ಸಿದ್ದರಾಮಯ್ಯ, ಶ್ರೀರಾಮುಲು ಪೈಪೋಟಿಯಿಂದಾಗಿ ಬಾದಾಮಿ ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿತು. ಕೊನೆಗೂ ಬಾದಾಮಿಯಲ್ಲಿ ಜನತೆ ಸಿದ್ದರಾಮಯ್ಯ ಕೈ ಹಿಡಿದಿದ್ದಾರೆ. ಶ್ರೀರಾಮುಲು ಪರಾಭವಗೊಂಡಿದ್ದಾರೆ. ಬೇರೆ ಕ್ಷೇತ್ರಗಳಲ್ಲಿ ಯಾರ್ಯಾರು ಗೆದ್ದಿದ್ದಾರೆ ಇಲ್ಲಿದೆ ಸಂಪೂರ್ಣ ಮಾಹಿತಿ 

ಬಾಗಲಕೋಟೆ (ಮೇ. 15): ಸಿದ್ದರಾಮಯ್ಯ, ಶ್ರೀರಾಮುಲು ಪೈಪೋಟಿಯಿಂದಾಗಿ ಬಾದಾಮಿ ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿತು. ಕೊನೆಗೂ ಬಾದಾಮಿಯಲ್ಲಿ ಜನತೆ ಸಿದ್ದರಾಮಯ್ಯ ಕೈ ಹಿಡಿದಿದ್ದಾರೆ. ಶ್ರೀರಾಮುಲು ಪರಾಭವಗೊಂಡಿದ್ದಾರೆ. ಬೇರೆ ಕ್ಷೇತ್ರಗಳಲ್ಲಿ ಯಾರ್ಯಾರು ಗೆದ್ದಿದ್ದಾರೆ ಇಲ್ಲಿದೆ ಸಂಪೂರ್ಣ ಮಾಹಿತಿ. 

ಕ್ಷೇತ್ರ ಅಭ್ಯರ್ಥಿ ಪಕ್ಷ ಮತಗಳ ಅಂತರ

ಮುಧೋಳ (SC) ಗೋವಿಂದ ಮುಕ್ತಪ್ಪ ಕಾರಜೋಳ ಬಿಜೆಪಿ 15482 

ತೇರದಾಳ ಸಿದ್ದು ಸವದಿ ಬಿಜೆಪಿ 20888 

ಜಮಖಂಡಿ ಸಿದ್ದು ಭೀಮಪ್ಪ ನ್ಯಾಮಗೋಡ್ ಕಾಂಗ್ರೆಸ್ 2795 

ಬೀಳಗಿ ಮುರುಗೇಶ್ ರುದ್ರಪ್ಪ ನಿರಾಣಿ ಬಿಜೆಪಿ 4811 

ಬಾದಾಮಿ ಸಿದ್ದರಾಮಯ್ಯ ಕಾಂಗ್ರೆಸ್ 1696 

ಬಾಗಲಕೋಟೆ ವೀರಭದ್ರಯ್ಯ ವೀರಣ್ಣ ಚರಂಟಿಮಠ್ ಬಿಜೆಪಿ 15934 

ಹುನಗುಂದ ದೊಡ್ಡನಗೌಡ ಜಿ ಪಾಟೀಲ್ ಬಿಜೆಪಿ 5227