Asianet Suvarna News Asianet Suvarna News

ಗಂಗಾವತಿ: ಚಿರತೆ ದಾಳಿಗೆ ಹಸು ಸಾವು, ಆತಂಕದಲ್ಲಿ ಜನತೆ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹನುಮನಹಳ್ಳಿಯ ರುಷಿಮುಖ ಪರ್ವತ ಬಳಿ ನಡೆದ ಘಟನೆ 

Cow Dies Due to Leopard Attack at Gangavathi in Koppal grg
Author
First Published Aug 18, 2023, 10:00 PM IST

ಗಂಗಾವತಿ(ಆ.18): ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹನುಮನಹಳ್ಳಿಯ ರುಷಿಮುಖ ಪರ್ವತ ಬಳಿ ಹಸು ಮೇಲೆ ಚಿರತೆ ದಾಳಿ ಮಾಡಿದ ಪರಿಣಾಮವಾಗಿ ಸ್ಥಳದಲ್ಲಿ ಹಸು ಮೃತಪಟ್ಟ ಘಟನೆ ಇಂದು(ಶುಕ್ರವಾರ) ನಡೆದಿದೆ.

ವಿರೂಪಾಕ್ಷಿ ಎನ್ನುವರಿಗೆ ಸೇರಿದ್ದ ಹಸು ಮೇಯಿಲು ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಗಂಗಾವತಿ: ನಿಸರ್ಗ ಸಂಗೀತ ರತ್ನ ಪ್ರಶಸ್ತಿಗೆ ಡಾ.ಸಿ.ಮಹಾಲಕ್ಷ್ಮಿ-ರಿಜ್ವಾನ್ ಮುದ್ದಾಬಳ್ಳಿ ಆಯ್ಕೆ

ಈ ಭಾಗದಲ್ಲಿ ಮತ್ತೆ ಚಿರತೆ ಹಾವಳಿ ಹೆಚ್ಚಾಗಿದ್ದು, ನಿಯಂತ್ರಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. 

Follow Us:
Download App:
  • android
  • ios