ವಿಜಯಪುರದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂ ಪಕ್ಷಗಳು ಗೆದ್ದಿವೆ. ಯಾರಿಗೆ ಒಲಿದಿದೆ ವಿಜಯ ಮಾಲೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. 

ವಿಜಯ ಪುರ (ಮೇ. 15): ವಿಜಯಪುರದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂ ಪಕ್ಷಗಳು ಗೆದ್ದಿವೆ. ಯಾರಿಗೆ ಒಲಿದಿದೆ ವಿಜಯ ಮಾಲೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. 

ಕ್ಷೇತ್ರ ಅಭ್ಯರ್ಥಿ ಪಕ್ಷ ಮತಗಳ ಅಂತರ 

ಮುದ್ದೇಬಿಹಾಳ ಎ ಎಸ್ ಪಾಟೀಲ್ ಬಿಜೆಪಿ 8633 

ಬಸವನಬಾಗೇವಾಡಿ ಶಿವಾನಂದ ಪಾಟೀಲ್ ಕಾಂಗ್ರೆಸ್ 3186 

ಬಬಲೇಶ್ವರ ಎಂ ಬಿ ಪಾಟೀಲ್ ಕಾಂಗ್ರೆಸ್ 29715 

ವಿಜಯಪುರ ನಗರ ಬಸನ ಗೌಡ ಪಾಟೀಲ್ ಬಿಜೆಪಿ 6413 

ನಾಗಥಾನ (SC) ದೇವಾನಂದ್ ಜೆಡಿಎಸ್ 5601 

ಇಂಡಿ ಯಶವಂತರಾಯ್ ಗೌಡ ಕಾಂಗ್ರೆಸ್ 9938 

ಸಿಂದಗಿ ಮನಗುಲಿ ಮಲ್ಲಪ್ಪ ಜೆಡಿಎಸ್ 9305