ಬೆಂಗಳೂರು (ಮೇ 20) ಕರ್ನಾಟಕದಲ್ಲಿ ಕೊರೋನಾ ಆರ್ಭಟ ಮುಂದುವರಿದೇ ಇದೆ.  ಒಟ್ಟು 1462 ಪ್ರಕರಣ ಮೇ 20 ಸಂಜೆ ಅಂತ್ಯಕ್ಕೆ ದಾಖಲಾಗಿದೆ  41 ಜನ ಮೃತಪಟ್ಟಿದ್ದರೆ 556 ಜನ ಗುಣಮುಖರಾಗಿದ್ದಾರೆ. ಹೊಸದಾಗಿ ರಾಜ್ಯಾದ್ಯಂತ  67 ಪ್ರಕರಣ ದಾಖಲಾಗಿದೆ.

ಕ್ವಾರಂಟೈನ್ ಕೇಂದ್ರದ ಆಹಾರದಲ್ಲಿ ಹಲ್ಲಿ ಪತ್ತೆ

ಹಾಸನ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಪ್ರಕರಣ ಕಂಡುಬಂದಿದೆ. ಇನ್ನುಳಿದಂತೆ ಬೀದರ್, ಮಂಡ್ಯದಲ್ಲಿಯೂ  ಪ್ರಕರಣ ದಾಖಲಾಗಿದೆ. ಒಟ್ಟಿನಲ್ಲಿ ಲಾಕ್ ಡೌನ್ ಸಡಿಲಿಕೆ ಮಾದ ನಂತರ ಹೊರ ರಾಜ್ಯದಿಂದ ಬರುವವರು ಹೆಚ್ಚಾಗಿದ್ದು ಪ್ರತಿದಿನ 50ಕ್ಕೂ ಅಧಿಕ ಪ್ರಕರಣ ದಾಖಲಾಗುತ್ತಲೇ ಇವೆ.

 

"

 

"

"

"