ಈಶ್ವರಪ್ಪ ವಿಡಿಯೋ ಬಳಸಿ ಮೋದಿಗೆ ಸಿದ್ದರಾಮಯ್ಯ ಟಾಂಗ್

karnataka-assembly-election-2018 | Thursday, May 3rd, 2018
Suvarna WebDesk
Highlights

ರಾಷ್ಟ್ರೀಯ ನಾಯಕರ ಪ್ರವೇಶದೊಂದಿಗೆ ಕರ್ನಾಟಕ ಚುನಾವಣಾ ಅಖಾಡ ಕಾವೇರಿದೆ. ಇಂದು ಬೆಂಗಳೂರಿನಲ್ಲಿ ಚುನಾವಣಾ ಸಭೆಯನ್ನುದ್ದೇಶಿ ಮಾತನಾಡಿದ ಪ್ರಧಾನಿ ಮೋದಿ , ಸಿದ್ದರಾಮಯ್ಯ ಸರ್ಕಾರ ಸುಳ್ಳುಗಳ ಸರ್ಕಾರವೆಂದು ಹರಿಹಾಯ್ದಿದ್ದಾರೆ. ಮೋದಿ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ, ಈಶ್ವರಪ್ಪನವರ ವಿಡಿಯೋ ಬಳಸಿ  ತಿರುಗೇಟು ನೀಡಿದ್ದಾರೆ. 

ಈ ಹಿಂದೆ, ರಾಜಕಾರಣಿಗಳು ಗೊತ್ತಿಲ್ಲದಿದ್ದರೂ ಸುಳ್ಳು ಹೇಳಬೇಕೆಂದು ಕಾರ್ಯಕರ್ತರಿಗೆ ಉಪದೇಶಿಸುವ ವಿಡಿಯೋ ವೈರಲ್ ಆಗಿತ್ತು.  ಆ ವಿಡಿಯೋವನ್ನು ಬಳಸಿ ಸಿದ್ದರಾಮಯ್ಯ ಮೋದಿಗೆ ಟಾಂಗ್ ನೀಡಿದ್ದಾರೆ. 

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Suvarna WebDesk