ಅತಂತ್ರವಾಗುತ್ತಾ ಸಮೀಕ್ಷೆ ಭವಿಷ್ಯ: ಕಾಂಗ್ರೆಸ್, ಬಿಜೆಪಿ ಸಮ, ಜೆಡಿಎಸ್ ಮೂರಕ್ಕೆ

Karnataka Election Battle BJP Congress equal jds third
Highlights

ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ 4000 ಸಾವಿರಕ್ಕೂ ಹೆಚ್ಚು ಮತಗಳಿಂದ ಮುಂದಿದ್ದಾರೆ.  ತೆರದಾಳು ಕ್ಷೇತ್ರದಲ್ಲಿ ಉಮಾಶ್ರಿ ನೂರಾರು ಮತಗಳ ಅಂತರದಿಂದ ಹಿಂದಿದ್ದಾರೆ. 
 

ಬೆಂಗಳೂರು: ಚುನಾವಣೆ ವಿಧಾನಸಭೆ ಚುನಾವಣೆಯ ಫಲಿತಂಶದ  ಮೊದಲ ಹಂತದ ಎಣಿಕೆ ಮುಕ್ತಾಯಗೊಂಡಿದ್ದು ಕಾಂಗ್ರೆಸ್ 76, ಬಿಜೆಪಿ 74 ಹಾಗೂ ಜೆಡಿಎಸ್ 26 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. 
ಜೆಡಿಎಸ್ ಕಾರ್ಯಾಧ್ಯಕ್ಷ ಕುಮಾರಸ್ವಾಮಿ ಚನ್ನಪಟ್ಟಣ, ರಾಮನಗರ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಭಾರಿ ಹಿನ್ನಡೆ ಹಾಗೂ ಬಾದಾಮಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ. ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ 4000 ಸಾವಿರಕ್ಕೂ ಹೆಚ್ಚು ಮತಗಳಿಂದ ಮುಂದಿದ್ದಾರೆ.  ತೆರದಾಳು ಕ್ಷೇತ್ರದಲ್ಲಿ ಉಮಾಶ್ರಿ ನೂರಾರು ಮತಗಳ ಅಂತರದಿಂದ ಹಿಂದಿದ್ದಾರೆ. 

ಮಲ್ಲೇಶ್ವರಂ ಕ್ಷೇತ್ರದಲ್ಲಿ ಅಶ್ವತ್ಧ್ ನಾರಾಯಣ್ ಮುನ್ನಡೆ
ಸರ್ವಜ್ಞ ನಗರದಲ್ಲಿ ಜಾರ್ಜ್ ಮುನ್ನಡೆ
ಎಂ.ಬಿ. ಪಾಟೀಲ್ ಮುನ್ನಡೆ
ಶಿವಮೊಗ್ಗದಲ್ಲಿ ಈಶ್ವರಪ್ಪ, ಬಿಎಸ್'ವೈ ಮುನ್ನಡೆ
ನಂಜನಗೂಡಿನಲ್ಲಿ ಬಿಜೆಪಿ ಮುನ್ನಡೆ 
ಮಲ್ಲಿಕಾರ್ಜುನ್ ಪುತ್ರ ಪ್ರಯಾಂಕ್ ಖರ್ಗೆ ಹಿನ್ನಡೆ

ದಿನೇಶ್ ಗುಂಡೂರಾವ್ ಮುನ್ನಡೆ 

ರಾಮಲಿಂಗಾ ರೆಡ್ಡಿ ಮುನ್ನಡೆ

loader