Asianet Suvarna News Asianet Suvarna News

ಬೆಂಗಳೂರಲ್ಲಿ ನಾಳೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ: ನೀವಿರುವ ಪ್ರದೇಶವಿದೆಯೇ ನೋಡಿ

ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ವತಿಯಿಂದ ತ್ರೈಮಾಸಿಕ ನಿರ್ವಹಣಾ ಯೋಜನೆಗಳ ಕಾರ್ಯ ನಿರ್ವಹಣೆಯ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

Power supply variation in Bangalore tomorrow Check if there is in your area sat
Author
First Published Feb 22, 2023, 4:03 PM IST

ಬೆಂಗಳೂರು (ಫೆ.22): ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಟಿಪಿಸಿಎಲ್) ಮತ್ತು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ವತಿಯಿಂದ ತ್ರೈಮಾಸಿಕ ನಿರ್ವಹಣಾ ಯೋಜನೆಗಳ ಕಾರ್ಯ ನಿರ್ವಹಣೆಯ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಕೆಪಿಟಿಸಿಎಲ್‌ ಮತ್ತು ಬೆಸ್ಕಾಂ ವತಿಯಿಂದ ಹಲವಾರು ನಿರ್ವಹಣಾ ಯೋಜನೆಗಳನ್ನು ಕೈಗೊಳ್ಳುವುದರಿಂದ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಮೂರ್ನಾಲ್ಕು ದಿನಗಳು ವಿದ್ಯುತ್‌ ಸರಬರಾಜಿನಲ್ಲಿ ಕಡಿತ ಉಂಟಾಗಲಿದೆ. ಮುಖ್ಯವಾಗಿ ನಾಲ್ಕನೇ ತ್ರೈಮಾಸಿಕದಲ್ಲಿ ನಿಯತಕಾಲಿಕ ನಿರ್ವಹಣಾ ಯೋಜನೆಗಳ ಕೆಲಸಗಳು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆ ಅವಧಿಯಲ್ಲಿ ನಡೆಯಲಿದ್ದು ಈ ಅವಧಿಯಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ. ಯಾವ ದಿನ ಯಾವ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯ ಉಂಟಾಗಲಿದೆ ಎಂಬುದರ ಮಾಹಿತಿ ಇಲ್ಲಿದೆ. 

