Sweet
(Search results - 95)Karnataka DistrictsJan 24, 2021, 9:18 AM IST
ಗೆಡ್ಡೆ-ಗೆಣಸು ಮೇಳ: ಅಬ್ಬಬ್ಬಾ.. ಎಷ್ಟೊಂದು ಬಗೆ! ಎಲ್ಲರ ಬಾಯಲ್ಲೂ ಮಾತು ಇದೆ
ಗೆಣಸನ್ನು ಇಷ್ಟಪಡದವರು ಬಹುತೇಕ ಕಡಿಮೆ. ನಾವೆಲ್ಲರೂ ಗೆಣಸನ್ನು, ಗೆಣಸಿನಿಂದ ಮಾಡಿದ ಸಿಹಿಯನ್ನು ಟೇಸ್ಟ್ ಮಾಡಿರುತ್ತೇವೆ. ಈ ಗೆಣಸಿನ ಬಗ್ಗೆ ಒಂದಷ್ಟು ಮಾಹಿತಿಯನ್ನು ತಿಳಿಯೋಣ. ಇದರಲ್ಲಿ ಎಷ್ಟು ಬಗೆಯ ಗೆಣಸುಗಳಿವೆ..? ಅಂತ ನಿಮಗೆ ಗೊತ್ತಾ..?
HealthJan 23, 2021, 4:10 PM IST
ಸಿಹಿ ತುಳಸಿ ಬಗ್ಗೆ ಕೇಳಿದ್ದೀರಾ? ಏನಿದು, ಇದರ ಪ್ರಯೋಜನಗಳೇನು?
ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತುಳಸಿ ಪ್ರತಿ ಮನೆಯಲ್ಲೂ ಇರುತ್ತದೆ. ತುಳಸಿಯನ್ನು ಪೂಜಿಸುವುದು ಮಾತ್ರವಲ್ಲ, ಔಷಧಿಗಳ ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ. ಕೊರೋನಾ ಕಾಲದಲ್ಲಿ ತುಳಸಿಯನ್ನು ಜನರು ಬಹಳವಾಗಿ ಬಳಸಿದ್ದರು. ಜನರು ತುಳಸಿಯನ್ನು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಬಳಸುತ್ತಾರೆ. ತುಳಸಿಯ ಬಗ್ಗೆ ನಮಗೆಲ್ಲಾ ತಿಳಿದಿದೆ, ಆದರೆ ಸಿಹಿ ತುಳಸಿಯ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಇದರ ಸ್ವಾದದ ರುಚಿಯನ್ನು ಅದರ ಹೆಸರಿನ ಮೂಲಕವೇ ಸವಿಯಬಹುದು. ಏನಿದು ತುಳಸಿ?
Cine WorldJan 19, 2021, 11:38 AM IST
ಮಗಳ ಆಗಮನ: ಟ್ವಿಟರ್ ಬಯೋ ಬದಲಾಯಿಸಿದ ಕೊಹ್ಲಿ, ವಾವ್ ಎಷ್ಟು ಲವ್ಲೀ
ಬಾಲಿವುಡ್ ಬ್ಯೂಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ಮೊದಲ ಮಗಳನ್ನು ಸ್ವಾಗತಿಸಿದ್ದಾರೆ. ಮುದ್ದಿನ ಮಗಳು ಬಂದಿದ್ದೇ ತಡ ಟ್ವಿಟರ್ ಬಯೋ ಬದಲಾಯಿಸಿದ್ದಾರೆ ಕೊಹ್ಲಿ
FoodJan 16, 2021, 2:59 PM IST
ಶಿರಸಿಯಲ್ಲಿ Organic ಪಬ್; ದಿ ಬಾಬಾ ಬಾಯ್ಸ್ 'ಆಲೆಮನೆ ಹಬ್ಬ'!
ಪಾಕೆಟ್ ಮನಿಯಿಂದ ಶುರುವಾಯ್ತು ಶಿರಸಿಯಲ್ಲಿ ಆಲೆಮನೆ ಹಬ್ಬ, ಬಾಬಾ ಬಾಯ್ಸ್ ಪಬ್ನಲ್ಲಿ ರುಚಿ ನೋಡಿ....
