ಯಾದಗಿರಿ: ಯಾದಗಿರಿಯ 4 ಕ್ಷೇತ್ರಗಳಲ್ಲಿ ಕಮಲ ಪಕ್ಷವು 2 ಸ್ಥಾನಗಳಲ್ಲಿ ಜಯಗಳಿಸಿದ್ದರೆ, ಇನ್ನೆರಡು ಕ್ಷೇತ್ರಗಳಲ್ಲಿ  ಒಂದರಲ್ಲಿ ಜೆಡಿಎಸ್ ಹಾಗೂ ಇನ್ನೊಂದರಲ್ಲಿ ಕಾಂಗ್ರೆಸ್ ಪಕ್ಷಗಳು ವಿಜಯಿಯಾಗಿವೆ. 


ಯಾದಗಿರಿ : ವಿಧಾನಸಭಾ ಕ್ಷೇತ್ರ  ಬಿಜೆಪಿಯ ವೆಂಕಟರೆಡ್ಡಿ  62,227 ಮತಗಳಿಂದ ಜಯಶಾಲಿಯಾಗಿದ್ದಾರೆ

ಕಾಂಗ್ರೆಸ್ (ಡಾ.ಎ ಬಿ ಮಾಲಕರೆಡ್ಡಿ) 49,346

ಜೆಡಿಎಸ್  (ಎ.ಸಿ.ಕಾಡ್ಲೂರ್) 25,774 

ಬಿಜೆಪಿ ಗೆಲುವಿನ ಅಂತರ:- 12,881 


ಗುರುಮಠಕಲ್ :  

ಜೆಡಿಎಸ್ (ನಾಗನಗೌಡ ಕಂದಕೂರ) 79,627 - ಗೆಲುವು

ಕಾಂಗ್ರೆಸ್ (ಬಾಬುರಾವ್ ಚಿಂಚನಸೂರ) 55,147 

ಬಿಜೆಪಿ (ಸಾಯಿಬಣ್ಣ ಬೋರಾಬಂಡ) 8,995 

ಜೆಡಿಎಸ್ ಗೆಲುವಿನ ಅಂತರ:- 24,480 


ಶಹಪೂರ : 

ಕಾಂಗ್ರೆಸ್ (ಶರಣಬಸಪ್ಪ ದರ್ಶನಾಪುರ) 78,642 - ಗೆಲುವು

ಬಿಜೆಪಿ  (ಗುರು ಪಾಟೀಲ್ ಶಿರವಾಳ್) 47,668

ಜೆಡಿಎಸ್  (ಅಮೀನ್ ರೆಡ್ಡಿ ಯಾಳಗಿ) 23,329 

ಕಾಂಗ್ರೆಸ್ ಗೆಲುವಿನ ಅಂತರ:- 30,974 


ಸುರಪುರ : 

ಬಿಜೆಪಿ  (ನರಸಿಂಹ ನಾಯಕ) 1,04,426 - ಗೆಲುವು

ಕಾಂಗ್ರೆಸ್  (ರಾಜಾ ವೆಂಕಟಪ್ಪ ನಾಯಕ) 81,858

ಬಿಜೆಪಿ ಗೆಲುವಿನ ಅಂತರ:- 22,568

https://kannada.asianetnews.com/karnataka-assembly-election-2018/bjp-leader-r-ashok-meet-hd-devegowda-p8rmbh

https://kannada.asianetnews.com/karnataka-assembly-election-2018/umashree-and-geetha-mahadeva-prasad-defeated-by-bjp-candidates-p8rcr8

https://kannada.asianetnews.com/karnataka-assembly-election-2018/mandya-jds-clean-sweep-p8ra8b