5 ವರ್ಷ ಸಚಿವರಾದವರಿಗೆ ಕೈ ಎಂಪಿ ಟಿಕೆಟ್ ಭಾಗ್ಯ!

Who Get MP Ticket From Congress
Highlights

ಸಿದ್ದು ಸರ್ಕಾರದಲ್ಲಿ 5 ವರ್ಷ ಪೂರ್ಣ ಸಚಿವರಾಗಿದ್ದವರಿಗೆ ಈ ಬಾರಿ ಸಂಸತ್ ಸದಸ್ಯತ್ವದ ಭಾಗ್ಯ ದೊರೆಯುವ ಸಾಧ್ಯತೆಯಿದೆ. ಹೌದು, ಕಾಂಗ್ರೆಸ್ ಸರ್ಕಾರದಲ್ಲಿ 5 ವರ್ಷ ಸಚಿವರಾಗಿದ್ದವರನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿಸಲು ಕಾಂಗ್ರೆಸ್ ಚಿಂತಿಸಿದೆ. 

ಬೆಂಗಳೂರು: ಸಿದ್ದು ಸರ್ಕಾರದಲ್ಲಿ 5 ವರ್ಷ ಪೂರ್ಣ ಸಚಿವರಾಗಿದ್ದವರಿಗೆ ಈ ಬಾರಿ ಸಂಸತ್ ಸದಸ್ಯತ್ವದ ಭಾಗ್ಯ ದೊರೆಯುವ ಸಾಧ್ಯತೆಯಿದೆ. ಹೌದು, ಕಾಂಗ್ರೆಸ್ ಸರ್ಕಾರದಲ್ಲಿ 5 ವರ್ಷ ಸಚಿವರಾಗಿದ್ದವರನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿಸಲು ಕಾಂಗ್ರೆಸ್ ಚಿಂತಿಸಿದೆ. 

5 ವರ್ಷ ಸಚಿವರಾಗಿದ್ದವರಿಗೆ ಲೋಕಸಭಾ ಚುನಾವಣೆಗೆ ಕಳುಹಿಸಿದರೆ, ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನಕ್ಕಾಗಿ ಇರುವ ಪೈಪೋಟಿ ಕಡಿಮೆಯಾಗಬಹುದು ಎಂಬುದು ಒಂದು ಕಾರಣವಾದರೆ ಮತ್ತೊಂದು ಕಾರಣ- ಸಚಿವ ಸ್ಥಾನ ನಿರ್ವಹಿಸಿ ತಮ್ಮ ಕ್ಷೇತ್ರದಲ್ಲಿ ಸಾಕಷ್ಟ ಸಂಪನ್ಮೂಲ ಹೊಂದಿರುವ ಈ ಮಾಜಿ ಸಚಿವರು ಗೆಲ್ಲುವ ಸಾಧ್ಯತೆ ಹೆಚ್ಚು ಎಂಬುದು.

loader