ನಿನ್ನೆ ಚುನಾವಣಾ ಕಣಕ್ಕಿಳಿದವರ ಪೈಕಿ ಪ್ರಮುಖರ ಆಸ್ತಿ ವಿವರ ಇಲ್ಲಿದೆ. ಇದರಲ್ಲಿ ವಸತಿ ಸಚಿವರ ಪುತ್ರ ಸಾವಿರ ಕೋಟಿ ಒಡೆಯ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

ನಿನ್ನೆ ಚುನಾವಣಾ ಕಣಕ್ಕಿಳಿದವರ ಪೈಕಿ ಪ್ರಮುಖರ ಆಸ್ತಿ ವಿವರ ಇಲ್ಲಿದೆ. ಇದರಲ್ಲಿ ವಸತಿ ಸಚಿವರ ಪುತ್ರ ಸಾವಿರ ಕೋಟಿ ಒಡೆಯ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

1. ಪ್ರಿಯಕೃಷ್ಣ

ಬೆಂಗಳೂರಿನ ಗೋವಿಂದರಾಜನಗರದ ಕಾಂಗ್ರೆಸ್‌ ಅಭ್ಯರ್ಥಿ

2018ರ ಆಸ್ತಿ - 1,020 ಕೋಟಿ ರು.

ಆಸ್ತಿ ಹೆಚ್ಚಳ - 110 ಕೋಟಿ ರು.

2008- 770 ಕೋಟಿ ರು.

2013- 910 ಕೋಟಿ ರು.

2018- 1020 ಕೋಟಿ ರು

2. ಸೋಮಶೇಖರ ರೆಡ್ಡಿ

ಬಳ್ಳಾರಿ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ಒಟ್ಟು ಆಸ್ತಿ ಮೌಲ್ಯ: . 42.29 ಕೋಟಿ

2013ರ ಆಸ್ತಿ ಮೌಲ್ಯ: .38 ಕೋಟಿ

ಆಸ್ತಿ ಹೆಚ್ಚಳ: .4.29 ಕೋಟಿ

2008-.27.71 ಕೋಟಿ

2013- .38 ಕೋಟಿ

2017-. 42.29 ಕೋಟಿ

3. ಶ್ರೀರಾಮುಲು

ಮೊಳಕಾಲ್ಮುರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ಒಟ್ಟು ಆಸ್ತಿ ಮೌಲ್ಯ: .18.52

2013ರ ಆಸ್ತಿ ಮೌಲ್ಯ: .37.98 ಕೋಟಿ

ಆಸ್ತಿ ಇಳಿಕೆ: ​-.19.46 ಕೋಟಿ

2008- .19.22 ಕೋಟಿ

2013-.37.98 ಕೋಟಿ

2017-.18.52 ಕೋಟಿ

4. ಸೌಮ್ಯಾರೆಡ್ಡಿ

ಬೆಂಗಳೂರಿನ ಜಯನಗರದ ಕಾಂಗ್ರೆಸ್‌ ಅಭ್ಯರ್ಥಿ

2018ರ ಆಸ್ತಿ 54.88 ಲಕ್ಷ ರು.

ಆಸ್ತಿ ಹೆಚ್ಚಳ ----

2008- ಸ್ಪರ್ಧಿಸಿಲ್ಲ

2013- ಸ್ಪರ್ಧಿಸಿಲ್ಲ

2018- 54.88 ಲಕ್ಷ ರು.

5. ಶಿರೂರು ಸ್ವಾಮೀಜಿ

ಉಡುಪಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ

ಒಟ್ಟು ಆಸ್ತಿ ಮೌಲ್ಯ:.13.69 ಲಕ್ಷ

ಕೈಯ್ಯಲ್ಲಿರುವ ನಗದು: .50,000

ಬ್ಯಾಂಕ್‌ ಠೇವಣಿ: .20,242

ಆಭರಣ: .12 ಲಕ್ಷ ಮೌಲ್ಯದ 400 ಗ್ರಾಂ ಚಿನ್ನಾಭರಣ

ಸ್ವಂತ ಭೂಮಿ, ಕಟ್ಟಡ, ಸಾಲ ಇಲ್ಲ

6. ಅನುಪಮಾ ಶೆಣೈ

ಭಾರತೀಯ ಜನಶಕ್ತಿ ಕಾಂಗ್ರೆಸ್‌ನ ಕಾಪು ಅಭ್ಯರ್ಥಿ

ಒಟ್ಟು ಆಸ್ತಿ ಮೌಲ್ಯ: .12,09 ಲಕ್ಷ

ಕೈಯ್ಯಲ್ಲಿರುವ ನಗದು: .2 ಲಕ್ಷ

ಬ್ಯಾಂಕ್‌ ಠೇವಣಿ: .309614

ಆಭರಣ: .7 ಲಕ್ಷ ಮೌಲ್ಯದ 240 ಗ್ರಾಂ ಚಿನ್ನಾಭರಣ

ಸ್ವಂತ ಭೂಮಿ, ಕಟ್ಟಡ, ವಾಹನಗಳಿಲ್ಲ, ಸಾಲವೂ ಇಲ್ಲ