ಶಾಸಕರ ಹುಲಿ ಕುಳಿತ ಕಂಡು ಪೌರಕಾರ್ಮಿಕರು ಹಾಗೂ ಪ್ರೇಕ್ಷಕರು ಬೆಕ್ಕಸ ಬೆರಗಾಗಿದ್ದಾರೆ.  ಲಯಬದ್ಧವಾಗಿ ಹುಲಿ ಕುಣಿತದ ಸ್ಟೆಪ್ಸ್ ಗಳನ್ನು ಹಾಕಿ ಶಾಸಕ ಚನ್ನಬಸಪ್ಪ ಕುಣಿದಿದ್ದಾರೆ. ವಾಧ್ಯ ಮೇಳದ ಶಬ್ದದೊಂದಿಗೆ ಹೆಜ್ಜೆ ಮೇಲೆ ಹೆಜ್ಜೆ ಹಾಕಿ ಕುಳಿದು ಮನರಂಜಿಸಿದ್ದಾರೆ. 

ಶಿವಮೊಗ್ಗ(ಅ.12): ಪೌರ ಕಾರ್ಮಿಕರ ದಸರಾ ಕಾರ್ಯಕ್ರಮದಲ್ಲಿ ಶಾಸಕ ಚನ್ನಬಸಪ್ಪ ಅವರು ಭರ್ಜರಿಯಾಗಿ ಕುಣಿದಿದ್ದಾರೆ. ಶಾಸಕರ ಭರ್ಜರಿ ಸ್ಟೆಪ್ ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಶಾಸಕರ ಭರ್ಜರಿ ಸ್ಟೆಪ್ ಈಗ ಎಲ್ಲೆಡೆ ಭಾರೀ ವೈರಲ್ ಆಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪೌರ ಕಾರ್ಮಿಕರ ದಸರಾ ಕಾರ್ಯಕ್ರಮದಲ್ಲಿ ಶಾಸಕ ಚನ್ನಬಸಪ್ಪ ಅವರು ಭರ್ಜರಿ ಸ್ಟೆಪ್ ಹಾಕಿದ್ದಾರೆ. ಚನ್ನಬಸಪ್ಪ ಹುಲಿಕುಣಿತದ ಭರ್ಜರಿ ಸ್ಟೆಪ್‌ ಹಾಕಿದ್ದಾರೆ. 

ಶಿವಮೊಗ್ಗದ ಕರ್ನಾಟಕ ಸಂಘಕ್ಕೆ ಶಂಕರನಾರಾಯಣ ಅಧ್ಯಕ್ಷ, ಉಪಾಧ್ಯಕ್ಷರಾಗಿ ನಾಗಮಣಿ ಆಯ್ಕೆ

ಶಾಸಕರ ಹುಲಿ ಕುಳಿತ ಕಂಡು ಪೌರಕಾರ್ಮಿಕರು ಹಾಗೂ ಪ್ರೇಕ್ಷಕರು ಬೆಕ್ಕಸ ಬೆರಗಾಗಿದ್ದಾರೆ. ಲಯಬದ್ಧವಾಗಿ ಹುಲಿ ಕುಣಿತದ ಸ್ಟೆಪ್ಸ್ ಗಳನ್ನು ಹಾಕಿ ಶಾಸಕ ಚನ್ನಬಸಪ್ಪ ಕುಣಿದಿದ್ದಾರೆ. ವಾಧ್ಯ ಮೇಳದ ಶಬ್ದದೊಂದಿಗೆ ಹೆಜ್ಜೆ ಮೇಲೆ ಹೆಜ್ಜೆ ಹಾಕಿ ಕುಳಿದು ಮನರಂಜಿಸಿದ್ದಾರೆ ಶಾಸಕ ಚನ್ನಬಸಪ್ಪ. ಶಾಸಕರ ಭರ್ಜರಿ ಕುಣಿತ ಕಂಡು ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆ ಹೊಡೆದಿದ್ದಾರೆ.