ಕಾಂಗ್ರೆಸ್ ಅಭ್ಯರ್ಥಿಗೆ ಆರ್ಥಿಕ ಸಹಾಯ ಮಾಡುವಂತೆ ರಮ್ಯಾ ಮನವಿ

Ramya Appeal Contribute and Support Yogesh Babu
Highlights

ಭ್ರಷ್ಟ ಶ್ರೀರಾಮುಲು ವಿರುದ್ಧ ಚುನಾವಣೆಯಲ್ಲಿ ಹೋರಾಡಲು ಯೋಗೇಶ್ ಬಾಬು ಅವರಿಗೆ ನಾನು ಸಹಾಯ ಮಾಡಿದ್ದೇನೆ ,ನೀವು ಸಹಾಯ ಮಾಡಿ ಒಂದು ಉತ್ತಮ ನಾಳೆಗಾಗಿ ಮತ್ತು ಸ್ವಚ್ಛ ರಾಜಕೀಯಕ್ಕಾಗಿ ಎಂದು ವಿನಂತಿಸಿಕೊಂಡಿದ್ದಾರೆ. 

ಬೆಂಗಳೂರು(ಮೇ.09): ಮೊಳಕಾಲ್ಮೂರಿನಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಡಾ. ಯೋಗೀಶ್ ಬಾಬು ಅವರಿಗೆ ಆರ್ಥಿಕ ಸಹಾಯ ಮಾಡುವಂತೆ ಪಕ್ಷದ ಸಾಮಾಜಿಮ ಮಾಧ್ಯಮ ಮುಖ್ಯಸ್ಥೆ ರಮ್ಯಾ ಫೇಸ್'ಬುಕ್ ಮೂಲಕ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. 
ಭ್ರಷ್ಟ ಶ್ರೀರಾಮುಲು ವಿರುದ್ಧ ಚುನಾವಣೆಯಲ್ಲಿ ಹೋರಾಡಲು ಯೋಗೇಶ್ ಬಾಬು ಅವರಿಗೆ ನಾನು ಸಹಾಯ ಮಾಡಿದ್ದೇನೆ ,ನೀವು ಸಹಾಯ ಮಾಡಿ ಒಂದು ಉತ್ತಮ ನಾಳೆಗಾಗಿ ಮತ್ತು ಸ್ವಚ್ಛ ರಾಜಕೀಯಕ್ಕಾಗಿ ಎಂದು ವಿನಂತಿಸಿಕೊಂಡಿದ್ದಾರೆ. ಬಿಜೆಪಿಯಿಂದ ಸಂಸದ ಶ್ರೀರಾಮುಲು ಸ್ಪರ್ಧಿಸಿದ್ದರೆ ಕಾಂಗ್ರೆಸ್'ನಿಂದ ಜಿ.ಪಂ.ಸದಸ್ಯ ಯೋಗೀಶ್ ಬಾಬು ಸ್ಪರ್ಧಿಸಿದ್ದಾರೆ.

 

loader