ಮಂತ್ರಿಗಳ ಬಳಿ ಹಣ ಪಡೆದಿಲ್ಲ ಎಂದು ಅವರು ಪ್ರಮಾಣ ಮಾಡಲಿ ನೋಡೋಣ ಎಂದು ಸಚಿವ ಮಧು ಬಂಗಾರಪ್ಪಗೆ ಸವಾಲೆಸೆದ ಪ್ರಣವಾನಂದ ಶ್ರೀಗಳು 

ಯಾದಗಿರಿ(ಜ.06): ಇತ್ತೀಚೆಗೆ ನಡೆದ ಈಡಿಗ ಸಮುದಾಯದ ಸಮಾವೇಶದ ಹೆಸರಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಐವರು ಸಚಿವರಿಂದ ಕೋಟಿ ಕೋಟಿ ಹಣ ಪಡೆದಿದ್ದಾರೆಂದು ಪ್ರಣವಾನಂದ ಶ್ರೀಗಳು ಮತ್ತೆ ಗಂಭೀರ ಆರೋಪ ಮಾಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ಮಧು ಎಷ್ಟು ಹಣ ಪಡೆದಿದ್ದಾರೆ ಎಂದು ನಾನು ಧರ್ಮಸ್ಥಳದಲ್ಲಿ ಪ್ರಮಾಣ ಮಾಡುತ್ತೇನೆ ಎಂದು ತಿಳಿಸಿದ್ದಾರೆ. 

ಯಾದಗಿರಿ: ಡಿಸಿ, ಎಸ್ಪಿಯೆದುರೇ ಆತ್ಮಹತ್ಯೆಗೆ ರೈತ ಯತ್ನ..!

ಮಂತ್ರಿಗಳ ಬಳಿ ಹಣ ಪಡೆದಿಲ್ಲ ಎಂದು ಅವರು ಪ್ರಮಾಣ ಮಾಡಲಿ ನೋಡೋಣ’ ಎಂದು ಮಧುಗೆ ಪ್ರಣವಾನಂದ ಶ್ರೀಗಳು ಸವಾಲೆಸೆದಿದ್ದಾರೆ.