ಕಳೆದ 30 ವರ್ಷಗಳಿಂದ ದಿಲ್ಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಲ್ಲಿ ಜಾಣ ನಾಯಕ ಎನ್ನುವ ಕಾರಣದಿಂದ ಮಹತ್ವ ಪಡೆದಿದ್ದ  ವೀರಪ್ಪ ಮೊಯ್ಲಿ ಒಂದು ಟ್ವೀಟ್ ಕಾರಣದಿಂದ ಗಾಂಧಿಪರಿವಾರದ ಸಿಟ್ಟಿಗೆ ಕಾರಣರಾಗಿದ್ದು, ಮೊಯ್ಲಿ ಮಾತಿಗೆ ರಾಹುಲ್ ಈಗ ಕ್ಯಾರೇ ಅನ್ನುತ್ತಿಲ್ಲವಂತೆ.

ಬೆಂಗಳೂರು (ಏ.24): ಕಳೆದ 30 ವರ್ಷಗಳಿಂದ ದಿಲ್ಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಲ್ಲಿ ಜಾಣ ನಾಯಕ ಎನ್ನುವ ಕಾರಣದಿಂದ ಮಹತ್ವ ಪಡೆದಿದ್ದ ವೀರಪ್ಪ ಮೊಯ್ಲಿ ಒಂದು ಟ್ವೀಟ್ ಕಾರಣದಿಂದ ಗಾಂಧಿ
ಪರಿವಾರದ ಸಿಟ್ಟಿಗೆ ಕಾರಣರಾಗಿದ್ದು, ಮೊಯ್ಲಿ ಮಾತಿಗೆ ರಾಹುಲ್ ಈಗ ಕ್ಯಾರೇ ಅನ್ನುತ್ತಿಲ್ಲವಂತೆ.

ಕೊನೆ ಕ್ಷಣದವರೆಗೂ ಕಾರ್ಕಳಕ್ಕೆ ಪುತ್ರ ಹರ್ಷ ಮೊಯ್ಲಿಗೆ ಟಿಕೆಟ್ ನೀಡಲು ಪ್ರಯತ್ನಿಸಿದ ವೀರಪ್ಪ ಮೊಯ್ಲಿ ಮಾತಿಗೆ ಇದೇ ಕಾರಣಕ್ಕೆ ರಾಹುಲ್ ಮಣೆ ಹಾಕಲಿಲ್ಲವಂತೆ.

-ಪ್ರಶಾಂತ್ ನಾತು 

ರಾಜಕೀಯ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