Asianet Suvarna News Asianet Suvarna News

ನಾಳೆ(ಸೆ.25) ವಿಜಯಪುರದಲ್ಲಿ ಕೋವಿಡ್ ಫ್ರೀ ಕ್ಯಾಂಪಸ್ ಕಾರ್ಯಾಗಾರ

* ವಿಜಯಪುರದಲ್ಲಿ ಕೋವಿಡ್ ಫ್ರೀ ಕ್ಯಾಂಪಸ್ ಕಾರ್ಯಾಗಾರ
* ನಗರದ ಸ್ಟೇಶನ್ ರಸ್ತೆಯ ಮಧುವನ ಹೊಟೇಲ್ ನಲ್ಲಿ ನಡೆಯಲಿರುವ ಕಾರ್ಯಾಗಾರ..
* ಏಷ್ಯಾನೆಟ್ ಸುವರ್ಣ ನ್ಯೂಜ್, ಕನ್ನಡಪ್ರಭ, REVA ವಿಶ್ವವಿದ್ಯಾಲಯ ನೇತೃತ್ವದಲ್ಲಿ ನಡೆಯಲಿದೆ

COvid free Workshop to Be held In Vijayapura On Sept 25th rbj
Author
Bengaluru, First Published Sep 24, 2021, 10:12 PM IST
  • Facebook
  • Twitter
  • Whatsapp

ವಿಜಯಪುರ, (ಸೆ.25):  ಏಷ್ಯಾನೆಟ್ ಸುವರ್ಣ ನ್ಯೂಸ್, ಕನ್ನಡಪ್ರಭ ಹಾಗೂ REVA ವಿಶ್ವವಿದ್ಯಾಲಯ ನೇತೃತ್ವದಲ್ಲಿ ಕೋವಿಡ್ (Covid) ಫ್ರೀ ಕ್ಯಾಂಪಸ್ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ

ನಾಳೆ (ಸೆ.25) ಬೆಳಗ್ಗೆ 11 ಗಂಟೆ ವಿಜಯಪುರ (Vijayapura) ನಗರದ ಸ್ಟೇಶನ್ ರಸ್ತೆಯ ಮಧುವನ ಹೊಟೇಲ್ ನಲ್ಲಿ ಈ  ಕಾರ್ಯಾಗಾರ ನಡೆಯಲಿದೆ. 

"

ಮೆಗಾ ಎಜುಕೇಷನ್ ಎಕ್ಸ್‌ಪೋದಲ್ಲಿ ಭಾಗವಹಿಸಿ: ನಿಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡ್ಸಿ

ವಿಜಯಪುರ ಎಸ್ಪಿ ಆನಂದಕುಮಾರ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಎಸ್ ಎನ್ ಬಗಲಿ ಅವರು ಕೋವಿಡ್ ಫ್ರೀ ಕ್ಯಾಂಪಸ್ ಕಾರ್ಯಾಗಾರವನ್ನು ಉದ್ಘಾಟಿಸಲಿದ್ದಾರೆ. 

 ಜಿಲ್ಲಾಸ್ಪತ್ರೆ DSO ಡಾ. ಲಕ್ಕನ್ನವರ್, ಅಕ್ಕಮಹಾದೇವಿ ವಿ.ವಿ ಕೋವಿಡ್ ನೋಡಲ್ ಅಧಿಕಾರಿ ಡಾ. ರಾಜಕುಮಾರ್ ಮಾಲಿಪಾಟೀಲ್, ಬೆಂಗಳೂರು ರೇವಾ ವಿವಿ ಸಹಾಯಕ ಪ್ರಾಧ್ಯಾಪಕ ಅಜಯಬಾಸ್ಕರ್ ರೆಡ್ಡಿ ಹಾಗೂ ರಾವತಪ್ಪ ಭೋಸಗಿ ಮುಖ್ಯ ಅಥಿತಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಇನ್ನು ಈ ಕಾರ್ಯಾಗಾರದಲ್ಲಿ  50ಕ್ಕು ಅಧಿಕ ಪದವಿ, ಪದವಿಪೂರ್ವ ಕಾಲೇಜುಗಳ ಪ್ರಾಧ್ಯಾಪಕರು, ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಅಧ್ಯಕ್ಷರು ಭಾಗವಹಿಸಲಿದ್ದಾರೆ.

Follow Us:
Download App:
  • android
  • ios