Asianet Suvarna News Asianet Suvarna News

ಬಳ್ಳಾರಿ: ಬಯಲಾಟದಲ್ಲಿ ಕುಣಿದು ಕುಪ್ಪಳಿಸಿದ ಶ್ರೀರಾಮುಲು..!

ಗೆಲುವಿಗಾಗಿ ದೇವರ ಮೊರೆ ಹೋಗಿದ್ದಾಯ್ತು, ಇದೀಗ ಮತ್ತೊಂದು ಕಡೆ ಭರ್ಜರಿ ಹೆಜ್ಜೆ ಹಾಕಿದ್ದಾರೆ. ಪೌರಾಣಿಕ ಬಯಲಾಟದಲ್ಲಿ ಪಾತ್ರಧಾರಿಗಳ ಜೊತೆಗೆ ಶ್ರೀರಾಮುಲು ಕುಣಿದಿದ್ದಾರೆ. 

Ballari BJP Candidate B Sriramulu Dance in Bayalata grg
Author
First Published May 24, 2024, 11:24 AM IST

ಬಳ್ಳಾರಿ(ಮೇ.24): ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಅವರು ಬಯಲಾಟದಲ್ಲಿ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ. ಹೌದು, ಚುನಾವಣೆ ಟೆನ್ಷನ್ ಬಳಿಕ ಶ್ರೀರಾಮುಲು ಫುಲ್ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. 

ಗೆಲುವಿಗಾಗಿ ದೇವರ ಮೊರೆ ಹೋಗಿದ್ದಾಯ್ತು, ಇದೀಗ ಮತ್ತೊಂದು ಕಡೆ ಭರ್ಜರಿ ಹೆಜ್ಜೆ ಹಾಕಿದ್ದಾರೆ. ಪೌರಾಣಿಕ ಬಯಲಾಟದಲ್ಲಿ ಪಾತ್ರಧಾರಿಗಳ ಜೊತೆಗೆ ಶ್ರೀರಾಮುಲು ಕುಣಿದಿದ್ದಾರೆ. 

ಪ್ರವಾಹ ಭೀತಿ.. ಜಾರಕಿಹೊಳಿ ಮಾಡಲಾಗದ ಕೆಲಸವನ್ನು ಡಿಕೆಶಿ ಮಾಡುವರೇ? ರೈತರ ಆಗ್ರಹವೇನು?

ಕಂಪ್ಲಿ ತಾಲ್ಲೂಕಿನ ಹಡ್ಲಿಗಿ ಗ್ರಾಮದಲ್ಲಿ ನಡೆದ ಪಾರ್ಥ ವಿಜಯ ಬಯಲುನಾಟಕದಲ್ಲಿ ಶ್ರೀರಾಮುಲು ಭಾಗಿಯಾಗಿದ್ದರು. ಬಯಲಾಟ ಉದ್ಘಾಟನೆ ಬಳಿಕ ಶ್ರೀರಾಮುಲು ಕುಣಿದು ಜನರನ್ನು ಸಂತೋಷ ಪಡಿಸಿದ್ದಾರೆ. ಕೈಯಲ್ಲಿ ಖಡ್ಗ ಹಿಡಿದು, ಪಾತ್ರಧಾರಿ ಪಾರ್ಥನ ಜೊತೆಗೆ ಶ್ರೀರಾಮುಲು ಕುಣಿದಿದ್ದಾರೆ. 

Latest Videos
Follow Us:
Download App:
  • android
  • ios