ಅನಂತ್ ಕುಮಾರ್ ಹೆಗಡೆ, ಜೋಷಿ ಮಾತಿಗೆ ಕಿಮ್ಮತ್ತಿಲ್ಲ!

First Published 24, Apr 2018, 5:20 PM IST
No Value to Ananth Kumar Hegade and Prahlad Joshi Suggestion
Highlights

ಆರ್ಭಟಿಸುವ ಅನಂತ್ ಹೆಗಡೆ ಮತು ಪ್ರಹ್ಲಾದ್ ಜೋಷಿ ಅವರ ಮಾತು ಟಿಕೆಟ್ ಹಂಚಿಕೆಯಲ್ಲಿ ಮಾತ್ರ ಹೆಚ್ಚು ನಡೆದಿಲ್ಲ.

ಬೆಂಗಳೂರು (ಏ. 24): ಆರ್ಭಟಿಸುವ ಅನಂತ್ ಹೆಗಡೆ ಮತು ಪ್ರಹ್ಲಾದ್ ಜೋಷಿ ಅವರ ಮಾತು ಟಿಕೆಟ್ ಹಂಚಿಕೆಯಲ್ಲಿ ಮಾತ್ರ ಹೆಚ್ಚು ನಡೆದಿಲ್ಲ. ಕುಮಟಾದಿಂದ ಯಶೋಧರ ನಾಯ್ಕ್‌ಗೆ ಟಿಕೆಟ್ ಕೊಡಬೇಕೆಂದು ಅನಂತ್ ಹೆಗಡೆ ಪಟ್ಟು ಹಿಡಿದು ಕುಳಿತಾಗ ಪ್ರಕಟಣೆಯನ್ನು ತಡೆಹಿಡಿದ ಹೈಕಮಾಂಡ್ ಕಿತ್ತೂರಿನಲ್ಲಿ ಕೂಡ ಅವರ ಮಾತಿಗೆ ಅಸ್ತು ಅಂದಿಲ್ಲ.

ಇನ್ನು ಕುಂದಗೋಳದಿಂದ ತನ್ನ ಶಿಷ್ಯ ಎಂ ಆರ್  ಪಾಟೀಲ್‌ಗೆ ಟಿಕೆಟ್ ನೀಡುವಂತೆ ಪ್ರಹ್ಲಾದ್ ಜೋಶಿ ಎಷ್ಟೇ  ಹೇಳಿದರೂ ಹೈಕಮಾಂಡ್ ಕೇಳಲಿಲ್ಲ.

-ಪ್ರಶಾಂತ್ ನಾತು 

ರಾಜಕೀಯ ಸುದ್ದಿಗಾಗಿ  ಇಂಡಿಯಾ ಗೇಟ್ ಕ್ಲಿಕ್ ಮಾಡಿ 

loader