ಬೆಂಗಳೂರು(ಅ. 26) ಮದ್ಯಪ್ರಿಯರ ಗಮನಕ್ಕೆ ಈ ಸುದ್ದಿ.  ಬೆಂಗಳೂರಲ್ಲಿ ಇನ್ನೂ ಎರಡು ದನ ಎಣ್ಣೆ ಸಿಗುವುದಿಲ್ಲ.  ರಾಜಧಾನಿಯ ಮದ್ಯಪ್ರಿಯರಿಗೆ ಎರಡು ದಿನ ಡ್ರೈ ಡೇ. ಬಾರ್ ಅಂಡ್ ರೆಸ್ಟೋರೆಂಟ್, ವೈನ್ ಶಾಪ್, ಎಂಎಸ್ಐಎಲ್ ಗಳಲ್ಲಿ ಮದ್ಯ ಮಾರಾಟ ಇರುವುದಿಲ್ಲ.

ಅಕ್ಟೋಬರ್ -28 ರಂದು ನಡೆಯಲಿರುವ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ  ಸೋಮವಾರ(ಅ. 26) ಸಂಜೆ 6 ಗಂಟೆಯಿಂದ  ಅ. 28ರ ಸಂಜೆ 6 ಗಂಟೆಯ ರವರೆಗೆ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ.

ಓನ್ಲಿ ಅಡಲ್ಟ್ ಪಾರ್ಕ್.. ಪೋರ್ನ್ ಸ್ಟಾರ್ ಗಳ ಜತೆ ಕೂತು ಎಣ್ಣೆ.. ಇನ್ನೂ ಏನೇನೋ ಇದೆ!

ಬೆಂಗಳೂರು ನಗರ ಹಾಗೂ ಗ್ರಾಮಾಂತರದಲ್ಲಿ ಮದ್ಯ ಮಾರಾಟ ನಿಷೇಧ ಇರಲಿದೆ. 48 ಗಂಟೆಗಳ ಕಾಲ ಮದ್ಯಮಾರಾಟ ನಿಷೇಧ ಮಾಡಿಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್ ಶಿವಮೂರ್ತಿ ಆದೇಶ ಹೊರಡಿಸಿದ್ದಾರೆ.