FoodJan 10, 2021, 9:10 AM IST
ಸಂಕ್ರಾಂತಿ ವಿಶೇಷ; ಖಾರ ಪೊಂಗಲ್,ಸಕ್ಕರೆ ಪೊಂಗಲ್ ರೆಸಿಪಿ
ನಮ್ ಕಡೆ ಸಂಕ್ರಾಂತಿ ತಮಿಳುನಾಡು ಕಡೆ ‘ಪೊಂಗಲ್’. ನಮ್ಮ ಸಂಕ್ರಾಂತಿಯೂ ಪೊಂಗಲ್, ಹುಗ್ಗಿ ಇಲ್ಲದೇ ಸಂಪೂರ್ಣ ಆಗಲ್ಲ. ಇಲ್ಲಿ ಸಿಹಿ ಪೊಂಗಲ್, ಖಾರ ಪೊಂಗಲ್ ಮಾಡುವ ಕ್ರಮ ಇದೆ. ಸಂಕ್ರಾಂತಿ ಸಂತಸ ಹೆಚ್ಚಿಸಲಿ.
FoodJan 7, 2021, 4:11 PM IST
ಹಾಲು , ಮೊಸರು ಜೊತೆ ಈ ಆಹಾರ ಸೇವಿಸಿದ್ರೆ ಆರೋಗ್ಯ ಕೆಡುತ್ತೆ ಜೋಕೆ
ದೇಹವನ್ನು ಫಿಟ್ ಆಗಿಡಲು ಸರಿಯಾದ ಆಹಾರ ಕ್ರಮ ಅಗತ್ಯ. ಬೇಕಾಬಿಟ್ಟಿ ಆಹಾರಗಳನ್ನು ಸೇವಿಸುವಂತಿಲ್ಲ. ಆಹಾರ ಸೇವಿಸುವಾಗ ಕೆಲವೊಂದು ನಿಯಮಗಳನ್ನು ಅನುಸರಿಸಬೇಕು. ಈ ನಿಯಮಗಳನ್ನು ಕಡೆಗಣಿಸಿದರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಂದರೆ ಹಾಲು ಅಥವಾ ಮೊಸರಿನೊಂದಿಗೆ ಕೆಲವೊಂದು ಆಹಾರಗಳನ್ನು ಸೇವಿಸಬಾರದು. ಸೇವಿಸಿದರೆ ಹಲವು ಸಮಸ್ಯೆಗಳು ಕಾಡುವುದು ಖಚಿಸಿ. ಯಾವೆಲ್ಲಾ ಆಹಾರಗಳನ್ನು ಮೊಸರಿನ ಸೇವಿಸಬಾರದು ನೋಡೋಣ...
CRIMEJan 3, 2021, 5:10 PM IST
ಟಿವಿ ಶೋ ಎಫೆಕ್ಟ್.. ಸ್ಕೂಲ್ ಟೈಮ್ ಸ್ವೀಟ್ಹಾರ್ಟ್ ಪಟಾಯಿಸಲು ಖತರ್ನಾಕ್ ಕೆಲಸ!
ಅಕ್ಕಂದಿರ ಗೆಳತಿಯ ಹೆಸರಿನಲ್ಲಿ ನಕಲಿ ಸೋಶಿಯಲ್ ಮೀಡಿಯಾ ಖಾತೆ ಕ್ರಿಯೇಟ್ ಮಾಡಿಕೊಂಡು ಅದರಿಂದ ಲಾಭ ಮಾಡಿಕೊಳ್ಳಲು ಮುಂದಾಗಿದ್ದ ಐಟಿ ವಿದ್ಯಾರ್ಥಿ ಒಲೀಸರ ಬಲೆಗೆ ಬಿದ್ದಿದ್ದಾನೆ.
InternationalNov 27, 2020, 12:58 PM IST
ಮನೇಲೆ ಇರು ಅಂದ್ರೆ ಕೇಳಲ್ಲ ತುಂಟ ಬೆಕ್ಕು, ಬ್ಯಾಗ್ನಲ್ಲಿ ತುಂಬಿ ಕಾಲೇಜಿಗೆ ಒಯ್ದ ಸುಂದರಿ
ಕಾಲೇಜಿಗೆ ಲೇಟಾಯ್ತು ಅಂತ ಗಡಿಬಿಡಿಯಲ್ಲಿ ಹೊರಡೋವಾಗ ಬಿಡಲೇ ಇಲ್ಲ ತುಂಟ ಬೆಕ್ಕು. ಬೇರೆ ದಾರಿ ಕಾಣದೆ ಬೆಕ್ಕನ್ನೆತ್ತಿ ಬ್ಯಾಗ್ನಲ್ ಹಾಕೊಂಡ್ಲು ಸುಂದರಿ. ನಂತರ ಆಗಿದ್ದೇನು ನೋಡಿ
IndiaNov 19, 2020, 7:49 PM IST
ಕರಾಚಿ ಸ್ವೀಟ್ಸ್ ಮಳಿಗೆ ಹೆಸರು ಬದಲಿಸಲು ಶಿವಸೇನಾ ನಾಯಕನ ಧಮ್ಕಿ, ವಿಡಿಯೋ ವೈರಲ್!
