ಮಂಡ್ಯದಲ್ಲಿ ಜಾತ್ಯಾತೀತ ಜನತಾದಳ ಕ್ಲೀನ್ ಸ್ವೀಪ್ ಮಾಡಿದೆ. 7 ಕ್ಷೇತ್ರಗಳಲ್ಲಿಯೂ ಜೆಡಿಎಸ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಬಂಡಾಯವೆದ್ದು ನಾಗಮಂಗಲ ಕ್ಷೇತ್ರದಲ್ಲಿ  ಕಾಂಗ್ರೆಸ್'ನಿಂದ ಸ್ಪರ್ಧಿಸಿದ್ದ ಚಲುವರಾಯ ಸ್ವಾಮಿ ಸೋಲು ಅನುಭವಿಸಿದ್ದಾರೆ. ಮೇಲುಕೋಟೆಯಲ್ಲಿ ರೈತ ಸಂಘದಿಂದ ಸ್ಪರ್ಧಿಸಿದ್ದ ದರ್ಶನ್ ಪುಟ್ಟಣ್ಣಯ್ಯ ಪರಾಭವಗೊಂಡಿದ್ದಾರೆ.  

ಗೆದ್ದವರು
ಮಳವಳ್ಳಿ - ಅನ್ನದಾನಿ
ಮದ್ದೂರು - ತಮ್ಮಣ್ಣ
ಮೇಲುಕೋಟೆ - ಪುಟ್ಟರಾಜು
ಮಂಡ್ಯ - ಎಂ. ಶ್ರೀನಿವಾಸ್ 
ಶ್ರೀರಂಗಪಟ್ಟಣ - ರವೀಂದ್ರ ಶ್ರೀಕಂಠಯ್ಯ
ನಾಗಮಂಗಲ - ಸುರೇಶ್ ಗೌಡ
ಕೆ.ಆರ್. ಪೇಟೆ - ನಾರಾಯಣ ಗೌಡ