ಶಿರಸಿ[ಮೇ. 18]  ಕುಡಿತದ ಚಟಕ್ಕೆ ಬಲಿಯಾದ ವ್ಯಕ್ತಿಯೊರ್ವ ಹಸಿವಿನಿಂದ ಬಳಲಿ ಸಾವು ಕಂಡಿದ್ದಾರೆ. ಶಿರಸಿ ತಾಲೂಕಿನ ಅಜ್ಜೀಬಳದ ಸಮೀಪದ ಬಿಲಕೊಪ್ಪದಲ್ಲಿ ರಮೇಶ ಸುಬ್ರಾಯ ನಾಯ್ಕ [65] ಹಸಿವಿನಿಂದ ಸಾವು ಕಂಡಿದ್ದಾರೆ.

ಮದ್ಯ ಮಾರಾಟದಲ್ಲಿ ದಾಖಲೆ ಪುಡಿ ಪುಡಿ ಮಾಡಿದ ಮಂಡ್ಯ!

ಕಳೆದ ಹಲವು ವರ್ಷಗಳಿಂದ ಕುಡಿತದ ಚಟಕ್ಕೆ ದಾಸನಾಗಿದ್ದು, ಮನೆಗೆ ಬರುವಾಗ ದಾರಿ ಮಧ್ಯದಲ್ಲಿ ಬಿದ್ದು ಹಸಿವಿನಿಂದಲೇ ಸಾವನ್ನಪ್ಪಿದ್ದಾರೆ. ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್ಐ ಸಂಜೀವ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.