Asianet Suvarna News Asianet Suvarna News

ಪ್ರಕೃತಿಯ ವೈಶಿಷ್ಟ್ಯ: ಮೂರು ನಾಗರ ಹಾವುಗಳ ಸರಸ ಸಲ್ಲಾಪ..!

ಮೂರು ನಾಗರ ಹಾವುಗಳ ಮಿಲನ| ಹಾಸನದ ಕುವೆಂಪುನಗರದಲ್ಲಿ ನಡೆದ ಘಟನೆ| ಡಾ. ಸುಕುಮಾರ್‌ ಗೌಡ ಎಂಬುವರ ಮನೆ ಹಿಂಭಾಗದಲ್ಲಿ ಕಂಡು ಬಂದ ದೃಶ್ಯ| ಮೂರು ಹಾವುಗಳು ಕೂಡುವುದು ಅಪರೂಪದ ದೃಶ್ಯವಾಗಿದ್ದು, ಆದರೂ ಆಗಾಗ ಘಟಿಸುತ್ತವೆ: ಉರಗ ತಜ್ಞ ಶೇಷಪ್ಪ|

Three Snakes Mating in Hassan
Author
Bengaluru, First Published May 2, 2020, 2:58 PM IST
  • Facebook
  • Twitter
  • Whatsapp

ಹಾಸನ(ಮೇ.02): ಮೂರು ನಾಗರ ಹಾವುಗಳ ಸರಸ ಸಲ್ಲಾಪ ನಡೆಸಿರುವ ಘಟನೆ ಇಲ್ಲಿನ ಕುವೆಂಪುನಗರದಲ್ಲಿ ನಿನ್ನೆ(ಶುಕ್ರವಾರ) ಬೆಳಿಗ್ಗೆ ನಡೆದಿದೆ.

ಬಡಾವಣೆಗೆ ವಾಸಿ ಡಾ. ಸುಕುಮಾರ್‌ ಗೌಡ ಎಂಬುವರ ಮನೆ ಹಿಂಭಾಗದಲ್ಲಿ ಈ ದೃಶ್ಯ ಕಂಡು ಬಂದಿದೆ. ಅರ್ಧಗಂಟೆಗೂ ಹೆಚ್ಚು ಕಾಲ ಉರಗಗಳ ಮಿಲನ ಮಹೋತ್ಸವ ನಡೆಸಿವೆ.

ಗ್ರೀನ್‌ ಝೋನ್‌ನಲ್ಲಿ ಲಾಕ್‌ಡೌನ್‌ ಸಡಿಲ, ವಾಹನ ಸಂಚಾರ ಹೆಚ್ಚಳ

ಇನ್ನು ಈ ಬಗ್ಗೆ ಮಾತನಾಡಿದ ಉರಗ ತಜ್ಞ ಶೇಷಪ್ಪ ಅವರು, ಮೂರು ಹಾವುಗಳು ಕೂಡುವುದು ಅಪರೂಪದ ದೃಶ್ಯವಾಗಿದ್ದು, ಆದರೂ ಆಗಾಗ ಘಟಿಸುತ್ತವೆ ಎಂದು ಹೇಳಿದ್ದಾರೆ.

Follow Us:
Download App:
  • android
  • ios