Asianet Suvarna News Asianet Suvarna News

ಸಕ್ಕರೆ ಕಾಯಿಲೆ ಸೇರಿ ವಿವಿಧ ರೋಗಗಳ ನಿವಾರಣೆಗೆ ಅತ್ಯುಪಯುಕ್ತ ಔಷಧಿ ಹಾಗಲಕಾಯಿ

ಅಡುಗೆಗೆ ಬಳಕೆಯಾಗುವ ಹಾಗಲಕಾಯಿ ಬಾಯಿಗೆ ಕಹಿಯಾದರೂ ಆರೋಗ್ಯಕ್ಕೆ ಸಿಹಿಯಾದುದಾಗಿದೆ. ಹಾಗಲಕಾಯಿ, ಭಾರತದ ಎಲ್ಲೆಡೆ ಬೆಳೆಯುವ ನಳ್ಳಿಯಾಗಿದೆ. ಆಹಾರವಾಗಿ ಮಾತ್ರವಲ್ಲದೇ ಅನೇಕ ಷದೀಯ ಗುಣಗಳನ್ನೂ ಕೂಡ ಹೊಂದಿದೆ.

Bitter Guard Health Benifit

ಅಡುಗೆಗೆ ಬಳಕೆಯಾಗುವ ಹಾಗಲಕಾಯಿ ಬಾಯಿಗೆ ಕಹಿಯಾದರೂ ಆರೋಗ್ಯಕ್ಕೆ ಸಿಹಿಯಾದುದಾಗಿದೆ. ಹಾಗಲಕಾಯಿ, ಭಾರತದ ಎಲ್ಲೆಡೆ ಬೆಳೆಯುವ ನಳ್ಳಿಯಾಗಿದೆ. ಆಹಾರವಾಗಿ ಮಾತ್ರವಲ್ಲದೇ ಅನೇಕ ಷದೀಯ ಗುಣಗಳನ್ನೂ ಕೂಡ ಹೊಂದಿದೆ.

ಕಾಯಿ, ಎಲೆ, ಹೂವನ್ನೂ ಕೂಡ ಉಪಯೋಗಿಸಬಹುದಾಗಿದೆ.

ಹಾಗಲಕಾಯಿಯ ಉಪಯೋಗ

*ಹಾಗಲಕಾಯಿ ರಸವನ್ನು ಸೇವಿಸುವುದು ಸಕ್ಕರೆ ಕಾಯಿಲೆಯಲ್ಲಿ ಬಳಕೆ ಸಕ್ಕರೆ ಕಾಯಿಲೆ ತಡೆಯುವಲ್ಲಿ ಉಪಯುಕ್ತವಾಗಿದೆ.

*ಹೊಟ್ಟೆಯಲ್ಲಿ ಹುಳು ಇದ್ದರೆ ಹಾಗಲಕಾಯಿ ಸೇವನೆ ಉಪಯುಕ್ತ

*ಇದು ರಚಿಕಾರಕ, ಜೀರ್ಣಕ್ಕೆ ಸಹಕಾರಿ. ಅಜೀರ್ಣದಲ್ಲಿ ಇದರ ರಸ ಉಪಯುಕ್ತ.

*ಇದರ ರಸ ರಕ್ತವನ್ನು ಶುದ್ಧಿಗೊಳಿಸುವುದರಿಂದ ಯಕೃತ್ ಹಾಗೂ ಚರ್ಮದ ತೊಂದರೆಗಳಲ್ಲಿ ಪ್ರಯೋಜನಕಾರಿ.

*ಹಾಗಲಕಾಯಿ ಹೂವಿನ ರಸವನ್ನು ಕಿವಿಗೆ ಹಾಕುವುದರಿಂದ ಕಿವಿ ಸೋರುವುದು ಕಡಿಮೆಯಾಗುತ್ತದೆ.

*ವ್ರಣ ಅಥವಾ ಗಾಯಗಳಲ್ಲಿ ಹಾಗಲ ಎಲೆಯ ರಸದ ಲೇಪ ಪರಿಣಾಮಕಾರಿ

*ಹಾಗಲಕಾಯಿ ಕಣ್ಣಿಗೆ ಒಳ್ಳೆಯದು.

*ಇರುಳು ಗುರುಡು ರೋಗದಲ್ಲಿ ಹಾಗಲ ಎಲೆಯ ರಸವನ್ನು ಕಣ್ಣೀನ ಸುತ್ತ ಹಚ್ಚಬಹುದು

Follow Us:
Download App:
  • android
  • ios