Asianet Suvarna News Asianet Suvarna News

ಕೊಡಗು: ಆಂಬುಲೆನ್ಸ್‌ನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು 108 ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಸಂದರ್ಭ, ತಾಯಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ 108 ಸ್ಟಾಫ್ ನರ್ಸ್ ಮಮತ ಮತ್ತು 108 ರ ಚಾಲಕ ಅರುಕುಮಾ‌ರ್ ನೆರವಿನಿಂದ ಆಂಬುಲೆನ್ಸ್‌ ನಿಲ್ಲಿಸಿ ಸುರಕ್ಷಿತವಾಗಿ ಸ್ವಾಭಾವಿಕ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

Mother Gave Birth to a Baby in an Ambulance in Kodagu grg
Author
First Published Feb 5, 2024, 2:00 AM IST

ಸೋಮವಾರಪೇಟೆ(ಫೆ.05): ಇಲ್ಲಿಗೆ ಸಮೀಪದ ಅಬ್ಬರುಕಟ್ಟೆ ಗಿರಿಜನ ಹಾಡಿಯ ನಿವಾಸಿ ಬೇಬಿ 108 ಆಂಬುಲೆನ್ಸ್‌ ನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.

ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು 108 ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಸಂದರ್ಭ, ತಾಯಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ 108 ಸ್ಟಾಫ್ ನರ್ಸ್ ಮಮತ ಮತ್ತು 108 ರ ಚಾಲಕ ಅರುಕುಮಾ‌ರ್ ನೆರವಿನಿಂದ ಆಂಬುಲೆನ್ಸ್‌ ನಿಲ್ಲಿಸಿ ಸುರಕ್ಷಿತವಾಗಿ ಸ್ವಾಭಾವಿಕ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಡಿ.ಕೆ.ಸುರೇಶ್‌ ದೇಶದ್ರೋಹಿ: ಅಪ್ಪಚ್ಚು ರಂಜನ್‌ ಆಕ್ರೋಶ

ತಾಯಿ ಹಾಗೂ ಮಗು ಸುರಕ್ಷಿತವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ತಾಯಿ ಹಾಗೂ ಮಗುವನ್ನು ಸೋಮವಾರಪೇಟೆ ತಾಲೂಕು ರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Follow Us:
Download App:
  • android
  • ios