ಚಿಕ್ಕಮಗಳೂರು: ಮದುವೆಯಾದ್ರೂ ವಿಷ ಕುಡಿದ್ರು, ಸಾವಿನಲ್ಲಿ ಒಂದಾದ ಪ್ರೇಮಿಗಳು

ವಿಷ ಕುಡಿದಿದ್ದ ಪ್ರೇಮಿಗಳು ಸಾವು/ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಪ್ರೇಮಿಗಳು/ ಮದುವೆಗೆ ಮನೆಯವರ ವಿರೋಧವಿದ್ದುದರಿಂದ ವಿಷ ಕುಡಿದಿದ್ದರು/

Lovers committed Suicide chikkamagaluru mudigere

ಚಿಕ್ಕಮಗಳೂರು [ಅ. 02]  ಮದುವೆಗೆ ಮನೆಯವರ ವಿರೋಧವಿದ್ದುದ್ದಕ್ಕೆ ವಿಷಸೇವಿಸಿದ್ದ ಪ್ರೇಮಿಗಳು ಸಾವು ಕಂಡಿದ್ದಾರೆ.  ಚಿಕ್ಕಮಗಳೂರು ಜಿಲ್ಲೆ ಮೂಡಿಗೆಯ ನೂತನ್(25), ಅಪೂರ್ವ(22) ವಿಷ ಕುಡಿದಿದ್ದರು.

ಮದುವೆ ಮಾಡಿಕೊಂಡಿದ್ದ ಪ್ರೇಮಿಗಳು ಸೋಮವಾರ ಚಿಕ್ಕಮಗಳೂರಿನಲ್ಲಿ ಕುಡಿದಿದ್ದರು. ಮದುವೆ ಮಾಡಿಕೊಂಡು ಬಳಿಕ ವಿಷ ಕುಡಿದಿದ್ದವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ.

ಅಕ್ಕನ ಲವ್ ಪ್ರಪೋಸಲ್ ಕ್ಷಣ ಸೆರೆಹಿಡಿಯಲು ಈ ತಂಗಿ ಮಾಡಿದ ಕೆಲಸ..ಅಬ್ಬಬ್ಬಾ!...

ಅಸ್ವಸ್ಥಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಬ್ಬರೂ ಬುಧವಾರ ಸಾವನ್ನಪ್ಪಿದ್ದಾರೆ. ಒಂದು ಪವಿತ್ರ ಪ್ರೇಮ ಕತೆ ದಾರುಣ ಸಾವಿನಲ್ಲಿ ಕೊನೆಯಾಗಿದೆ.

 

Latest Videos
Follow Us:
Download App:
  • android
  • ios