15ನೇ ವಿಧಾನಸಭಾ ಚುನಾವಣೆಯ ಕುತೂಹಲಕ್ಕೆ ತೆರೆಬಿದ್ದಿದ್ದು, ಗುಲ್ಬರ್ಗದಲ್ಲಿ ಕೆಲವೊಂದು ಅಚ್ಚರಿಯ ಫಲಿತಾಂಶಕ್ಕೆ ಸಾಕ್ಷಿಯಾಗಿದೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಅಫ್ಜಲ್’ಪುರದಲ್ಲಿ ಮಾಲಿಕಯ್ಯ ಗುತ್ತೇದಾರ್ ಮುಗ್ಗರಿಸಿದ್ದಾರೆ. ಗುಲ್ಬರ್ಗದ 9 ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಹೀಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕ್ಷೇತ್ರ ಅಭ್ಯರ್ಥಿ ಪಕ್ಷ ಗೆಲುವಿನ ಅಂತರ
ಅಫ್ಜಲ್’ಪುರ MY ಪಾಟೀಲ್ ಕಾಂಗ್ರೆಸ್ 10594
ಜೇವರ್ಗಿ ಅಜಯ್ ಧರ್ಮಸಿಂಗ್ ಕಾಂಗ್ರೆಸ್ 16056
ಚಿತ್ತಾಪುರ ಪ್ರಿಯಾಂಕ್ ಖರ್ಗೆ ಕಾಂಗ್ರೆಸ್ 4393
ಸೇಡಂ ರಾಜ್ ಕುಮಾರ್ ಪಾಟಿಲ್ ಬಿಜೆಪಿ 7200
ಚಿಂಚೋಳಿ ಡಾ। ಉಮೇಶ್ ಜಿ ಜಾಧವ್ ಕಾಂಗ್ರೆಸ್ 19212
ಕಲಬುರಗಿ[ಗ್ರಾ] ಬಸವರಾಜ್ ಮಟ್ಟಿಮಾಡ್ ಬಿಜೆಪಿ 12386
ಕಲ್ಬುರ್ಗಿ ದಕ್ಷಿಣ ದತ್ತಾತ್ರೆಯ ಸಿ ಪಾಟೀಲ್ ಬಿಜೆಪಿ 5431
ಕಲ್ಬುರ್ಗಿ ಉತ್ತರ ಖನೀಜಾ ಫಾತೀಮಾ ಕಾಂಗ್ರೆಸ್ 5940
ಆಳಂದ ಗುತ್ತೇದಾರ ಸುಭಾಷ್ ಬಿಜೆಪಿ 697