Gallery  

(Search results - 149)
 • niveditha gowda

  Sandalwood22, Oct 2019, 3:05 PM IST

  ಚಂದನ್ ಶೆಟ್ಟಿ - ನಿವೇದಿತಾ ಗೌಡ ನಿಶ್ಚಿತಾರ್ಥ ಫೋಟೋಸ್!

   

  'ಗೊಂಬೆ..ಗೊಂಬೆ' ಎಂದು ಹಾಡುತ್ತಾ ಗೊಂಬೆಯನ್ನೇ ವರಿಸಲಿದ್ದಾರೆ. ಚಂದನ್ ಶೆಟ್ಟಿ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಗುರು-ಹಿರಿಯರ ಆಶೀರ್ವಾದದೊಂದಿಗೆ ನಿವೇದಿತಾ ಗೌಡ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸ್ಪೆಶಲ್ ಮೊಮೆಂಟ್ಸ್ ಫೋಟೋಗಳು ಇಲ್ಲಿವೆ

 • Zee anubhanda awards 2019

  Small Screen21, Oct 2019, 2:34 PM IST

  ಜೀ ಕನ್ನಡ ಅವಾರ್ಡ್ಸ್: ಯಾರಿಗೆ ಯಾವುದರಲ್ಲಿ ಗೆಲುವು?

  ಕರ್ನಾಟಕ ಜನತೆ ಮೆಚ್ಚಿರುವ ಸೂಪರ್ ಡೂಪರ್ ಎಂಟರ್ಟೇನ್‌ಮೆಂಟ್ ವಾಹಿನಿ 'ಜೀ ಕನ್ನಡ' ಕೆಲ ದಿನಗಳ ಹಿಂದೆ ಕುಟುಂಬ ಅವಾರ್ಡ್ ಕಾರ್ಯಕ್ರಮ ಆಯೋಜಿಸಿದ್ದು ಸ್ಯಾಂಡಲ್‌ವುಡ್ ನಟ-ನಟಿಯರು ಭಾಗಿಯಾಗಿ ಕಲಾವಿದರಿಗೆ ಬಹಮಾನಗಳನ್ನು ವಿತರಿಸಿದ್ದಾರೆ. ವಿಜೇತರ ಪಟ್ಟಿ ಇಲ್ಲಿದೆ ನೋಡಿ....

 • Radhika Pandit

  Sandalwood17, Oct 2019, 1:51 PM IST

  ರಾಧಿಕಾ ಎರಡನೇ ಬೇಬಿ ಶವರ್; ಐರಾ ಕಾಣಿಸಿಕೊಂಡಿದ್ದು ಹೀಗೆ!

  ಸ್ಯಾಂಡಲ್‌ವುಡ್‌ ಸಿಂಡ್ರಲ್ಲಾ ರಾಮಚಾರಿಯ ಲವ್ಲಿ ಮಾರ್ಗರೇಟ್ ಮಿಸಸ್‌ ರಾಕಿಂಗ್‌ಗೆ ಸ್ನೇಹಿತರೆಲ್ಲಾ ಸೇರಿ ಸರ್ಪ್ರೈಸ್‌ ಬೇಬಿ ಶವರ್‌ ಆಯೋಜಿಸಿದ್ದರು. ಬೇಬಿ ಶವರ್ ನ ಫೋಟೋಗಳನ್ನು ರಾಧಿಕಾ ಸೋಷಿಯಲ್ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. 

 • Sai baba

  Special15, Oct 2019, 3:35 PM IST

  101 ವರ್ಷಗಳ ಹಿಂದೆ ಸಮಾಧಿಯಾದ ಶಿರಡಿ ಸಾಯಿ ಬಾಬಾರಿಗೆ ನಮಿಸುತ್ತಾ...

