ಮಂಡ್ಯ: ಒಂದೇ ಗಿಡದಲ್ಲಿ ಎರಡು ಬಣ್ಣದ ದಾಸವಾಳ ಹೂವು
ದಾಸವಾಳದ ಗಿಡದಲ್ಲಿ ಬಿಟ್ಟಿರುವ ಹೂವು ವಿಭಿನ್ನವಾಗಿ ಇದೆ. ಜೊತೆಗೆ ಆಶ್ಚರ್ಯವೂ ಆಗಿದೆ. ಎಲ್ಲಾ ಹೂಗಳು ಒಂದೇ ಬಣ್ಣ ಇದ್ದರೆ ಈ ಹೂವು ಮಾತ್ರ ಎರಡು ಬಣ್ಣದ ರೀತಿಯಲ್ಲಿ ಅರಳಿರುವುದು ನೋಡುಗರ ಗಮನ ಸೆಳೆಯುತ್ತಿದೆ: ಶಿಕ್ಷಕಿ ನಂದಕುಮಾರಿ
ಹಲಗೂರು(ಮೇ.28): ಚೌಕಿ ಮಠದ ಬಳಿ ವಾಸವಾಗಿರುವ ಕುಂತೂರು ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ನಂದಕುಮಾರಿ ಮನೆಯ ಅಂಗಳದಲ್ಲಿ ವಿವಿಧ ಜಾತಿಯ ಹೂ ಗಿಡಗಳು ಇದ್ದು, ದಾಸವಾಳದ ಗಿಡದಲ್ಲಿ ಒಂದು ಹೂವು ಎರಡು ಬಣ್ಣದ ರೀತಿಯಲ್ಲಿ ಬಿಟ್ಟು ಗಮನ ಸೆಳೆದಿದೆ.
ಶಿಕ್ಷಕಿ ನಂದಕುಮಾರಿ ಮಾತನಾಡಿ, ದಾಸವಾಳದ ಗಿಡದಲ್ಲಿ ಬಿಟ್ಟಿರುವ ಹೂವು ವಿಭಿನ್ನವಾಗಿ ಇದೆ. ಜೊತೆಗೆ ಆಶ್ಚರ್ಯವೂ ಆಗಿದೆ. ಎಲ್ಲಾ ಹೂಗಳು ಒಂದೇ ಬಣ್ಣ ಇದ್ದರೆ ಈ ಹೂವು ಮಾತ್ರ ಎರಡು ಬಣ್ಣದ ರೀತಿಯಲ್ಲಿ ಅರಳಿರುವುದು ನೋಡುಗರ ಗಮನ ಸೆಳೆಯುತ್ತಿದೆ.
IPL BETTING: ಸ್ನೇಹಿತನಿಗೆ ನ್ಯಾಯ ಕೊಡಿಸಲು ಹೋಗಿ ಪ್ರಾಣಬಿಟ್ಟ : ಗೆದ್ದ ಹಣ ಕೊಡು ಅಂದಿದ್ದೇ ತಪ್ಪಾಗಿಹೊಯ್ತಾ ?
ಅಪರೂಪಕ್ಕೆ ಈ ಹೂವನ್ನು ನೋಡುತ್ತಿದ್ದೇನೆ. ಮನೆ ಅಂಗಳದಲ್ಲಿ ವಿವಿಧ ಜಾತಿಯ ಹೂವಿನ ಗಿಡಗಳನ್ನು ಹಾಕಿದ್ದೇನೆ ಎಂದು ಹೇಳಿದರು.