222 ರಲ್ಲಿ 7 ಸ್ತ್ರೀಯರು ಮಾತ್ರ ಗೆಲುವು

karnataka-assembly-election-2018 | Tuesday, May 15th, 2018
Chethan Kumar
Highlights

 ಇವರಲ್ಲಿ 7 ಮಂದಿ ಮಾತ್ರ ಗೆಲುವುಗಳಿಸಿದ್ದಾರೆ. ಕಾಂಗ್ರೆಸ್ 4, ಬಿಜೆಪಿಯಿಂದ ಮೂವರಿಗೆ ಜಯ ಒಲಿದಿದೆ. ಮೋಟಮ್ಮ, ಉಮಾಶ್ರೀ, ಗೀತಾ ಮಹದೇವಪ್ರಸಾದ್, ಶಾರದಾ ನಾಯ್ಕ, ಶಾಕುಂತಲಾ ಶೆಟ್ಟಿ ಮುಂತಾದ ಪ್ರಮುಖರು ಸೋಲು ಅನುಭವಿಸಿದ್ದಾರೆ. 

ಬೆಂಗಳೂರು(ಮೇ.15): ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಯಾವೊಂದು ಪಕ್ಷಕ್ಕೂ ಬಹುಮತ ಲಭಿಸದೆ ಸರ್ಕಾರ ರಚನೆಗೆ ಕಾರ್ಯತಂತ್ರ ನಡೆಸುತ್ತಿವೆ.
ಈ ನಡುವೆ ಒಟ್ಟು 222 ಕ್ಷೇತ್ರಗಳಲ್ಲಿ ಪ್ರಮುಖ ಮೂರು ಪಕ್ಷದಿಂದ 26 ಸ್ತ್ರೀಯರು ಸ್ಪರ್ಧಿಸಿದ್ದರು. ಇವರಲ್ಲಿ 7 ಮಂದಿ ಮಾತ್ರ ಗೆಲುವುಗಳಿಸಿದ್ದಾರೆ. ಕಾಂಗ್ರೆಸ್ 4, ಬಿಜೆಪಿಯಿಂದ ಮೂವರಿಗೆ ಜಯ ಒಲಿದಿದೆ. ಮೋಟಮ್ಮ, ಉಮಾಶ್ರೀ, ಗೀತಾ ಮಹದೇವಪ್ರಸಾದ್, ಶಾರದಾ ನಾಯ್ಕ, ಶಾಕುಂತಲಾ ಶೆಟ್ಟಿ ಮುಂತಾದ ಪ್ರಮುಖರು ಸೋಲು ಅನುಭವಿಸಿದ್ದಾರೆ. 

 1. ಲಕ್ಷ್ಮಿ ಹೆಬ್ಬಾಳ್ಕರ್ -  ಬೆಳಗಾವಿ ಗ್ರಾಮಾಂತರ - ಕಾಂಗ್ರೆಸ್
 2. ಡಾ.ಅಂಜಲಿ ನಿಂಬಾಳ್ಕರ್ - ಖಾನಾಪುರ - ಕಾಂಗ್ರೆಸ್
 3. ಖನೀಜಾ ಫಾತೀಮಾ - ಕಲಬುರಗಿ ಉತ್ತರ - ಕಾಂಗ್ರೆಸ್
 4. ರೂಪಾಲಿ ಸಂತೋಷ್ ನಾಯ್ಕ್ - ಕಾರವಾರ - ಬಿಜೆಪಿ
 5. ಕೆ.ಪೂರ್ಣಿಮಾ -  ಹಿರಿಯೂರು - ಬಿಜೆಪಿ
 6. ರೂಪಕಲಾ ಎಂ - ಕೆಜಿಎಫ್ - ಕಾಂಗ್ರೆಸ್
 7. ಶಶಿಕಲಾ ಜೊಲ್ಲೆ - ನಿಪ್ಪಣಿ - ಬಿಜೆಪಿ
Comments 0
Add Comment

  Related Posts

  ಮೂರು ಪಕ್ಷಗಳಿಂದ ಗೆದ್ದವರ ಪಟ್ಟಿ

  karnataka-assembly-election-2018 | Tuesday, May 15th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka Prepoll 2018 Part 5

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018
  Chethan Kumar