ಚಾಮರಾಜನಗರದಲ್ಲಿ ಖಾತೆ ತೆರೆದ ಬಿಎಸ್’ಪಿ

Karnataka Assembly Election 2018 Chamarajanagar Result
Highlights

ರಾಜ್ಯರಾಜಕಾರಣದಲ್ಲಿ ಚಾಮರಾಜನಗರಕ್ಕೆ ವಿಶಿಷ್ಠ ಸ್ಥಾನವಿದೆ. ಇಲ್ಲಿ ಸ್ಪರ್ಧಿಸಿದ್ದ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಚುನಾವಣೆಯಲ್ಲಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದಾರೆ. ಇನ್ನು ಗುಂಡ್ಲುಪೇಟೆಯಲ್ಲಿ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಜಯಭೇರಿ ಬಾರಿಸಿದ್ದ ಗೀತಾ ಮಹದೇವ ಪ್ರಸಾದ್ ಸೋಲಿನ ರುಚಿ ಉಂಡಿದ್ದಾರೆ. ಚಾಮರಾಜ ನಗರದ 4 ಕ್ಷೇತ್ರಗಳ ಫಲಿತಾಂಶ ನಿಮ್ಮ ಮುಂದೆ...

ಕ್ಷೇತ್ರ                   ಅಭ್ಯರ್ಥಿ                         ಪಕ್ಷ            ಗೆಲುವಿನ ಅಂತರ
ಕೊಳ್ಳೆಗಾಲ            N ಮಹೇಶ್                    ಬಿಎಸ್’ಪಿ         19454
ಗುಂಡ್ಲುಪೇಟೆ          C.S ನಿರಂಜನ್ ಕುಮಾರ್   ಬಿಜೆಪಿ            16684
ಚಾಮರಾಜನಗರ    C ಪುಟ್ಟರಂಗಶೆಟ್ಟಿ              ಕಾಂಗ್ರೆಸ್        4913
ಹನೂರು               R. ನರೇಂದ್ರ                   ಕಾಂಗ್ರೆಸ್         3513

loader