ಚಿತ್ರದುರ್ಗ (ಅ.26): ಚಿತ್ರದುರ್ಗ ನಗರದಲ್ಲಿ ಎಸ್ ಪಿ ರಾಧಿಕಾ ಬೆಳ್ಳಂಬೆಳಗ್ಗೆ ಸಿಟಿ ರೌಂಡ್ಸ್ ಹಾಕಿದ್ದಾರೆ. 

ಚಿತ್ರದುರ್ಗ ನಗರದ ಮೆದೇಹಳ್ಳಿ ರಸ್ತೆ, ತಮಟಕಲ್ಲು ರಸ್ತೆ, ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಎಸ್ಪಿ ರಾಧಿಕಾ ರೌಂಡ್ಸ್ ಹಾಕಿದ್ದಾರೆ..

ಬೆಳ್ಳಂ ಬೆಳಗ್ಗೆ ಸೈಕಲ್ನಲ್ಲಿ ಸವಾರಿ ಹೊರಟ ಎಸ್ಪಿ ಜಿ. ರಾಧಿಕಾ ಸಿಟಿ ಸುತ್ತು ಹಾಕಿದ್ದಾರೆ. 

ಕೋಟೆ ನಾಡಿನಲ್ಲಿ ಅಪರೂಪದ ಜಲಪಾತ ಸೃಷ್ಟಿ; ಸೊಬಗು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ...

ಒನಕೆ ಓಬವ್ವ ವೃತ್ತ ಬಳಿಯ ನಿವಾಸದಿಂದ ವಿವಿದೆಡೆ ಸೈಕಲ್ ರೌಂಡ್ಸ್ ಹಾಕಿದ್ದಾರೆ.  ಬೆಳಗ್ಗಿನ ವಾಯು ವಿವಾರ ಆರೋಗ್ಯಕ್ಕೆ ಸೂಕ್ತವಾಗಿದ್ದು, ಈ ನಿಟ್ಟಿನಲ್ಲಿ ಚಿತ್ರದುರ್ಗ ಪೊಲೀಸ್ ವರಿಷ್ಠಾಧಿಕಾರಿ ರೌಂಡ್ಸ್ ಹಾಕಿದ್ದಾರೆ.