ಬಳ್ಳಾರಿಯಲ್ಲಿ ಒಟ್ಟು 09 ವಿಧಾನ ಸಭಾ ಕ್ಷೇತ್ರಗಳಿವೆ. ಕಾಂಗ್ರೆಸ್ 6 ಸ್ಥಾನಗಳನ್ನು ಗೆದ್ದಿದ್ದರೆ ಬಿಜೆಪಿ 3 ಸ್ಥಾನಗಳನ್ನು ಗೆದ್ದಿದೆ. ಯಾವ್ಯಾವ ಕ್ಷೇತ್ರಗಳಲ್ಲಿ, ಯಾರ್ಯಾರು ಗೆದ್ದಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಬಳ್ಳಾರಿಯಲ್ಲಿ ಒಟ್ಟು 09 ವಿಧಾನ ಸಭಾ ಕ್ಷೇತ್ರಗಳಿವೆ. ಕಾಂಗ್ರೆಸ್ 6 ಸ್ಥಾನಗಳನ್ನು ಗೆದ್ದಿದ್ದರೆ ಬಿಜೆಪಿ 3 ಸ್ಥಾನಗಳನ್ನು ಗೆದ್ದಿದೆ. ಯಾವ್ಯಾವ ಕ್ಷೇತ್ರಗಳಲ್ಲಿ, ಯಾರ್ಯಾರು ಗೆದ್ದಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಕ್ಷೇತ್ರ ಅಭ್ಯರ್ಥಿ ಕ್ಷೇತ್ರ ಮತಗಳ ಅಂತರ
ಹೂವಿನಹಡಗಲಿ (SC) ಪಿ ಟಿ ಪರಮೇಶ್ವರ್ ನಾಯ್ಕ್ ಕಾಂಗ್ರೆಸ್ 9178
ಹಗರಿಬೊಮ್ಮನಹಳ್ಳಿ (SC) ಭೀಮಾನಾಯ್ಕ್ ಕಾಂಗ್ರೆಸ್ 7232
ವಿಜಯನಗರ ಆನಂದ್ ಸಿಂಗ್ ಕಾಂಗ್ರೆಸ್ 8228
ಕಂಪ್ಲಿ (ST) ಜಿ ಎನ್ ಗಣೇಶ್ ಕಾಂಗ್ರೆಸ್ 5555
ಸಿರಗುಪ್ಪ (ST) ಎಂ ಎಸ್ ಸೋಮಲಿಂಗಪ್ಪ ಬಿಜೆಪಿ 21271
ಬಳ್ಳಾರಿ ಗ್ರಾಮಾಂತರ (ST)
ಬಳ್ಳಾರಿ ನಗರ ಜಿ ಸೋಮಶೇಖರ್ ರೆಡ್ಡಿ ಬಿಜೆಪಿ 16155
ಸಂಡೂರು (ST) ಇ ತುಕಾರಾಮ್ ಕಾಂಗ್ರೆಸ್ 14010
ಕೂಡ್ಲಿಗಿ (ST) ಎನ್ ವೈ ಗೋಪಾಲಕೃಷ್ಣ 10813

Last Updated 15, May 2018, 7:42 PM IST