  ನಡೆದಾಡುವ ದೇವರೆಂದೇ ಶಿರಡಿ ಸಾಯಿ ಬಾಬಾ ಅವರನ್ನು ಪೂಜಿಸಲಾಗುತ್ತದೆ.ಅದರಲ್ಲಿಯೂ ಶಿರಡಿ ಸಾಯಿ ಬಾಬಾ ಭಕ್ತರು ಅಪಾರ. ನಂಬಿದವರನ್ನು ಬಾಬಾ ಕೈ ಬಿಡೋಲ್ಲ ಎನ್ನುವ ನಂಬಿಕೆ ಭಕ್ತರಲ್ಲಿದೆ. ಇಂದ ದೇವ ಸ್ವರೂಪಿ ಬಾಬಾರ ಪವಾಡ ಹಾಗೂ ಜೀವನ ವಿಷಯಗಳು ನಿಮಗಾಗಿ...

 • sukrutha nag

  Small Screen11, Oct 2019, 1:37 PM IST

  ಅಗ್ನಿಸಾಕ್ಷಿ ಬಿಟ್ಟು IAS ಅಧಿಕಾರಿ ಆಗ್ತಾರಾ ಅಂಜಲಿ?

  ನಗು ನಗುತ್ತಾ ಸಿದ್ದಾರ್ಥ್ ಮುದ್ದಿನ ತಂಗಿಯಾಗಿ ಪ್ರೇಕ್ಷಕರ ಮನೆ ಮಗಳಾಗಿ ಕಾಣಿಸಿಕೊಳ್ಳುವ ಸುಂದರಿ ಅಂಜಲಿ ಅಲಿಯಾಸ್ ಸುಕೃತಾ ನಾಗ್‌ ರಿಯಲ್‌ ಲೈಫ್‌ನಲ್ಲಿ ಸಿನಿ  ಜರ್ನಿ ಶುರುವಾಗಿದ್ದು ಹೀಗೆ..

 • Aparna

  Small Screen11, Oct 2019, 12:54 PM IST

  ಕನ್ನಡ ಕುವರಿ, ಮಜಾಟಾಕೀಸ್ ವರಲಕ್ಷ್ಮೀ ಅಪರ್ಣಾಗೆ ವಯಸ್ಸೇ ಆಗಲ್ವಂತೆ!

  ನಿರೂಪಣೆ ಅಂದ್ರೆ ಅಪರ್ಣಾ, ಅಪರ್ಣಾ ಅಂದ್ರೆ ನಿರೂಪಣೆ ಅನ್ನುವ ಟೈಂ ಇತ್ತು.  ಯಾವುದೇ ಸರ್ಕಾರಿ ಕಾರ್ಯಕ್ರಮವಿದ್ದರೂ ಅಲ್ಲಿ ಕನ್ನಡದ ಕಂಪನ್ನು ಬೀರುತ್ತಿದ್ದವರು ಅಪರ್ಣಾ. ಅವರ ಕನ್ನಡ ಬಳಕೆ, ಉಚ್ಛಾರ, ಏರಿಳಿತ ಎಲ್ಲವೂ ಅದ್ಭುತ. ಕನ್ನಡವನ್ನು ಕೇಳಬೇಕು ಎಂದರೆ ಅಪರ್ಣಾ ಬಾಯಲ್ಲಿ ಕೇಳಬೇಕು ಎನ್ನುವ ಮಾತಿತ್ತು. ನಿರೂಪಣೆ, ಧಾರಾವಾಹಿ, ಸಿನಿಮಾ, ಕಾಮಿಡಿ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದಾರೆ. ಮಜಾ ಟಾಕೀಸ್ ನಲ್ಲಿ ವರಲಕ್ಷ್ಮೀಯಾಗಿ ಮಾಡುವ ಕಾಮಿಡಿ ಸಿಕ್ಕಾಪಟ್ಟೆ ಫೇಮಸ್. ಅಪರ್ಣಾ ಅವರ ಜರ್ನಿ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ. 
   

