್ಪೀಡ್ ಎಂದ ಫ್ಯಾನ್ಸ್!

ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ನತಾಶ ಸ್ಟಾಂಕೋವಿಚ್ ದಿಢೀರ್ ಆಗಿ ಪೋಷಕರಾಗುತ್ತಿರುವ ಖುಷಿ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರು, ಬಾಲಿವುಡ್ ಸೆಲೆಬ್ರೆಟಿಗಳು ಪಾಂಡ್ಯ ದಂಪತಿಗೆ ಶುಭಹಾರೈಸಿದ್ದರು. ಆದರೆ ಅಭಿಮಾನಿಗಳು ಸೂಪರ್ ಫಾಸ್ಟ್ ಪಾಂಡ್ಯ 6G ಸ್ಪೀಡ್‌ನಲ್ಲಿದ್ದಾರೆ. ಮದ್ವೆಗೂ ಮೊದಲೇ ಅಪ್ಪನಾಗಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅಭಿಮಾನಿಗಳ ಅದ್ಭುತ ಪ್ರತಿಕ್ರಿಯೆ ಇಲ್ಲಿದೆ.