Asianet Suvarna News Asianet Suvarna News

ಸೋತ ಸಿದ್ದರಾಮಯ್ಯ ಸಂಪುಟದ ಸಚಿವರು ಇವರು

ಸಿದ್ದರಾಮಯ್ಯ ಸಂಪುಟದಲ್ಲಿ ಹೆಚ್ಚಿನ ಸಂಖ್ಯೆ ಸಚಿವರು ಸೋಲನ್ನು ಅನುಭವಿಸಿದ್ದಾರೆ. ಸೋತ ಸಚಿವರುಗಳ ಪಟ್ಟಿ ಇಂತಿದೆ. 

Many Ministers face loss in 2018 Karnataka polls

ಬೆಂಗಳೂರು : ಸಿದ್ದರಾಮಯ್ಯ ಸಂಪುಟದಲ್ಲಿ ಹೆಚ್ಚಿನ ಸಂಖ್ಯೆ ಸಚಿವರು ಸೋಲನ್ನು ಅನುಭವಿಸಿದ್ದಾರೆ. ಸೋತ ಸಚಿವರುಗಳ ಪಟ್ಟಿ ಇಂತಿದೆ. 

*ಕಾಗೋಡು ತಿಮ್ಮಪ್ಪ 
*ವಿನಯ್ ಕುಮಾರ್ ಸೊರಕೆ
*ರಮನಾಥ್ ರೈ
*ವಿನಯ್ ಕುಲಕರ್ಣಿ
*ಆಂಜನೇಯ
*ಗೀತಾ ಮಹಾದೇವ್ ಪ್ರಸಾದ್
*ಉಮಾಶ್ರೀ
*ಟಿ.ಬಿ ಜಯಚಂದ್ರ
*ಸಂತೋಷ್ ಲಾಡ್
*ಕೃಷ್ಣಪ್ಪ
*ಎ.ಮಂಜು
*ಪ್ರಮೋದ್ ಮಧ್ವರಾಜ್
*ರುದ್ರಪ್ಪ  ಲಮಾಣಿ
*ಎಚ್.ಸಿ ಮಹಾದೇವಪ್ಪ
*ಎಚ್ ಎಂ. ರೇವಣ್ಣ
*ಎಚ್.ವೈ ಮೇಟಿ

Many Ministers face loss in 2018 Karnataka pollsMany Ministers face loss in 2018 Karnataka polls

Many Ministers face loss in 2018 Karnataka polls

Many Ministers face loss in 2018 Karnataka polls

 

Follow Us:
Download App:
  • android
  • ios