Asianet Suvarna News Asianet Suvarna News

ಹೊಟ್ಟೆನೋವೆಂದು ಬಂದ ಹೆಣ್ಣಿಗೆ ‘ಡಾಕ್ಟರ್‌’ನಿಂದ ಬೆಚ್ಚಿಬೀಳಿಸೋ ಚಿಕಿತ್ಸೆ!

ಹೊಟ್ಟೆನೋವು ಎಂದು ಆಸ್ಪತ್ರೆಗೆ ಬಂದ ಬಾಲಕಿ ಹೊಟ್ಟೆ ಮೇಲೆ ಖಾಸಗಿ ವೈದ್ಯೆಯೊಬ್ಬರು ಬೆಂಕಿ ಕಡ್ಡಿಯಿಂದ ಬರೆ ಎಳೆದಿದ್ದಾರೆ. ಆಧುನಿಕ ವೈದ್ಯಕೀಯ ಪದ್ಧತಿ ಎಷ್ಟೇ ಮುಂದುವರಿದಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಕೆಲವು ಕಾಯಿಲೆಗಳಿಗೆ ಮೂಢನಂಬಿಕೆಗಳೇ ಮುಂದುವರಿದಿವೆ ಎನ್ನುವುದಕ್ಕೆ ಇದು ತಾಜಾ ಉದಾಹರಣೆ.