ಯಾವ ಆಧಾರದ ಮೇಲೆ 10 ಪಸೆಂಟ್ ಸರ್ಕಾರ ಎಂದು ಆರೋಪಿಸಿದ್ದೀರಿ? ನಾನು 10 ಪರ್ಸೆಂಟ್ ಪಡೆದಿರುವುದಕ್ಕೆ ಸಾಕ್ಷಿಗಳನ್ನು ಹಾಜರುಪಡಿಸಿ ಇಲ್ಲವೇ, 100 ಕೋಟಿ ರೂ. ಮಾನನಷ್ಟ ತುಂಬಿರಿ ಎಂದು ಲೀಗಲ್ ನೋಟಿಸ್ ನೀಡಿರುವ ಸಿಎಂ ಮೊಕದ್ದಮೆ ನೀಡಿದ್ದಾರೆ. ಈಗಾಗಲೇ ಪ್ರಧಾನಿಗೆ ಲೀಗಲ್ ನೋಟಿಸ್ ನೀಡಲಾಗಿದೆ.
ಬೆಂಗಳೂರು(ಮೇ.07): ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿಎಂ ಸಿದ್ದರಾಮಯ್ಯ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಕಾಂಗ್ರೆಸ್ ಸರ್ಕಾರ 10 ಪರ್ಸೆಂಟ್ ಎಂದು ಜರಿದಿದ್ದರು. ಯಾವ ಆಧಾರದ ಮೇಲೆ 10 ಪಸೆಂಟ್ ಸರ್ಕಾರ ಎಂದು ಆರೋಪಿಸಿದ್ದೀರಿ? ನಾನು 10 ಪರ್ಸೆಂಟ್ ಪಡೆದಿರುವುದಕ್ಕೆ ಸಾಕ್ಷಿಗಳನ್ನು ಹಾಜರುಪಡಿಸಿ ಇಲ್ಲವೇ, 100 ಕೋಟಿ ರೂ. ಮಾನನಷ್ಟ ತುಂಬಿರಿ ಎಂದು ಲೀಗಲ್ ನೋಟಿಸ್ ನೀಡಿರುವ ಸಿಎಂ ಮೊಕದ್ದಮೆ ನೀಡಿದ್ದಾರೆ. ಈಗಾಗಲೇ ಪ್ರಧಾನಿಗೆ ಲೀಗಲ್ ನೋಟಿಸ್ ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಚುನಾವಣಾ ಭಾಷಣ ಸಂದರ್ಭದಲ್ಲಿಕಾಂಗ್ರೆಸ್ ಸರ್ಕಾರವನ್ನು ನಂಗಾನಾಚ್, ರುಪಿಯಾ,10 ಪರ್ಸೆಂಟ್ ಸರ್ಕಾರ ಎಂದು ಆರೋಪಿಸಿದ್ದರು.

Last Updated 7, May 2018, 4:54 PM IST