Asianet Suvarna News Asianet Suvarna News

ಶಿವಮೊಗ್ಗ ಜಿಲ್ಲೆ ಸೇರಿದಂತೆ ಮಲೆನಾಡಿನ ಜಲಾಶಯಗಳ ನೀರಿನ ಮಟ್ಟ

ಮಲೆನಾಡಿನ ಭಾಗದಲ್ಲಿರುವ ಪ್ರಮುಖ ಮೂರು ಜಲಾಶಯಗಳಾದ ಲಿಂಗನಮಕ್ಕಿ, ಭದ್ರಾ ಹಾಗೂ ತುಂಗಾ ಜಲಾಶಯಗಳ ನೀರಿನ ಮಟ್ಟದ ಮಾಹಿತಿ ಇಲ್ಲಿದೆ ನೋಡಿ..

Water level of hill reservoirs including Shivamogga sat
Author
First Published Aug 12, 2024, 11:02 AM IST | Last Updated Aug 12, 2024, 11:02 AM IST

ಶಿವಮೊಗ್ಗ (ಆ.12): ಶಿವಮೊಗ್ಗ ಜಿಲ್ಲೆಯಲ್ಲಿ ಇತ್ತೀಚೆಗೆ ಭಾರಿ ಮಳೆ ಸುರಿದ ಹಿನ್ನೆಲೆಯಲ್ಲಿ ಮಲೆನಾಡಿನ ಭಾಗದಲ್ಲಿರುವ ಪ್ರಮುಖ ಮೂರು ಜಲಾಶಯಗಳು ಪೂರ್ಣವಾಗಿ ಭರ್ತಿಯಾಗಿವೆ. ಲಿಂಗನಮಕ್ಕಿ, ಭದ್ರಾ ಹಾಗೂ ತುಂಗಾ ಜಲಾಶಯಗಳ ಇಂದಿನ ನೀರಿನ ಮಟ್ಟದ ಮಾಹಿತಿ ಇಲ್ಲಿದೆ ನೋಡಿ..

ಲಿಂಗನಮಕ್ಕಿ ಜಲಾಶಯ 
ಗರಿಷ್ಠ ಮಟ್ಟ : 1819 ಅಡಿ 
ಇಂದಿನ ನೀರಿನ ಮಟ್ಟ : 1816.65  ಅಡಿ
ಒಳಹರಿವು : 7713 ಕ್ಯೂಸೆಕ್ 
ಹೊರ ಹರಿವು : 7610 ಕ್ಯೂಸೆಕ್ 
ಒಟ್ಟು ನೀರಿನ ಸಂಗ್ರಹಣ ಸಾಮರ್ಥ್ಯ:  151 ಟಿಎಂಸಿ 
ಇಂದಿನ ನೀರು ಸಂಗ್ರಹಣೆ:  143.74 ಟಿಎಂಸಿ 
ಬೆಂಗಳೂರು ಹೆಚ್‌ಎಂಟಿ ಸಂಸ್ಥೆ ಬಳಿಯಿದ್ದ 469 ಎಕರೆ ಅರಣ್ಯ ಭೂಮಿ ವಶಕ್ಕೆ ಪಡೆಯಲು ಸಚಿವ ಈಶ್ವರ ಖಂಡ್ರೆ ಆದೇಶ

ಭದ್ರಾ ಜಲಾಶಯ 
ಗರಿಷ್ಠ ಮಟ್ಟ : 186 ಅಡಿ 
ಇಂದಿನ ನೀರಿನ ಮಟ್ಟ : 180.3 ಅಡಿ 
ಒಳಹರಿವು : 7683 ಕ್ಯೂಸೆಕ್ 
ಹೊರ ಹರಿವು :  8841 ಕ್ಯೂಸೆಕ್ 
ಒಟ್ಟು ನೀರಿನ ಸಂಗ್ರಹಣ ಸಾಮರ್ಥ್ಯ:  71.535 ಟಿಎಂಸಿ 
ಇಂದಿನ ಸಂಗ್ರಹಣೆ : 64.478 ಟಿಎಂಸಿ 

ತುಂಗಾ ಜಲಾಶಯ 
ಗರಿಷ್ಠ ಮಟ್ಟ : 588.24 ಮೀ. 
ಇಂದಿನ ನೀರಿನ ಮಟ್ಟ : 588.24 ಮೀ. 
ಒಳಹರಿವು : 10673 ಕ್ಯೂಸೆಕ್ 
ಹೊರ ಹರಿವು : 10673 ಕ್ಯೂಸೆಕ್ 
ಒಟ್ಟು ನೀರಿನ ಸಂಗ್ರಹಣ ಸಾಮರ್ಥ್ಯ:  3.24 ಟಿಎಂಸಿ
ಇಂದಿನ ನೀರು ಸಂಗ್ರಹಣ 2.411 ಟಿಎಂಸಿ

ಸರ್ಕಾರದ ನಿರ್ಲಕ್ಯದಿಂದ ಟಿಬಿ ಡ್ಯಾಮ್ ಸಮಸ್ಯೆ, ತನಿಖೆ ನಡೆಸಿದರೆ ಸತ್ಯ ಹೊರಬರಲಿದೆ: ಬಸವರಾಜ ಬೊಮ್ಮಾಯಿ

ಮುಂದಿನ 5 ದಿನಗಳು ಸಾಧಾರಣೆ ಮಳೆ ಮುನ್ಸೂಚನೆ:
ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಇಂದು ಗುಡುಗು ಮಿಂಚು ಬಿರುಗಾಳಿ ಸಹಿತ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆ, ಹಾಗೂ ಅಲ್ಲಲ್ಲಿ ಭಾರಿ ಮಳೆ. ಆಗಸ್ಟ್ 13 ರಿಂದ ಆಗಸ್ಟ್ 16 ರವರೆಗೆ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆ, ಹಾಗೂ ಅಲ್ಲಲ್ಲಿ ಭಾರಿ ಮಳೆ ಆಗಲಿದೆ. ಇನ್ನು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಆಗಸ್ಟ್ 12 ರಿಂದ ಆಗಸ್ಟ್ 15 ರವರೆಗೆ ಚದುರಿದಿಂದ ಅಲ್ಲಲ್ಲಿ ವ್ಯಾಪಕವಾಗಿ ಸಾಧಾರಣ ಮಳೆ, ಹಾಗೂ ಅಲ್ಲಲ್ಲಿ ಭಾರಿ ಮಳೆಯಾಗಲಿದೆ. ಕರಾವಳಿ ಮತ್ತು ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಂತ ಮಲೆನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. 

Latest Videos
Follow Us:
Download App:
  • android
  • ios