ಆರ್ ಎಸ್ ಎಸ್, ಬಿಜೆಪಿಯವರಿಗೆ ಈ ಗ್ರಾಮಕ್ಕೆ ಪ್ರವೇಶವಿಲ್ಲ!

RSS and BJP Not Allowed to this Village
Highlights

ಆರ್ ಎಸ್ ಎಸ್ ಬಿಜೆಪಿಗೆ ನಮ್ಮ ಕಾಲೋನಿಯಲ್ಲಿ ಮತ ಕೇಳಲು ಅವಕಾಶವಿಲ್ಲ ಎಂದು ಆಳಂದ ತಾಲೂಕಿನ ಬೆಳಮಗಿ ಗ್ರಾಮದ ಪ್ರವೇಶ ದ್ವಾರದಲ್ಲಿ ಬ್ಯಾನರ್ ಹಾಕಲಾಗಿದೆ. 

ಬೆಂಗಳೂರು (ಮೇ. 08): ಆರ್ ಎಸ್ ಎಸ್ ಬಿಜೆಪಿಗೆ ನಮ್ಮ ಕಾಲೋನಿಯಲ್ಲಿ ಮತ ಕೇಳಲು ಅವಕಾಶವಿಲ್ಲ ಎಂದು ಆಳಂದ ತಾಲೂಕಿನ ಬೆಳಮಗಿ ಗ್ರಾಮದ ಪ್ರವೇಶ ದ್ವಾರದಲ್ಲಿ ಬ್ಯಾನರ್ ಹಾಕಲಾಗಿದೆ. 

ಸಂವಿಧಾನ ವಿರೋಧಿಸುವ, ಅಂಬೇಡ್ಕರ್ ಅವರಿಗೆ ಅವಮಾನಿಸುವ ಬಿಜೆಪಿ ಮತ್ತು ಆರ್ ಎಸ್ ಎಸ್ ನವರಿಗೆ ಪ್ರವೇಶವಿಲ್ಲ ಎಂದು ಬ್ಯಾನರ್ ಹಾಕಿದ್ದಾರೆ.  ಬೆಳಮಗಿ ಗ್ರಾಮ ಮಾಜಿ ಸಚಿವ ರೇವುನಾಯಕ್ ಬೆಳಮಗಿ ಅವರ ಸ್ವಂತ ಗ್ರಾಮವು ಹೌದಾಗಿದೆ. 

loader