ಮೋದಿಗೆ ಸಿಎಂ ನೇರ ಸವಾಲ್

Siddaramaiah Question Narendra Modi
Highlights

ನಾನು ಈ ಚುನಾವಣೆಯಲ್ಲಿ ನಿಮಗೆ ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸಿದರೆ ಅದೇ ನಿಮಗೆ ದುರ್ಬಲವಾಗಿ ಪರಿಣಮಿಸಿದೆ. ನೀವು ನಮ್ಮ ಸರ್ಕಾರದ ವಿರುದ್ಧ ಆಧಾರರಹಿತ  ಆರೋಪಗಳನ್ನು ಮಾಡುತ್ತಿದ್ದೀರಿ. ಭ್ರಷ್ಟಾಚಾರ ಬಗ್ಗೆ ಮಾತಾಡೋದಾದ್ರೆ ಮೊದಲು ರೆಡ್ಡಿಗಳ ಬಗ್ಗೆ 5 ನಿಮಿಷ ಮಾತಾಡಿ ಎಂದು ಸಿಎಂ ಸವಾಲ್ ಹಾಕಿದ್ದಾರೆ.

ಬೆಂಗಳೂರು(ಮೇ.05): ಚುನಾವಣಾ ಪ್ರಚಾರಕ್ಕಾಗಿ ತುಮಕೂರು,ಶಿವಮೊಗ್ಗ ಸೇರಿದಂತೆ ವಿವಿಧ ಕಡೆ ಪ್ರಚಾರಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟರ್'ನಲ್ಲಿ ಸವಾಲೆಸದಿದ್ದಾರೆ. ಪ್ರಧಾನಿ ಮೋದಿಯವರೆ, ನಾನು ಈ ಚುನಾವಣೆಯಲ್ಲಿ ನಿಮಗೆ ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸಿದರೆ ಅದೇ ನಿಮಗೆ ದುರ್ಬಲವಾಗಿ ಪರಿಣಮಿಸಿದೆ. ನೀವು ನಮ್ಮ ಸರ್ಕಾರದ ವಿರುದ್ಧ ಆಧಾರರಹಿತ  ಆರೋಪಗಳನ್ನು ಮಾಡುತ್ತಿದ್ದೀರಿ. ಭ್ರಷ್ಟಾಚಾರ ಬಗ್ಗೆ ಮಾತಾಡೋದಾದ್ರೆ ಮೊದಲು ರೆಡ್ಡಿಗಳ ಬಗ್ಗೆ 5 ನಿಮಿಷ ಮಾತಾಡಿ ಎಂದು ಸಿಎಂ ಸವಾಲ್ ಹಾಕಿದ್ದಾರೆ.

 

loader