ಕೆರೆ ಮಧ್ಯೆ ವಿದ್ಯುತ್ ಕಂಬ, ಎಚ್ಚರ ತಪ್ಪಿದರೆ ಪ್ರಾಣಹಾನಿ ಖಚಿತ!

First Published 31, Jul 2018, 9:29 PM IST
Dangerous Electrical Pillars in the middle of lake Karwar
Highlights

ಇದು ಕಾರವಾರದ ಸ್ಟೋರಿ.. ಇದೊಂದು ಡೇಂಜರಸ್ ಸುದ್ದಿ.. ತುಂಬಿದ ಕರೆಯ ನಡುವೆಯೇ ಇವೆ ವಿದ್ಯುತ್ ಕಂಬಗಳಿಗೆ.. ಯಾವಾಗ ಯಾರ ಜೀವ ಕಸಿಯುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಕಾರವಾರದ ಈ ಕತೆಯ ಹಿಂದೆ ಬಿದ್ದ ಬಿಗ್ 3. ಮಳೆಗಾಲದಲ್ಲಿ ಕೊಂಚ ಎಡವಟ್ಟಾದರೂ ಮಸಣ ಸೇರುವುದು ಖಂಡಿತ.

ಕಾರವಾರದ ಈ ಕೆರೆಗೆ ಅಪ್ಪ ಅಮ್ಮ ಯಾರೂ ಇಲ್ಲವೇ? ಸದಾ ಮಳೆ ಸುರಿಯುತ್ತಿರುವ ಜಿಲ್ಲೆಯಲ್ಲಿ ಕೆರೆ ತುಂಬಿ ನೀರು ಹರಿದರೆ ಪ್ರಾಣಹಾನಿ ಖಚಿತ. ಇಂಥ ಚಿಕ್ಕ ಸಮಸ್ಯೆ ಈಗಲೇ ಸರಿ ಪಡಿಸದಿದ್ದರೆ ಮುಂದೆ ಅಪಾಯವಾದರೆ ಯಾರು ಜವಾಬ್ದಾರಿ ಹೊರುತ್ತಾರೆ?.

"

loader