Asianet Suvarna News Asianet Suvarna News

ಚಿಕ್ಕಮಗಳೂರು: ಭದ್ರಾ ನದಿ ತಟದಲ್ಲಿ ಮೇವಿಗಾಗಿ ಎರಡು ಸಲಗಗಳ ಹೋರಾಟ

ಕಳಸ-ಹೊರನಾಡು-ಕುದುರೆಮುಖಕ್ಕೆ ಸಂಚರಿಸುವ ಮಾರ್ಗದಲ್ಲಿ ಆನೆಗಳು ಪ್ರತ್ಯಕ್ಷವಾಗಿವೆ. ಮೇವಿಗಾಗಿ ಎರಡು ಆನೆಗಳು ಕಾಳಗ ನಡೆಸುತ್ತಿವೆ. ರಸ್ತೆಯಲ್ಲಿ ಸಂಚರಿಸುವ ಸವಾರರಿಗೆ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. 
 
two elephants fighting for fodder at mudigere in chikkamagaluru grg
Author
First Published Jul 25, 2024, 4:15 PM IST | Last Updated Jul 25, 2024, 4:24 PM IST

ಚಿಕ್ಕಮಗಳೂರು(ಜು.25): ಮೇವಿಗಾಗಿ ಎರಡು ಸಲಗಗಳ ಹೋರಾಟ ನಡೆಸುತ್ತಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಗ್ಗನಹಳ್ಳ ಭದ್ರಾ ನದಿ ಬಳಿ ಇಂದು(ಗುರುವಾರ) ನಡೆದಿದೆ. ಮಳೆಯ ನಡುವೆ ಕಾಡಾನೆಗಳು ಕಾಳಗ ನಡೆಸುತ್ತಿವೆ. 

ಕಳಸ-ಹೊರನಾಡು-ಕುದುರೆಮುಖಕ್ಕೆ ಸಂಚರಿಸುವ ಮಾರ್ಗದಲ್ಲಿ ಆನೆಗಳು ಪ್ರತ್ಯಕ್ಷವಾಗಿವೆ. ಮೇವಿಗಾಗಿ ಎರಡು ಆನೆಗಳು ಕಾಳಗ ನಡೆಸುತ್ತಿವೆ. ರಸ್ತೆಯಲ್ಲಿ ಸಂಚರಿಸುವ ಸವಾರರಿಗೆ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. 

ಬ್ಲಾಕ್ ಮೇಲ್ ತಂತ್ರಕ್ಕೆ ಮುಂದಾದ ಸಿಎಂ ಸಿದ್ದರಾಮಯ್ಯ: ಶಾಸಕ ಸುನಿಲ್ ಕುಮಾರ್ ಆರೋಪ

ಕಳೆದ ಎರಡು ಮೂರು ದಿನಗಳಿಂದ ಕಾಡಾನೆಗಳು ಬೀಡು ಬಿಟ್ಟಿವೆ. ಮೇವಿಗಾಗಿ ಎರಡು ಕಾಡಾನೆಗಳು ಹೋರಾಟ ನಡೆಸುತ್ತಿವೆ. 

Latest Videos
Follow Us:
Download App:
  • android
  • ios