ಕರಾಚಿ ಸ್ವೀಟ್ಸ್ ಈ ಸಿಹಿ ತಂಡಿ ಮಳಿಗೆ ಪಾಕಿಸ್ತಾನಕ್ಕಿಂತ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಮುಂಬೈನ ಬಾಂದ್ರಾದಲ್ಲಿರುವ ಕರಾಚಿ ಸ್ವೀಟ್ಸ್ ಅತ್ಯಂತ ಜನಪ್ರಿಯವಾಗಿದೆ. ತಲೆ ತಲೆಮಾರಿನಿಂದ ಕರಾಚಿ ಸ್ವೀಟ್ಸ್ ಮಳಿಗೆ ಸಿಹಿ ತಿಂಡಿ ಮಾರಾಟ ಮಾಡುತ್ತಿದೆ. ಇದೀಗ ಕರಾಚಿ ಸ್ವೀಟ್ಸ್ ಮಳಿಗೆ ಹೆಸರು ಬದಲಾಯಿಸಿ ಮರಾಠಿ ಹೆಸರಿಡುವಂತೆ ಶಿವಸೇನಾ ನಾಯಕ ಒತ್ತಾಯಿಸಿದ್ದಾರೆ.
IndiaNov 15, 2020, 11:01 PM IST
'ಕಾರಣವಿಲ್ಲದೆ ಪರೀಕ್ಷೆ ಮುಂದಕ್ಕೆ ಹಾಕುವ ಸರ್ಕಾರ, ಸಿಹಿತಿಂಡಿ ಅಂಗಡಿ ಇಟ್ಟ ಯುವಕರು'
ಏನೇ ಬಂದರೂ ಈ ಯುವಕರ ಗುರಿ ಮಾತ್ರ ಸ್ಪಷ್ಟವಾಗಿದೆ. ಯಾವುದೆ ಕಾರಣಕ್ಕೂ ತಮ್ಮ ತಯಾರಿಯಿಂದ ಹಿಂದೆ ಸರಿಯುವ ಮಾತೇ ಇಲ್ಲ. ಸಿಸನಲ್ ಬಿಜಿನಸ್ ಆರಂಭಿಸಿ ತಮ್ಮ ಸ್ಪರ್ಧಾತ್ಮಕ ಪರೀಕ್ಷೆ ನಿರ್ವಹಣೆ ವೆಚ್ಚ ಸರಿದೂಗಿಸಿಕೊಳ್ಳುತ್ತಿದ್ದಾರೆ.
Fact CheckNov 13, 2020, 1:58 PM IST
Fact Check : ಆರ್ಜೆಡಿ ಕಚೇರಿಯಲ್ಲಿ ಸಿಹಿ ತಿನಿಸು ಕಸದ ಬುಟ್ಟಿಗೆ?
ಫಲಿತಾಂಶ ಉಲ್ಟಾಆಗುತ್ತಿದ್ದಂತೆಯೇ ನಿರಾಸೆಯಿಂದ ಪಟನಾದ ಆರ್ಜೆಡಿ ಮುಖ್ಯಕಚೇರಿಯಲ್ಲಿದ್ದ ಸಿಹಿ ತಿಸಿಸನ್ನು ಕಸದ ಬುಟ್ಟಿಗೆ ಎಸೆಯಲಾಯಿತು ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
FoodNov 9, 2020, 5:27 PM IST
ರೆಸಿಪಿ: ದೀಪಾವಳಿಗಾಗಿ ಮನೆಯಲ್ಲೇ ತಯಾರಿಸಿ ಫ್ರೆಶ್ ಕೋವಾ!
