ಪ್ರಧಾನಿಗೆ ನಾಯಿ ಪದ ಬಳಸಿದ ಕೈ ಮುಖಂಡ| ಭಾಷಣದ ವೇಳೆ ಪಿ.ಎಚ್. ನೀರಲಕೇರಿ ಎಡವಟ್ಟು| ತೆರಿಗೆ ವಂಚನೆ ಮಾಡಿದ ಕೀರ್ತಿ ಅಂಬಾನಿಗೆ ಸಲ್ಲುತ್ತದೆ| ಭರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ ಷಾ ಅವರನ್ನು ನಾಯಿಗೆ ಹೋಲಿಕೆ ಮಾಡಿದ ನೀರಲಕೇರಿ|
ಧಾರವಾಡ(ಡಿ.09): ಭಾರತ್ ಬಂದ್ ಅಂಗವಾಗಿ ಆಲೂರು ವೆಂಕಟರಾವ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ನಾಲಿಗೆ ಹರಿಬಿಟ್ಟ ಸಂಗ ನಡೆಯಿತು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುವ ಭರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ ಷಾ ಅವರನ್ನು ನಾಯಿಗೆ ಹೋಲಿಕೆ ಮಾಡಿದ್ದಾರೆ.
'ಲಾಭದಾಯಕ ಹುದ್ದೆ ಹೊಂದಿದವರು ಚುನಾವಣೆಗೆ ನಿಲ್ಲುವಂತಿಲ್ಲ'
ತೆರಿಗೆ ವಂಚನೆ ಮಾಡಿದ ಕೀರ್ತಿ ಅಂಬಾನಿಗೆ ಸಲ್ಲುತ್ತದೆ. ಹೀಗೆ ತೆರಿಗೆ ವಂಚನೆ ಮಾಡಿದ ಅಂಬಾನಿ ಸಾಕಿದ ನಾಯಿಗಳು ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರು ಎಂದು ಟೀಕಿಸಿದ್ದಾರೆ.
