ಹೈವೋಲ್ಟೇಜ್ ಕ್ಷೇತ್ರಗಳೆಂದೇ ಕರೆಸಿಕೊಂಡ ಈ ಕ್ಷೇತ್ರಗಳಲ್ಲಿ ಘಟಾನುಘಟಿಗಳು ಸೋತಿದ್ದಾರೆ. ಗೆಲ್ಲಬಹುದೆಂಬ ಅಭ್ಯರ್ಥಿಗಳು ಸೋಲನುಭವಿಸಿದ್ದಾರೆ. ಸೋಲು-ಗೆಲುವಿನ ಲೆಕ್ಕಾಚಾರ ತಲೆಕೆಳಗಾಗಿದೆ. ಪರಾಭವಗೊಂಡ ಸರದಾರರಿವರು. 

ಹೈವೋಲ್ಟೇಜ್ ಕ್ಷೇತ್ರಗಳೆಂದೇ ಕರೆಸಿಕೊಂಡ ಈ ಕ್ಷೇತ್ರಗಳಲ್ಲಿ ಘಟಾನುಘಟಿಗಳು ಸೋತಿದ್ದಾರೆ. ಗೆಲ್ಲಬಹುದೆಂಬ ಅಭ್ಯರ್ಥಿಗಳು ಸೋಲನುಭವಿಸಿದ್ದಾರೆ. ಸೋಲು-ಗೆಲುವಿನ ಲೆಕ್ಕಾಚಾರ ತಲೆಕೆಳಗಾಗಿದೆ. ಪರಾಭವಗೊಂಡ ಸರದಾರರಿವರು. 

ಅಭ್ಯರ್ಥಿ ಕ್ಷೇತ್ರ ಪಕ್ಷ

ಸಿದ್ದರಾಮಯ್ಯ ಚಾಮುಂಡೇಶ್ವರಿ ಕಾಂಗ್ರೆಸ್ 

ಚೆಲುವರಾಯ ಸ್ವಾಮಿ ನಾಗಮಂಗಲ ಕಾಂಗ್ರೆಸ್ 

ಗೀತಾ ಮಹದೇವ ಪ್ರಸಾದ್ ಗುಂಡ್ಲುಪೇಟೆ ಕಾಂಗ್ರೆಸ್ 

ಅಭಯ್ ಚಂದ್ರ ಜೈನ್ ಮೂಡುಬಿದ್ರೆ ಕಾಂಗ್ರೆಸ್ 

ರಮಾನಾಥ್ ರೈ ಬಂಟ್ವಾಳ ಕಾಂಗ್ರೆಸ್ 

ಕಿಮ್ಮನೆ ರತ್ನಾಕರ್ ತೀರ್ಥಹಳ್ಳಿ ಕಾಂಗ್ರೆಸ್ 

ಎಚ್ ಸಿ ಮಹದೇವಪ್ಪ ಟಿ ನರಸೀಪುರ ಕಾಂಗ್ರೆಸ್ 

ಉಮಾಶ್ರೀ ತೇರದಾಳ ಕಾಂಗ್ರೆಸ್ 

ವಿನಯ್ ಕುಲಕರ್ಣಿ ಧಾರಾವಾಡ ಕಾಂಗ್ರೆಸ್ 

ಎಚ್ ಆಂಜನೇಯ ಹೊಳಲ್ಕೆರೆ ಕಾಂಗ್ರೆಸ್

ಅಶೋಕ್ ಖೇಣಿ ಬೀದರ್​ ದಕ್ಷಿಣ ಕಾಂಗ್ರೆಸ್ 

ಕಾಗೋಡು ತಿಮ್ಮಪ್ಪ ಸಾಗರ ಕಾಂಗ್ರೆಸ್ 

ಪ್ರಮೋದ್ ಮಧ್ವರಾಜ್ ಉಡುಪಿ ಕಾಂಗ್ರೆಸ್ 

ಪದ್ಮಾವತಿ ರಾಜಾಜಿನಗರ ಕಾಂಗ್ರೆಸ್