ಚಿಕ್ಕಬಳ್ಳಾಪುರದಲ್ಲಿ ಅರಳಲಿಲ್ಲ ಕಮಲ; ಕಾಂಗ್ರೆಸ್ ಮತ್ತೆ ಮೇಲುಗೈ

First Published 16, May 2018, 12:05 AM IST
Karnataka Assembly Election 2018 Chikkaballapur Result
Highlights

ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ನೆಲೆಯೂರಲು ಮತ್ತೊಮ್ಮೆ ವಿಫಲವಾಗಿದೆ. ಚಿಕ್ಕಬಳ್ಳಾಪುರದಲ್ಲಿನ 5 ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳು ಕಾಂಗ್ರೆಸ್ ಪಾಲಾದರೆ, ಚಿಂತಾಮಣಿ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವಿನ ನಗೆ ಬೀರಿದೆ.

ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ನೆಲೆಯೂರಲು ಮತ್ತೊಮ್ಮೆ ವಿಫಲವಾಗಿದೆ. ಚಿಕ್ಕಬಳ್ಳಾಪುರದಲ್ಲಿನ 5 ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳು ಕಾಂಗ್ರೆಸ್ ಪಾಲಾದರೆ, ಚಿಂತಾಮಣಿ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವಿನ ನಗೆ ಬೀರಿದೆ.

ಕ್ಷೇತ್ರ                    ಅಭ್ಯರ್ಥಿ                     ಪಕ್ಷ           ಗೆಲುವಿನ ಅಂತರ
ಚಿಕ್ಕಬಳ್ಳಾಪುರ        ಡಾ. ಕೆ. ಸುಧಾಕರ್        ಕಾಂಗ್ರೆಸ್        30431
ಗೌರಿಬಿದನೂರು       NH ಶಿವಶಂಕರ ರೆಡ್ಡಿ      ಕಾಂಗ್ರೆಸ್        8776
ಬಾಗೇಪಲ್ಲಿ             SN ಸುಬ್ಬುರೆಡ್ಡಿ             ಕಾಂಗ್ರೆಸ್        14013
ಶಿಡ್ಲಘಟ್ಟ                V ಮುನಿಯಪ್ಪ              ಕಾಂಗ್ರೆಸ್        9709
ಚಿಂತಾಮಣಿ           JK ಕೃಷ್ಣರೆಡ್ಡಿ                ಜೆಡಿಎಸ್          5673

loader