Bengaluru: 20 ರೈಲ್ವೆ ನಿಲ್ದಾಣದಲ್ಲಿ ಶೀಘ್ರ ವಾಹನ ವಿದ್ಯುತ್‌ ಚಾರ್ಜಿಂಗ್‌ ಸೌಲಭ್ಯ

ಫೆಬ್ರವರಿ 22, ಬುಧವಾರ: ತ್ಯಾವಣಿಗೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಬಂಡ್ರಿ, ಅನಂತನಹಳ್ಳಿ, ಗೌರಿಹಳ್ಳಿ, ಹರಕನಾಳ, ಯಲ್ಲಾಪುರ, ಹರಪನಹಳ್ಳಿ ಗ್ರಾಮಾಂತರ, ಟಿಬಿಡಬ್ಲ್ಯೂಎಸ್, ಕಡಬಗೆರೆ, ನಿಚ್ಚಾಪುರ, ಬಗಲಿ, ಕುಮಾರನಹಳ್ಳಿ, ಹರಪನಳ್ಳಿ ಟೌನ್, ಕೊಟ್ಟೂರು ರಸ್ತೆ, ಐಬಿ ಸರ್ಕಲ್, ಪಿಆರ್ ಪುರ, ಡಿ.ಬಿ.ಕೊಟ್ಟೂರಹಳ್ಳಿ, ಎಸ್.ಡಿ.ಬಿ. ಖೈದಿಕುಂಟೆ, ಅಕ್ಕೂರು, ಜಾಲಮಂಗಲ, ಕೈಸಾಪುರ, ತದಿಗವಾಗಿಲೂರು, ಮತ್ತು 11 ಕೆವಿ ಸೋಲಾರ್ ಐಪಿಪಿ, ಮಂಜುನಾಥನಗರ, ಶಿವನಗರ, ಗಾಯಿತ್ರಿನಗರ, ಪ್ರಕಾಶ್ ನಗರ, ಎಲ್‌ಎನ್ ಪುರ, ಸುಬ್ರಹ್ಮಣ್ಯನಗರ, ವಿಜಯನಗರ, ರಾಜಾಜಿನಗರ 2ನೇ ಬ್ಲಾಕ್, 6ನೇ ಬ್ಲಾಕ್ ಸರಸ್ಯೋತಿ ನಗರ, ರಾಜಾಜಿನಗರ, ರಾಜಾಜಿನಗರ, ಅಮರ್ಜ್ಯನಗರ, ಅ. , ದಾಸರಹಳ್ಳಿ, ಇಂದ್ರನಗರ, ಶಂಕರಮಠ, ಟೆಲಿಕಾಂ ಲೇಔಟ್, RPC ಲೇಔಟ್, ಹಂಪಿ ನಗರ, ಅಗ್ರಹಾರ, ಇಂದಿರಾ ನಗರ, ವೃಷಭಾವತಿ R/S ನ ಡೌನ್ ಸ್ಟ್ರೀಮ್‌ಗಳು, 66/11 KV ಚಂದ್ರಾ ಲೇಔಟ್ MUSS, 66/11 KV ಸರ್ ಎಂವಿ ಲೇಔಟ್, K66/11 MUSS, ಮೈಸೂರು ರಸ್ತೆ ಸುತ್ತಮುತ್ತಲಿನ ಪ್ರದೇಶ, RR ನಗರ, ನಾಯಂಡನಹಳ್ಳಿ, ಬ್ಯಾಟರಾಯನಪುರ,ಲಿಂಗದಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಫೆಬ್ರವರಿ 23, ಗುರುವಾರ: ಆರ್.ಕೆ.ನಗರ ಇ ಮತ್ತು ಎಫ್ ಬ್ಲಾಕ್, ಹೆಚ್ ಬ್ಲಾಕ್, ವಿವೇಕಾನಂದ ಸರ್ಕಲ್, ನಿಮಿಷಾಂಬ ಲೇಔಟ್, ಮಧುವನ ಲೇಔಟ್, ಬೆಮೆಲ್ ಲೇಔಟ್, ಶ್ರೀರಾಂಪುರ, ದೇವಯ್ಯನಹುಂಡಿ, ಪ್ರೀತಿ ಲೇಔಟ್, ಸರಸ್ವತಿಪುರಂ, ಗಂಗೋತ್ರಿ, ಕುವೆಂಪುನಗರ, ಜನತಾನಗರ, ಶಾರದದೇವಿನಗರ, ಅರವಿಂದನಗರ, ಚಿಕ್ಕಹರದನಹಳ್ಳಿ, ಕುವೆಂಪುನಗರ ಕಾಂಪ್ಲೆಕ್ಸ್, ಅಕ್ಷಯಬಂಡಾರ್, ಕೆ.ಜಿ.ಕೊಪ್ಪಲ್, ಡಿ.ವಿ.ಜಿ ಲೇಔಟ್, ಟಿ.ಕೆ. ಲೇಔಟ್, ಗಂಗೋತ್ರಿ ಲೇಔಟ್, ಕೃಷ್ಣ ಮೂರ್ತಿ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಪ್ರತಿ ಹಳ್ಳಿಯ ಟಾಪ್‌ 10 ಕಾಂಗ್ರೆಸ್‌ ಕಾರ್ಯಕರ್ತರಿಗೆ ಟಿವಿ ಗಿಫ್ಟ್‌: ಡಿ.ಕೆ.​ಶಿ​ವ​ಕು​ಮಾರ್‌

ಜೊತೆಗೆ ದೇವಸಮುದ್ರ, ಎನ್‌ಆರ್‌ಕೆ ಪುರ, ಮುರುಡಿ, ತಮ್ಮೇನಹಳ್ಳಿ, ಭಾಂಡ್ರಾವಿ, ಜೆಬಿ ಹಳ್ಳಿ, ರಾಂಪುರ, ಬಿಡಿ ಹಳ್ಳಿ, ಹನುಮನಗುಡ್ಡ, ರೈಲ್ವೆ ಲೋಡ್, ಮಂಜುನಾಥನಗರ, ಶಿವನಗರ, ಗಾಯಿತ್ರಿನಗರ, ಪ್ರಕಾಶ ನಗರ, ಎಲ್‌ಎನ್ ಪುರ, ಸುಬ್ರಹ್ಮಣ್ಯನಗರ, ವಿಜಯನಗರ, ರಾಜಾಜಿನಗರ, 62ನೇ ಬ್ಲಾಕ್ ಬ್ಲಾಕ್ ರಾಜಾಜಿನಗರ, ಅಮರಜ್ಯೋತಿ ನಗರ, ಸರಸ್ವತಿ ನಗರ, ವಿನಾಯಕ ಲೇಔಟ್, ಅಗ್ರಹಾರ, ದಾಸರಹಳ್ಳಿ, ಇಂದಿರಾ ನಗರ ಮತ್ತು ಶಂಕರಮಠದಲ್ಲಿಯೂ ವಿದ್ಯುತ್‌ ಸರಬರಾಜು ಇರುವುದಿಲ್ಲ. 

Follow Us:
Download App:
  • android
  • ios