Search results - 70 Results
 • NEWS22, Oct 2018, 4:39 PM IST

  ಮೈಸೂರು ಅರಮನೆಯಲ್ಲಿ ಅಚ್ಚರಿ! 2 ಸಾವಿನ ದಿನವೇ 2 ಜನನ!

  ಜಂಬೂ ಸವಾರಿ ದಿನ 2 ಸಾವನ್ನು ಕಂಡಿದ್ದ ಮೈಸೂರು ಅರಮನೆಯಲ್ಲಿ ಅಚ್ಚರಿಯ ಬೆಳವಣಿಗೆಗಳಾಗಿವೆ. ಅರಮನೆಯಲ್ಲಿ 2 ಜೀವಗಳು ಹುಟ್ಟಿಕೊಂಡಿವೆ. ಸೂತಕ ಛಾಯೆಯಲ್ಲಿದ್ದವರಿಗೆ ಇದು ಸಂತಸವನ್ನುಂಟುಮಾಡಿದೆ. ಇಲ್ಲಿದೆ ಸಂಪೂರ್ಣ ವಿವರ... 

 • BJP failed in south states

  NEWS21, Oct 2018, 10:59 AM IST

  ಭುಗಿಲೆದ್ದ ಜೆಡಿಎಸ್ - ಕಾಂಗ್ರೆಸ್ ಮುಖಂಡರ ಭಿನ್ನಾಭಿಪ್ರಾಯ

  ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರ ನಡುವೆ ಬೂದಿ ಮುಚ್ಚಿದ ಕೆಂಡದಂತಿದ್ದ ಭಿನ್ನಾಭಿ ಪ್ರಾಯ ಭುಗಿಲೆದ್ದಿದೆ.

 • NEWS20, Oct 2018, 1:23 PM IST

  ಮೂರೇ ಮೂರು ನಿಮಿಷ ಲೇಟ್ ಆಗಿದ್ದರೆ ಎಚ್‌ಡಿಕೆ ಸಿಂ ಕುರ್ಚಿ ಹೋಗ್ತಿತ್ತು!

  ಎಚ್‌.ಡಿ. ಕುಮಾರಸ್ವಾಮಿ ಮೂರೇ ಮೂರು ನಿಮಿಷ ಲೇಟ್ ಆಗಿದ್ದರೆ ಅವರು ಸಿಎಂ ಕುರ್ಚಿಯನ್ನು ಕಳೆದುಕೊಳ್ಳುತ್ತಿದ್ದರಂತೆ. ವಿಜಯದಶಮಿ ಮೆರವಣಿಗೆ ವೇಳೆ ಅವರಿಗೆ ವಿಘ್ನಕಾಲ ಎದುರಾಗಲಿತ್ತು, ಆದರೆ ಭಾರೀ ಗಂಡಾಂತರವೊಂದು ತಪ್ಪಿದೆ. ಏನಿದು ಗಂಡಾಂತರ? ಇಲ್ಲಿದೆ ವಿವರ...

 • NEWS20, Oct 2018, 8:05 AM IST

  ಇದು ನಟ ಶಿವಣ್ಣ ಸಿಂಪ್ಲಿಸಿಟಿ

  ಇದು ನಟ ಶಿವರಾಜ್ ಕುಮಾರ್ ಅವರ ಸರಳತೆಗೆ ಒಂದು ಉದಾಹರಣೆಯಾಗಿದೆ. ದಸರಾ ಕಾರ್ಯಕ್ರಮಕ್ಕೆ ತೆರಳಿದ್ದ ಅವರು ಸಾಮಾನ್ಯರಂತೆ ಕುಳಿತು ದಸರಾ ವೀಕ್ಷಿಸಿದ್ದಾರೆ. 

 • Mysuru Dasara

  NEWS19, Oct 2018, 7:08 PM IST

  ಮೈಸೂರು ದಸರಾ: ವೈಭವದ ಜಂಬೂಸವಾರಿ ಕಣ್ತುಂಬಿಕೊಂಡ ಜನತೆ

  ಅರಮನೆ ಆವರಣದಿಂದ ಬಲರಾಮ ದ್ವಾರದ ಮೂಲಕ ಚಿನ್ನದ ಅಂಬಾರಿ ಹೊತ್ತು ಕ್ಯಾಪ್ಟನ್​ ಅರ್ಜುನ ಸಾಗಿದ್ದು, ಚಿನ್ನದ ಅಂಬಾರಿ ಕಣ್ತುಂಬಿಕೊಂಡ ಸಾರ್ವಜನಿಕರ ಹರ್ಷೋದ್ಗಾರ ಮುಗಿಲು ಉಟ್ಟಿತು.

