Asianet Suvarna News Asianet Suvarna News

ಹಾಸನ: ಸಾರ್ವಜನಿಕ ಶೌಚಾಲಯದಲ್ಲೇ ಬಡ ಕುಟುಂಬದ ವಾಸ..!

ಬಿಹಾರ ಮೂಲದ ಈ ಕುಟುಂಬ ಉದ್ಯೋಗ ಅರಿಸಿ ಇಲ್ಲಿಗೆ ಬಂದಿದೆ. ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಿರ್ಮಾಣ ಮಾಡಿರುವ ಶೌಚಾಲಯದಲ್ಲಿ ಬಡ ಕುಟುಂಬ ವಾಸಮಾಡುತ್ತಿದೆ. 

Poor Family Lives in a Public Toilet in Hassan grg
Author
First Published Dec 24, 2023, 4:14 AM IST

ಹಾಸನ(ಡಿ.24):  ಬಡ ಕುಟುಂಬವೊಂದು ಶೌಚಾಲಯದಲ್ಲಿ ಕೆಲಸ ಮಾಡಿ ಅಲ್ಲೇ ವಾಸ ಮಾಡುತ್ತಿರುವ ಘಟನೆ  ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಕೋಟೆ ಬಡಾವಣೆ ಸಮೀಪವಿರುವ ಸಾರ್ವಜನಿಕ ಶೌಚಾಲಯದಲ್ಲಿ ಬಡಕುಟುಂಬ ವಾಸಿಸುತ್ತಿದೆ. 

ಬಿಹಾರ ಮೂಲದ ಈ ಕುಟುಂಬ ಉದ್ಯೋಗ ಅರಿಸಿ ಇಲ್ಲಿಗೆ ಬಂದಿದೆ. ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಿರ್ಮಾಣ ಮಾಡಿರುವ ಶೌಚಾಲಯದಲ್ಲಿ ಬಡ ಕುಟುಂಬ ವಾಸಮಾಡುತ್ತಿದೆ. 

ಹಾಸನ: ಆಸ್ತಿಗಾಗಿ ಅಮಾಯಕರಿಗೆ ಚಿತ್ರಹಿಂಸೆ ಕೊಟ್ರಾ ದೇವೇಗೌಡರ ಸೊಸೆ, ಮೊಮ್ಮಗ?

ಬಿಹಾರ ಮೂಲದ ಅರವಿಂದ್ ಕುಮಾರ್, ಅಂಜು ಹಾಗೂ ಇಬ್ಬರು ಮಕ್ಕಳು ಶೌಚಾಲಯದಲ್ಲಿ ಕೆಲಸ ಮಾಡಿಕೊಂಡು ಶೌಚಾಲಯದಲ್ಲೇ ವಾಸವಾಗಿದ್ದಾರೆ.

ವಿಶೇಷಚೇತನ ಮಕ್ಕಳ ಜೊತೆ ಶೌಚಾಲಯದಲ್ಲೇ ಬಡ ಕುಟುಂಬ ನೆಲೆಸಿದೆ. ವಾಸಿಸಲು ಮನೆಯಿಲ್ಲದೇ ಶೌಚಾಲಯದಲ್ಲೇ ವಾಸ ಮಾಡುತ್ತಿದೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾತ್ರ ಕಂಡು ಕಾಣದಂತಿದ್ದಾರೆ.  

Follow Us:
Download App:
  • android
  • ios