ಜೆಡಿಎಸ್ ಬಂಡಾಯ ಶಾಸಕರಲ್ಲಿ ಸೋಲು, ಗೆಲುವು ಯಾರಿಗೆ

karnataka-assembly-election-2018 | Tuesday, May 15th, 2018
Chethan Kumar
Highlights

ಜೆಡಿಎಸ್'ನಿಂದ ಬಂಡಾಯವೆದ್ದು ಕಾಂಗ್ರೆಸ್ ಸೇರಿದ್ದ 7 ಶಾಸಕರಲ್ಲಿ ಭೀಮಾ ನಾಯ್ಕ, ಜಮೀರ್ ಅಹ್ಮದ್, ಅಕಂಡ ಶ್ರೀನಿವಾಸ ಮೂರ್ತಿ ಮಾತ್ರ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. ಚಲುವರಾಯ ಸ್ವಾಮಿ, ಇಕ್ಬಾಲ್ ಅನ್ಸಾರಿ, ರಮೇಶ್ ಬಂಡಿಸಿದ್ದೇಗೌಡ ನಿರಾಸೆಯಾಗಿದೆ.

ಗೆಲುವು
ಜಮೀರ್ ಅಹ್ಮದ್ - ಕಾಂಗ್ರೆಸ್ - ಚಾಮರಾಜ ಪೇಟೆ 
ಅಖಂಡ ಶ್ರೀನಿವಾಸ ಮೂರ್ತಿ - ಕಾಂಗ್ರೆಸ್ - ಪುಲಿಕೇಶಿ ನಗರ
ಭೀಮಾ ನಾಯ್ಕ್ - ಕಾಂಗ್ರೆಸ್ - ಹಗರಿ ಬೊಮ್ಮನಹಳ್ಳಿ

ಸೋಲು
ಹೆಚ್.ಸಿ. ಬಾಲಕೃಷ್ಣ - ಮಾಗಡಿ - ಕಾಂಗ್ರೆಸ್
ಚಲುವರಾಯಸ್ವಾಮಿ - ನಾಗಮಂಗಲ - ಕಾಂಗ್ರೆಸ್ 
ಇಕ್ಬಾಲ್ ಅನ್ಸಾರಿ - ಗಂಗಾವತಿ - ಕಾಂಗ್ರೆಸ್ 
ರಮೇಶ್ ಬಂಡಿಸಿದ್ದೇಗೌಡ - ಶ್ರೀರಂಗಪಟ್ಟಣ -ಕಾಂಗ್ರೆಸ್

Comments 0
Add Comment

  Related Posts

  ಮೂರು ಪಕ್ಷಗಳಿಂದ ಗೆದ್ದವರ ಪಟ್ಟಿ

  karnataka-assembly-election-2018 | Tuesday, May 15th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka Prepoll 2018 Part 5

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018
  Chethan Kumar