 • Mysuru Elephants For Dasara

  NEWS19, Oct 2018, 9:42 AM IST

  ಮೈಸೂರು ದಸರಾ 2018: ಅರಮನೆಯಲ್ಲಿಂದು ನಡೆಯುವ ಕಾರ್ಯಕ್ರಮಗಳೇನು..?

  ನಾಡಹಬ್ಬ ದಸರಾ ಕಾರ್ಯಕ್ರಮ ಅದ್ಧೂರಿಯಿಂದ ಸಾಗುತ್ತಿದ್ದು ವಿಜಯ ದಶಮಿಯ ದಿನವಾದ ಇಂದು  ಅರಮನೆ ಅಂಗಳದಲ್ಲಿ  ಖಾಸಗಿ ದಸರಾ ಕಳೆಕಟ್ಟಲಿದೆ. ವಿಜಯ ದಶಮಿಯಂದೂ ಸಾಂಪ್ರದಾಯಿಕ ಪೂಜೆ, ಪುನಸ್ಕಾರಗಳು ನೆರವೇರಲಿದ್ದು ಅರಮನೆಯ ಕಾರ್ಯಕ್ರಮಗಳು ಹೀಗಿರಲಿದೆ.

 • Naveen Sajju

  News17, Oct 2018, 9:32 AM IST

  ಯುವ ದಸರಾ : ನವೀನ್ ಸಜ್ಜು ಹಾಡಿಗೆ ಮನಸೋತ ಪ್ರೇಕ್ಷಕರು

  ಮೈಸೂರಿನಲ್ಲಿ ಯುವ ದಸರಾದಲ್ಲಿ ಸಡಗರ, ಸಂಭ್ರಮ ಮನೆ ಮಾಡಿದೆ. ಯುವಜನತೆ ಸಕತ್ ಎಂಜಾಯ್ ಮಾಡುತ್ತಿದ್ದಾರೆ. ಆದ್ರೆ ನಿನ್ನೆ ಮಳೆರಾಯ ಅಡ್ಡಿಪಡಿಸಿದ್ದಾನೆ. ಮಳೆ ಮಧ್ಯೆಯೇ ನವೀನ್ ಸಜ್ಜು ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ. 

 • Bus

  NEWS16, Oct 2018, 6:10 PM IST

  ದಸರಾ ವೈಭವ : ಪ್ರಯಾಣಿಕರಿಗೆ ಸಾರಿಗೆ ಇಲಾಖೆಯಿಂದ ಆಫರ್!

  ನಾಡಹಬ್ಬ ದಸರಾದಲ್ಲಿ ಸಡಗರ, ಸಂಭ್ರಮ ಮನೆ ಮಾಡಿದೆ. ಪ್ರಯಾಣಿಕರಿಗಾಗಿ ಸಾರಿಗೆ ಇಲಾಖೆ ಹೆಚ್ಚುವರಿ ಬಸ್ ಸೌಲಭ್ಯ ನೀಡಿದೆ. ಕೆಎಸ್ ಆರ್ಟಿಸಿ 50 ರೂ ಗೆ ರಿಯಾಯಿತಿ ಪಾಸ್ ಕೂಡಾ ನೀಡಿದೆ. ಅಲ್ಲಿನ ಸಡಗರ, ಸಂಭ್ರಮ ಹೀಗಿದೆ ನೋಡಿ. 

 • Mysuru Water

  News16, Oct 2018, 6:00 PM IST

  ಮೈಸೂರು ದಸರಾ: ಜಲಕ್ರೀಡೆಗೆ ಪ್ರವಾಸಿಗರು ಫುಲ್ ಫಿದಾ!

  ಮೈಸೂರು ದಸರಾದಲ್ಲಿ ವರುಣಾ ಕೆರೆಯಲ್ಲಿ ಬೋಟಿಂಗ್ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಬನಾನಾ ರೈಡಿಂಗ್, ಜಸ್ಕಿ ಬೈಕ್, ಪೆಡಲ್ ಬೋಟ್ ಸಕತ್ ಥ್ರಿಲ್ ನೀಡುತ್ತಿದೆ. ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದಾರೆ. ಜಲಕ್ರೀಡೆಗಳು ಮನಸ್ಸಿಗೆ ಮುದ ನೀಡುತ್ತಿವೆ. ಮಕ್ಕಳಿಗೆ ರಜೆ ಬೇರೆ ಇರುವುದರಿಂದ ಫ್ಯಾಮಿಲಿ ಸಮೇತ ಹೋಗಿ ಎಂಜಾಯ್ ಮಾಡುತ್ತಿದ್ದಾರೆ ಪ್ರವಾಸಿಗರು.  

