Asianet Suvarna News Asianet Suvarna News

ಮಾಗಡಿ: ಇಂದು ವಿದ್ಯುತ್ ವ್ಯತ್ಯಯ

ಮಾಗಡಿ ಬೆವಿಕಂ ಉಪ-ವಿಭಾಗ ವ್ಯಾಪ್ತಿಯ ಬೆಸ್ಕಾಂನಲ್ಲಿ ಜೂ.19 ಬುಧವಾರ ಬೆಳಗ್ಗೆ 10ರಿಂದ 5 ಗಂಟೆವರೆಗೆ ಕೆಪಿಟಿಸಿಎಲ್ ವತಿಯಿಂದ 66/11 ಕೆವಿ ಅಗಲಕೋಟೆ ವಿದ್ಯುತ್ ಉಪ-ವಿದ್ಯುತ್ ಕೇಂದ್ರದಲ್ಲಿ ವಿದ್ಯುತ್ ವ್ಯತ್ಯಯ

Magadi Power outage today snr
Author
First Published Jun 19, 2024, 7:57 AM IST

ಮಾಗಡಿ: ಮಾಗಡಿ ಬೆವಿಕಂ ಉಪ-ವಿಭಾಗ ವ್ಯಾಪ್ತಿಯ ಬೆಸ್ಕಾಂನಲ್ಲಿ ಜೂ.19 ಬುಧವಾರ ಬೆಳಗ್ಗೆ 10ರಿಂದ 5 ಗಂಟೆವರೆಗೆ ಕೆಪಿಟಿಸಿಎಲ್ ವತಿಯಿಂದ 66/11 ಕೆವಿ ಅಗಲಕೋಟೆ ವಿದ್ಯುತ್ ಉಪ-ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ, ಈ ಕೆಳಕಂಡ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಉಂಟಾಗಲಿದೆ.

ವಿದ್ಯುತ್ 'ಸಾಲ' ಶೀಘ್ರ ವಾಪಸ್‌: ಸಚಿವ ಜಾರ್ಜ್

6/11ಕೆ.ವಿ ಅಗಲಕೋಟೆ ಉಪ-ವಿದ್ಯುತ್ ಕೇಂದ್ರದ ಹುಲಿಕಟ್ಟೆ, ಚಕ್ರಭಾವಿ, ಕೋರಮಂಗಲ, ಸೀಗೆಕುಪ್ಪೆ, ಕಲ್ಲುದೇವನಹಳ್ಳಿ, ಬೆಸ್ತರಪಾಳ್ಯ, ಅರಳಕುಪ್ಪೆ, ಮಠದಪಾಳ್ಯ ಪೂಜಾರಿಪಾಳ್ಯ ಆಗಲಕೋಟೆ, ಅಗಲಕೋಟೆ ಹ್ಯಾಂಡ್ ಪೋಸ್ಟ್, ಭೈರನಹಳ್ಳಿ, ದಂಡಿಗೆಪುರ ಜೋಡಿಹೊಸಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಇರುವುದಿಲ್ಲ ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios