* ಮೈಸೂರು-ಬಾಗಲಕೋಟೆ ಎಕ್ಸ್‌ಪ್ರೆಸ್‌ ರೈಲು ಜೂ.20ರಿಂದ ಪ್ರಾರಂಭ* ಧಾರವಾಡದಿಂದ ಬೆಂಗಳೂರು ಜೂ. 19ರಿಂದ ಸಂಚಾರ* ಪ್ರಯಾಣಿಕರು ಕೋವಿಡ್‌ ನಿಯಮಾವಳಿ ಪಾಲಿಸಬೇಕು  

ಹುಬ್ಬಳ್ಳಿ(ಜೂ.18): ಬೆಂಗಳೂರು- ಧಾರವಾಡ ಹಾಗೂ ಧಾರವಾಡ- ಬೆಂಗಳೂರು ನಡುವೆ ಸಂಚರಿಸುವ ಧಾರವಾಡ ಎಕ್‌ಪ್ರೆಸ್‌ ರೈಲು ಸಂಚಾರ ಬೆಂಗಳೂರಿನಿಂದ ಜೂ. 18 ಹಾಗೂ ಧಾರವಾಡದಿಂದ ಜೂ. 19ರಿಂದ ಸಂಚಾರ ಆರಂಭಿಸಲಿದೆ. 

ಮೈಸೂರು-ಬಾಗಲಕೋಟೆ ಎಕ್ಸ್‌ಪ್ರೆಸ್‌ ರೈಲು ಜೂನ್‌ 20ರಿಂದ ಮೈಸೂರು ಹಾಗೂ ಜೂನ್‌ 21ರಂದು ಬಾಗಲಕೋಟೆಯಿಂದ ಹೊರಡಲಿದೆ. 

ಮೈಸೂರು - ಬೆಂಗಳೂರು ನಡುವೆ ಮೆಮು ರೈಲು ಪುನರಾರಂಭ

ಪ್ರಯಾಣಿಕರು ಕೋವಿಡ್‌ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ನೈರುತ್ಯ ವಲಯ ಪ್ರಕಟಣೆ ತಿಳಿಸಿದೆ.