 • Dasara

  News16, Oct 2018, 9:51 AM IST

  ದಸರಾಗೆ ರಂಗು ತಂದ ಸ್ಯಾಂಡಲ್‌ವುಡ್ ನೈಟ್..!

  ಸಾಂಸ್ಕೃತಿಕ ನಗರಿಯ ಯುವಜನತೆಯನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದು ಯುವ ದಸರಾ. ಯುವ ದಸರಾದಲ್ಲಿ ಸ್ಯಾಂಡಲ್ ವುಡ್ ನೈಟ್ ರಂಗು ತಂದಿತ್ತು. ಎಲ್ಲರೂ ಸಕತ್ ಸ್ಟೆಪ್ ಹಾಕಿ ಎಂಜಾಯ್ ಮಾಡಿದ್ರು. 

 • GTD

  state14, Oct 2018, 10:59 AM IST

  ಪಂಚೆ ಹಿಡಿದು ಓಡುವಾಗ ಮುಗ್ಗರಿಸಿದ ಸಚಿವ!

  ನಾಡಹಬ್ಬ ದಸರಾ ಹಿನ್ನಲೆಯಲ್ಲಿ ಆಯೋಜಿಸಲಾಗಿದ್ದ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಓಡುವ ವೇಳೆ ಅಯತಪ್ಪಿ ಕೆಳಗೆ ಬಿದ್ದಿದ್ದಾರೆ.

 • KSRTC New

  NEWS14, Oct 2018, 7:39 AM IST

  ದಸರಾ ರಜೆಗೆ 2500 ಹೆಚ್ಚುವರಿ ಬಸ್‌

  ದಸರಾ ಹಬ್ಬದ ರಜೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ಪ್ರವಾಸಿಗರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಅ.17ರಿಂದ 22ರವರೆಗೆ ಬೆಂಗಳೂರಿನಿಂದ ರಾಜ್ಯ ಮತ್ತು ಅಂತರ್‌ ರಾಜ್ಯದ ವಿವಿಧ ಸ್ಥಳಗಳಿಗೆ 2,500 ಹೆಚ್ಚುವರಿ ವಿಶೇಷ ಬಸ್‌ಗಳ ಸೌಲಭ್ಯ ಕಲ್ಪಿಸಿದೆ.

 • NEWS12, Oct 2018, 10:02 PM IST

  ಹೆಚ್ಚುವರಿ 2500 ಬಸ್, ಮೈಸೂರಿನಿಂದ 3 ದರ್ಶಿನಿ

  ದಸರಾ ಹಬ್ಬದ ಪ್ರಯುಕ್ತ ರಾಜ್ಯ ರಸ್ತೆ ಸಾರಿಗೆ ನಿಗಮ 2,500 ಹಚ್ಚುವರಿ ಬಸ್ ಸಂಚಾರ ಮಾಡಿಸುತ್ತಿದೆ. ಅಕ್ಟೋಬರ್‌ 17 ರಿಂದ 22 ವರೆಗೆ ಹೆಚ್ಚುವರಿ ಬಸ್ ಸೇವೆ ಲಭ್ಯವಿದೆ.

 • Dasara

  NEWS12, Oct 2018, 9:17 PM IST

  ಮೈಸೂರು ದಸರಾದಲ್ಲಿ ನೋಡಲೇಬೇಕಾದದ್ದು!

  ವಿಶ್ವವಿಖ್ಯಾತ ದಸರಾ ಆರಂಭವಾಗಿದೆ. ಪ್ರಪಂಚದ ಮೂಲೆ ಮೂಲೆಗಳಿಂದ ಜನರು  ಆಗಮಿಸಿದ್ದಾರೆ. ಹಾಗಾದರೆ ಈ ಬಾರಿ ದಸರಾದಲ್ಲಿ ಏನೇನು ವಿಶೇಷಗಳಿವೆ. ಇಲ್ಲಿದೆ ಒಂದು ಕಂಪ್ಲೀಟ್ ರಿಪೋರ್ಟ್

 • Mysuru Dasara

  Sandalwood10, Oct 2018, 4:32 PM IST

  ಮೈಸೂರು ದಸರಾ ಎಷ್ಟೊಂದು ಸುಂದರ..

  ನಾಡಹಬ್ಬ ದಸರಾಗೆ ಇಂದು ಚಾಲನೆ ಸಿಕ್ಕಿದೆ. ದಸರಾ ವೈಭವವನ್ನು ಕಣ್ತುಂಬಿಕೊಳ್ಳಲು ದೇಶದ ಮೂಲೆ ಮೂಲೆಗಳಿಂದ ಜನ ಬರುತ್ತಾರೆ. ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ ಮೈಸೂರು. ಹೇಗಿದೆ ನೋಡಿ ದಸರಾ ವೈಭವ.