 • byanuragbasavara

  Karnataka Districts8, Oct 2019, 9:39 PM IST

  ಮೈಸೂರು ದಸರಾ ಸಂಪನ್ನ, ನಿಮ್ಮ ನಿಮ್ಮ ಜಿಲ್ಲೆಯ ಸ್ತಬ್ಧಚಿತ್ರ ನೋಡಿಕೊಂಡು ಬನ್ನಿ

  ಮೈಸೂರು[ಅ. 08]  ದಸರಾ ಅಂದ ತಕ್ಷಣ ಅದೇನೋ ಒಂದು ಸಂಭ್ರಮ ಗೊತ್ತಿಲ್ಲದಂತೆ ನಮ್ಮಲ್ಲಿ ಮನೆ ಮಾಡಿ ಬಿಡುತ್ತದೆ. ದಸರಾ ಅಂದರೆ ಗಜಪಡೆ, ಪಂಜಿನ ಕವಾಯಿತು,  ಸ್ತಬ್ಧಚಿತ್ರಗಳು, ಬೈಕ್ ಸಾಹಸ, ಅಂಬಾರಿ, ಖಾಸಗಿ ದರ್ಬಾರ್, ಕರ್ನಾಟಕದ ಸಂಸ್ಕೃತಿ ಹೀಗೆ ಹತ್ತು ಹಲವು ವಿಚಾರಗಳು ಕಣ್ಣ ಮುಂದೆ ಬಂದು ಬಿಡುತ್ತವೆ. ಅದ್ದೂರಿ ಜಂಬೂಸವಾರಿ ನಂತರ ನಾಡಹಬ್ಬಕ್ಕೆ ತೆರೆ  ಬಿದ್ದಿದೆ. ಎಲ್ಲ ಜಿಲ್ಲೆಗಳು ಸೇರಿದಂತೆ ವಾರ್ತಾ ಇಲಾಖೆಯ ಸ್ತಬ್ಧಚಿತ್ರಗಳು ಈ ಸಾರಿ ಗಮನ ಸೆಳೆದವು. ಹಾಗಾದರೆ ಯಾವ್ಯಾವ ಜಿಲ್ಲೆ ಯಾವ್ಯಾವ ಮಹತ್ವ ಸಾರಿತು? ಇಲ್ಲಿದೆ ನೋಡಿ

  ಫೋಟೋ ಕೃಪೆ: ಅನುರಾಗ್ ಬಸವರಾಜ್

 • sree leela

  Sandalwood8, Oct 2019, 5:55 PM IST

  ಅಲೆಲೆ ಶ್ರೀಲೀಲಾ.. ಅಂದದ ಹುಡುಗಿಯ ಚಂದದ ಫೋಟೋಗಳಿವು

  ಭರಾಟೆ ನಟಿ ಶ್ರೀಲೀಲಾ ಚಂದನವನದ ಅಂದದ ಬೊಂಬೆ ಎಂದರೆ ತಪ್ಪಾಗಲಿಕ್ಕಿಲ್ಲ. ಭರಾಟೆ, ಕಿಸ್ ಸಿನಿಮಾ ನಂತರ ಇವರ ಡಿಮ್ಯಾಂಡ್ ಇನ್ನಷ್ಟು ಹೆಚ್ಚಾಗಿದೆ. ಶ್ರೀಲೀಲಾ ಅಂದ ಚಂದದ ಫೋಟೋಗಳು ಇಲ್ಲಿವೆ ನೋಡಿ. 

 • Mysore Dasara

  Karnataka Districts7, Oct 2019, 10:22 PM IST

  ಬೈಕ್ ಸ್ಟಂಟ್, ಮೈಸೂರು ಪಾಕ್, ಅಂಬಾರಿ... ದಸರಾ ವಿಡಿಯೋ ಗ್ಯಾಲರಿ

  ಮೈಸೂರು ದಸರಾ ಎಂದರೆ ಮೈನವಿರೇಳುತ್ತದೆ. ಜಗತ್ತಿನ ಗಮನ ಸೆಳೆಯುವ ಸಾಂಸ್ಕೃತಿಕ ಹಬ್ಬದ ವಿಶೇಷಗಳು ಏನು? ಯಾವೆಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ವಿಜಯದಶಮಿಗೂ ಮುನ್ನ ಇವೆಲ್ಲವನ್ನು ಒಮ್ಮೆ ನೋಡಿಕೊಂಡು ಬನ್ನಿ