ಹಬ್ಬವು ಹತ್ತಿರವಾದ ಹಾಗೇ ಹೊಸ ಹೊಸ ಸಿಹಿತಿಂಡಿ ತಯಾರಿಸುವ ಯೋಜನೆಯೂ ಫ್ರಾರಂಭವಾಗುತ್ತದೆ. ಹೆಚ್ಚಿನ ಸ್ವೀಟ್ಸ್ ತಯಾರಿಸಲು ಕೋವಾ ಅಗತ್ಯ. ಫ್ರೆಶ್ ಕೋವಾವನ್ನು ನೀವು ಮನೆಯಲ್ಲೇ ಸುಲಭವಾಗಿ ಪ್ರಿಪೇರ್ ಮಾಡಬಹುದು. ಅದೂ ಕೆಲವೇ ನಿಮಿಷಗಳಲ್ಲಿ ಮಾರುಕಟ್ಟೆಯ್ಲಲಿ ಸಿಗುವಂತಹ ಕೋವಾ ಮನೆಯಲ್ಲೇ ರೆಡಿ.
FoodNov 6, 2020, 1:51 PM IST
ರೆಸಿಪಿ: ಮ್ಯಾರಿ ಗೋಲ್ಡ್ ಬಿಸ್ಕತ್ತಿನಿಂದ ಮಾಡ್ಬಹುದು ಪರ್ಫೆಕ್ಟ್ ಗುಲಾಬ್ ಜಾಮೂನ್!
ಹಬ್ಬಗಳು ಹತ್ತಿರವಾದ ತಕ್ಷಣ, ಜನರು ತಯಾರಿ ಪ್ರಾರಂಭಿಸುತ್ತಾರೆ. ಮನೆಯ ಸ್ವಚ್ಛತೆಯಿಂದ ಹಿಡಿದು ಸ್ವೀಟ್ ತಯಾರಿಸುವವರೆಗೆ ಪ್ಲಾನ್ ಶುರುವಾಗುತ್ತದೆ. ಈ ಬಾರಿ ಹಬ್ಬಕ್ಕಾಗಿ ಈಸಿ ಜಾಮೂನು ರೆಸಿಪಿ ಇಲ್ಲಿದೆ. ಅದು ಕೇವಲ 10 ರೂಪಾಯಿ ಬಿಸ್ಕತ್ ಪ್ಯಾಕ್ನಿಂದ. ಮೇರಿ ಗೋಲ್ಡ್ ಬಿಸ್ಕತ್ನೊಂದಿಗೆ ಸಹ ಸಾಫ್ಟ್ ಜಾಮೂನು ತಯಾರಿಸಲು ಸಾಧ್ಯ.
IPLOct 28, 2020, 7:13 PM IST
ಗಂಗೂಲಿ To ಧೋನಿ: ಬಾಲ್ಯದ ಗೆಳೆತಿಯರ ಮದುವೆಯಾದ ಕ್ರಿಕೆಟಿಗರು!
ಭಾರತೀಯರು ಕ್ರಿಕೆಟ್ ಜೊತೆ ಕ್ರಿಕೆಟಿಗರ ವೈಯಕ್ತಿಕ ಜೀವನದ ಬಗ್ಗೆಯೂ ಆಸಕ್ತಿ ಹೊಂದಿದ್ದಾರೆ. ಆಟಗಾರರ ಫ್ಯಾಮಿಲಿ, ವೈವಾಹಿಕ ಜೀವನದ ಬಗ್ಗೆಯ ಸುದ್ದಿಗಳನ್ನು ಅಭಿಮಾನಿಗಳು ತಿಳಿದು ಕೊಳ್ಳಲು ಇಷ್ಷ ಪಡುತ್ತಾರೆ.ಹಲವು ಕ್ರಿಕೆಟರ್ಸ್ ತಮ್ಮ ಬಾಲ್ಯದ ಗೆಳತಿಯರನ್ನೇ ಮದುವೆಯಾಗಿ ಸಂತೋಷದ ಜೀವನ ನೆಡೆಸುತ್ತಿದ್ದಾರೆ, ಅವರಲ್ಲಿ ಕೆಲವರು..
stateOct 28, 2020, 8:15 AM IST
ದಸರಾ ವೇಳೆ ಕೆಎಂಎಫ್ಗೆ ಭಾರೀ ಬಂಪರ್
ದಸರಾ ಸಂದರ್ಭದಲ್ಲಿ ರಾಜ್ಯದ ಹಾಲು ಉತ್ಪಾದನಾ ಮಂಡಳಿ ಕೆಎಂಎಫ್ ದಾಖಲೆ ಬರೆದಿದೆ.