ಮೈಸೂರು[ಅ. 07]  ಮೈಸೂರು ದಸರಾ ಅಂದ ತಕ್ಷಣ ಅದೇನೋ ಒಂದು ಸಂಭ್ರಮ ಗೊತ್ತಿಲ್ಲದಂತೆ ನಮ್ಮಲ್ಲಿ ಮನೆ ಮಾಡಿ ಬಿಡುತ್ತದೆ. ದಸರಾ ಅಂದರೆ ಗಜಪಡೆ, ಪಂಜಿನ ಕವಾಯಿತು, ಬೈಕ್ ಸಾಹಸ, ಅಂಬಾರಿ, ಖಾಸಗಿ ದರ್ಬಾರ್, ಕರ್ನಾಟಕದ ಸಂಸ್ಕೃತಿ ಹೀಗೆ ಹತ್ತು ಹಲವು ವಿಚಾರಗಳು ಕಣ್ಣ ಮುಂದೆ ಬಂದು ಬಿಡುತ್ತವೆ. ಇದಕ್ಕೆ ಹೇಳೋದಲ್ಲವೇ ನಾಡಹಬ್ಬ ಎಂದು!

ಮೈಸೂರು ದಸರೆಯಲ್ಲಿ ಯದುವೀರ್ ಸರಸ್ವತಿ ಪೂಜೆ

ನಾಡಹಬ್ಬ ದಸರಾದ ಸಂಭ್ರಮ ಮೈಸೂರು ಮಾತ್ರ ಅಲ್ಲ.. ಇಡೀ ರಾಜ್ಯದಲ್ಲಿ ಮನೆ ಮಾಡಿದೆ. ಹಾಗಾದರೆ ವಿಜಯದಶಮಿಯ ಅಂಬಾರಿಗೆ ಮೈಸೂರಿನಲ್ಲಿ ಯಾವೆಲ್ಲ ಸಿದ್ಧತೆಗಳು ನಡೆದಿವೆ. ಸಂಭ್ರಮಕ್ಕೆ ಇನ್ನು ಹೆಚ್ಚಿನ ಕಾರಣಗಳು ಯಾವವು? ನಿಮ್ಮ ಮುಂದೆ ವಿಡಿಯೋ ಗ್ಯಾಲರಿ ಒಂದನ್ನು ಇಡುತ್ತಿದ್ದೇವೆ.

ಬೈಕ್ ಸ್ಟಂಟ್ ಗಾಗಿ ಯಾವ ರೀತಿ ಸಿದ್ಧತೆ ನಡೆದಿದೆ ನೀವೇ ನೋಡಿಕೊಂಡು ಬನ್ನಿ.. ತಾಲೀಮು ಎಕ್ಸಲೆಂಟ್!

"

ಮೈಸೂರು ಪಾಕ್ ತಿಂದವನೇ ಅದರ ರುಚಿ ಬಲ್ಲ.. ಹೆಸರೇಗೆ ಬಂದಿತು?

"

ಪರಂಪರೆ ಸಾರುವ ಮೈಸೂರು ಟಾಂಗಾದ ಕತೆ!

"

ಮಹಾರಾಜರಿಂದ ಪ್ರಾಣಿಗಳಿಗೆ ಪೂಜೆ

"

ಯಾವೆಲ್ಲ ಸ್ಥಬ್ಧ ಚಿತ್ರಗಳು ಈ ಬಾರಿ ಇವ?. ಚಂದ್ರಯಾನವೂ ಮನೆ ಮಾಡಿದೆ

"

ಮೈಸೂರು ಮಹಾರಾಜರಿಂದ ಆಯುಧ ಪೂಜೆ.. ಫಿರಂಗಿಗಳಿಗೂ ಪೂಜೆ

"