 • chandan shetty niveditha gowda

  Entertainment5, Oct 2019, 1:36 PM IST

  ನಿವೇದಿತಾ-ಚಂದನ್ ಶೆಟ್ಟಿ ಮದ್ವೆ; ಈ ಜೋಡಿ ಲವ್ ಸ್ಟೋರಿ ಕೇಳಿದ್ದೀರಾ?

  ಬಿಗ್‌‌ಬಾಸ್ ಕ್ಯೂಟ್ ಪೇರ್ ಎಂದೇ ಖ್ಯಾತರಾದ ಬಾರ್ಬಿ ಡಾಲ್ ನಿವೇದಿತಾ ಗೌಡ ಆ್ಯಂಡ್ ರ‍್ಯಾಪರ್ ಚಂದನ್ ಶೆಟ್ಟಿ. ತುಂಟ ಹುಡುಗಿ ನಿವೇದಿತಾಳ ಡ್ರೀಮ್ ಪ್ರಪೋಸಲ್‌ ರೀತಿಯಲ್ಲೇ ಮೈಸೂರಿನಲ್ಲಿಯೇ ಲಕ್ಷಾಂತರ ಅಭಿಮಾನಿಗಳೆದುರು ಪ್ರಪೋಸ್ ಮಾಡುವ ಮೂಲಕ ಚಂದನ್‌ ತಮ್ಮ ಪ್ರೀತಿಗೆ ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ದಾರೆ. ಈ ಕ್ಯೂಟ್ ಪೇರ್‌ ಲವ್‌ ಸ್ಟೋರಿ ಕೇಳಿದ್ದೀರಾ? ಇಲ್ಲದೆ ನೋಡಿ ಫೋಟೋದೊಂದಿಗೆ ಕಥೆ ಹೇಳುತ್ತೀವಿ.....
   

 • brahmotsavam

  News4, Oct 2019, 11:03 PM IST

  ತಿರುಪತಿ ತಿರುಮಲ ಬ್ರಹ್ಮೋತ್ಸವ ಕಣ್ಣು ತುಂಬಿಕೊಳ್ಳಿ.. ಪೋಟೋ ಗ್ಯಾಲರಿ

  ತಿರುಪತಿ ತಿರುಮಲದಲ್ಲಿ ಬ್ರಹ್ಮೋತ್ಸವ ಸಂಭ್ರಮ  ಮನೆ ಮಾಡಿದೆ. ನವರಾತ್ರಿಯ ಸಂದರ್ಭದ ವಾರ್ಷಿಕ 'ಬ್ರಹ್ಮೋತ್ಸವ' ತಿರುಪತಿಯ ತಿರುಮಲದ ಕಳೆ ಹೆಚ್ಚಿಸಿದೆ.  ಅಕ್ಟೋಬರ್ 8 ರವರೆಗೆ ವಿವಿಧ ಕಾರ್ಯಕ್ರಮ ನಡೆಯಲಿದ್ದು ಒಟ್ಟು 7.53 ಕೋಟಿ ರೂ.ವೆಚ್ಚ ಅಂದಾಜಿಸಲಾಗಿದೆ.

 • ram

  Entertainment2, Oct 2019, 4:13 PM IST

  'ಆಂಟೀನೂ ಅಲ್ಲ, ಡುಮ್ಮಿನೂ ಅಲ್ಲ ಅಪ್ಪ ತಂದಾಕೋದನ್ನೆಲ್ಲಾ ತಿಂತೇನೆ'

  ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ಲುಕ್ ಗೆ ಕೆಲವರು ಫಿದಾ ಆದರೆ ಇನ್ನು ಕೆಲವರು ಈಕೆಯ ಡಿಂಪಲ್ ಗೆ ಫಿದಾ ಆಗುತ್ತಾರೆ. ಡಿಂಪಲ್ ಕ್ವೀನ್ ಮೋಡಿಯೇ ಅಂತದ್ದು. ಬೋಲ್ಡ್ ಹಾಗೂ ಟ್ರಡಿಶನಲ್ ಎರಡೂ ಲುಕ್ ನಲ್ಲಿ ಸೈ ಎನಿಸಿಕೊಂಡಿದ್ದಾರೆ. ಬುಲ್ ಬುಲ್ ಬೆಡಗಿಯ ಬೋಲ್ಡ್ ಫೋಟೋಗಳು ಇಲ್ಲಿವೆ ನೋಡಿ. 

 • Shilpa

  Karnataka Districts27, Sep 2019, 12:16 PM IST

  ಸೀರೆಯಲ್ಲಿ ಮಿಂಚಿದ 'ಕುಡ್ಲದ ಪೊಣ್ಣು' ಶಿಲ್ಪಾ ಶೆಟ್ಟಿ: ಇಲ್ಲಿವೆ ’ಗೋಲ್ಡನ್’ ಫೋಟೋಸ್ ..!

  ಬಾಲಿವುಡ್ ತಾರೆ, ಕುಡ್ಲದ ಪೊಣ್ಣು ಶಿಲ್ಪಾ ಶೆಟ್ಟಿ ಅವರು ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಗೋಲ್ಡನ್ ಸೀರೆ, ಸಾಂಪ್ರದಾಯಿಕ ಆಭರಣಗಳೊಂದಿಗೆ ಮಿಂಚಿದ ಶಿಲ್ಪಾ ಶೆಟ್ಟಿ ಗೋಲ್ಡನ್ ಫೋಟೋಸ್ ಇಲ್ಲಿವೆ.

 • Priya Sumalatha

  ENTERTAINMENT26, Sep 2019, 2:25 PM IST

  ಮಂಡ್ಯ ಎಂಪಿ ತಂಗಿ, ಅಂಬಿ ಕಬೂತರ್ ಪ್ರಿಯಾ ವಿನ್ಸೆಂಟ್ ಫೋಟೋಸ್!

  ನಟನೆಯಲ್ಲಿ ಪರಿಣಿತೆ, ಮಕ್ಕಳಿಗೆ ಮದರ್ ಇಂಡಿಯಾ, ಸಹೋದರಿಯರಿಗೆ ಹಿರಿಯಮ್ಮ ಎಲ್ಲರ ನೆಚ್ಚಿನ ಮಂಡ್ಯ ಸಂಸದೆ, ಅಂಬರೀಶ್ ಪತ್ನಿ ಸುಮಲತಾ ಅವರ ಕಿರಿಯ ಸಹೋದರಿ ಪ್ರಿಯಾ ವಿನ್ಸೆಂಟ್ ಫೋಟೋಸ್‌...

 • Bharaate

  ENTERTAINMENT26, Sep 2019, 1:00 PM IST

  ಭರಾಟೆಯಲ್ಲಿ ಭರ್ಜರಿ ಸೌಂಡ್ ಮಾಡಲು ಬರ್ತಿದ್ದಾನೆ ಅಗಸ್ತ್ಯಾ!

   

  ಸ್ಯಾಂಡಲ್ ವುಡ್ ರೋರಿಂಗ್ ಸ್ಟಾರ್ ಶ್ರೀಮುರುಳಿ ಹಾಗೂ ಕಿಸ್ ಚಿತ್ರದ ನಾಯಕಿ ಶ್ರೀಲಿಲಾ ಅಭಿನಯದ ಭರಾಟೆ ಚಿತ್ರ ರಿಲೀಸ್‌ಗೆ ಸಿದ್ದವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಚಿತ್ರ ತಂಡವೂ ಕೆಲವೊಂದು ಕಲರ್ ಫುಲ್ ಫೋಟೋಸ್‌ಗಳನ್ನು ಶೇರ್ ಮಾಡಿಕೊಂಡಿದ್ದಾರೆ.